ETV Bharat / state

ಮೂರು ಡಿಸಿಎಂ ಹುದ್ದೆ ಬಗ್ಗೆ ಸಿಎಂರನ್ನೇ ಕೇಳಿ ಅಂತಾ ಕೈ ಸನ್ನೆ ಮಾಡಿದ್ರಾ ಅಶೋಕ್​​? - 3 DCMs in the state

ಸಿಎಂ ಜೊತೆ ಆಗಮಿಸಿದ ಸಚಿವ ಆರ್.ಅಶೋಕ್​ರನ್ನು ಮಾಧ್ಯಮದವರು, ಮೂವರು ಡಿಸಿಎಂ ಹುದ್ದೆ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್​, ಈ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂಬಂತೆ ಕೈ ಸನ್ನೆ ಮಾಡಿ ಹೊರಟು ಹೋದರು.

ಮೂವರು ಡಿಸಿಎಂ ಹುದ್ದೆ ಬಗ್ಗೆ ಸಿಎಂ ರನ್ನೆ ಕೇಳಿ ಎಂಬಂತೆ ಸನ್ನೆ ಮಾಡಿದ ಆರ್.ಅಶೋಕ್
author img

By

Published : Aug 29, 2019, 4:58 PM IST

ಮೈಸೂರು: ಮೂರು ಡಿಸಿಎಂ ಹುದ್ದೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ, ಸಿಎಂ ಅವರನ್ನೇ ಕೇಳಿ ಎಂಬಂತೆ ಕೈ ಸನ್ನೆ ಮೂಲಕ ಹೇಳಿ ಆರ್. ಅಶೋಕ್ ಹೊರಟು ಹೋದರು.

ಮೂರು ಡಿಸಿಎಂ ಹುದ್ದೆ ಬಗ್ಗೆ ಸಿಎಂರನ್ನೇ ಕೇಳಿ ಎಂಬಂತೆ ಸನ್ನೆ ಮಾಡಿದ ಆರ್.ಅಶೋಕ್

ಇಂದು ಸಿಎಂ ಜೊತೆ ಆಗಮಿಸಿದ ಸಚಿವ ಆರ್.ಅಶೋಕ್ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಾಪಸ್ ಹೆಲಿಪ್ಯಾಡ್​​ಗೆ ಆಗಮಿಸಿದ ವೇಳೆ ಮಾಧ್ಯಮದವರು, ಮೂರು ಡಿಸಿಎಂ ಹುದ್ದೆ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್​, ಈ ಬಗ್ಗೆ ಸಿಎಂ ಅವರನ್ನೇ ಕೇಳಿ ಎಂದು ಕೈ ಸನ್ನೆ ಮಾಡಿ ಹೊರಟು ಹೋದರು.

ಇದಕ್ಕೂ ಮೊದಲು ಅವರು ಮಾತನಾಡಿ, ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಸ್ಥಳಗಳ ಬಗ್ಗೆ ಹಾಗೂ ಆಗಿರುವ ಹಾನಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ವಿವರ ಪಡೆದು ನಂತರ ಮಾತನಾಡುತ್ತೇನೆ ಎಂದರು.

Intro:ಮೈಸೂರು! ಮೂವರು ಡಿಸಿಎಂ ನೇಮಕದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಸಿಎಂ ನ ಕೇಳಿ ಎಂದು ಕೈ ಸನ್ನೆ ಮೂಲಕ ಹೇಳಿ ಆರ್. ಅಶೋಕ್ ಹೊರಟು ಹೋದರು.

Body:ಇಂದು ಸಿಎಂ ಜೊತೆ ಆಗಮಿಸಿದ ಸಚಿವ ಆರ್.ಅಶೋಕ್ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಾಪಸ್ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮದವರು ಮೂವರು ಡಿಸಿಎಂ ಹುದ್ದೆಯ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಸಿಎಂ ಅವರನ್ನೇ ಕೇಳಿ ಎಂದು ಕೈ ಸನ್ನೆ ಮಾಡಿ ಹೊರಟು ಹೋದರು.
ಜೊತೆಗೆ ಇವತ್ತು ಪ್ರವಾಹ ಉಂಟಾದ ಸ್ಥಳಗಳಿಗೆ ಅಲ್ಲಿ ಉಂಟಾದ ಹಾನಿಗೊಳಗಾದ ಬಗ್ಗೆ ಜಿಲ್ಲಾಧಿಕಾರಿಗಳಿಂದ ವಿವರ ಪಡೆದು ನಂತರ ಮಾತನಾಡುತ್ತೇನೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.