ETV Bharat / state

ಮೈಸೂರಿನಲ್ಲಿ ಮುಡಾ ಅಕ್ರಮ: ಒಂದೇ ವ್ಯಕ್ತಿ ಹೆಸರಿಗೆ ಮೂರು ನಿವೇಶನ!

ಮುಡಾದಿಂದ ಒಂದು ನಿವೇಶನ ಪಡೆಯಲು ಅರ್ಜಿ ಹಾಕಿದರೆ, ಹತ್ತಾರು ವರ್ಷಗಳೇ ಕಾಯಬೇಕು. ನಿವೇಶನ ಸಿಗಬಹುದು ಇಲ್ಲವೇ ಅರ್ಜಿದಾರರ ಆಯಸ್ಸೇ ಕಳೆಯಬಹುದು. ಆದರೆ, ಅಧಿಕಾರಿಯೋರ್ವ ಮೂರು ನಿವೇಶನಗಳನ್ನು ಪಡೆದು ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದರೆ, ಮತ್ತೊಂದು ಕಡೆ ಮುಡಾ ಅಕ್ರಮವನ್ನು ಜಗಜ್ಜಾಹೀರು ಮಾಡಿದ್ದಾರೆ.

author img

By

Published : Dec 13, 2019, 7:29 PM IST

ಮೈಸೂರಿನಲ್ಲಿ ಮುಡಾ ಅಕ್ರಮ, MUDA Scam in Mysore
ಮೈಸೂರಿನಲ್ಲಿ ಮುಡಾ ಅಕ್ರಮ

ಮೈಸೂರು: ಮುಡಾದಿಂದ ಒಂದು ನಿವೇಶನ ಪಡೆಯಲು ಅರ್ಜಿ ಹಾಕಿದರೆ, ಹತ್ತಾರು ವರ್ಷಗಳೇ ಕಾಯಬೇಕು. ನಿವೇಶನ ಸಿಗಬಹುದು ಇಲ್ಲವೇ ಅರ್ಜಿದಾರರ ಆಯಸ್ಸೇ ಕಳೆಯಬಹುದು. ಆದರೆ, ಅಧಿಕಾರಿಯೋರ್ವ ಮೂರು ನಿವೇಶನಗಳನ್ನು ಪಡೆದು ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದರೆ, ಮತ್ತೊಂದು ಕಡೆ ಮುಡಾ ಅಕ್ರಮವನ್ನು ಜಗಜ್ಜಾಹೀರು ಮಾಡಿದ್ದಾರೆ.

ಮೈಸೂರಿನಲ್ಲಿ ಮುಡಾ ಅಕ್ರಮ

ಮೈಸೂರು ಮುಡಾದಲ್ಲಿ ಒಂದೇ ವ್ಯಕ್ತಿಗೆ ಮೂರು ನಿವೇಶನ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರ್‌ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರರಿಂದ ಪ್ರಕರಣ ಬಯಲಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿ ಎಂ.ಎನ್.ರಾಮಕೃಷ್ಣರಿಂದ ಒಂದೇ ಹೆಸರಲ್ಲಿ ಮೂರು ನಿವೇಶನ ಮಂಜೂರು ಮಾಡಿಸಿಕೊಂಡ ಅಕ್ರಮ ಬೆಳಕಿಗೆ ಬಂದಿದೆ.

ದಟ್ಟಗಳ್ಳಿ, ವಿಜಯನಗರ ಹಾಗೂ ದೇವನೂರು ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲಾಗಿದೆ. 20x30 ವಿಸ್ತೀರ್ಣದ ಎರಡು ನಿವೇಶನಗಳು ಹಾಗೂ ಒಂದು 30x40 ವಿಸ್ತೀರ್ಣದ ನಿವೇಶನ ಮಂಜೂರಾಗಿದೆ. ಮೂರು ನಿವೇಶನಗಳ ಪೈಕಿ ಒಂದೇ ದಿನ ಎರಡು ನಿವೇಶನ ಮಂಜೂರಾಗಿದ್ದು, ಎರಡು ವರ್ಷದ ನಂತರ ಮತ್ತೊಂದು ನಿವೇಶನ ಮಂಜೂರು ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Intro:ಮುಡಾ ಅಕ್ರಮBody:ಮೈಸೂರು ಮುಡಾದಲ್ಲಿ ಬೆಳಕಿಗೆ ಬಂತು ಮತ್ತೊಂದು ಗೋಲ್ಮಾಲ್

ಒಂದೇ ವ್ಯಕ್ತಿಗೆ ಎರಡು ನಿವೇಶನ ಆಯ್ತು.

ಇದೀಗ ಮೂರು ನಿವೇಶನ ಮಂಜೂರು ಮಾಡಿದ ಪ್ರಕರಣ ಬೆಳಕಿಗೆ.

ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ರಿಂದ ಪ್ರಕರಣ ಬಯಲು.

ಕೇಂದ್ರ ಸರ್ಕಾರದ ಅಧಿಕಾರಿ ಎಂ.ಎನ್.ರಾಮಕೃಷ್ಣ ರಿಂದ ಅಕ್ರಮ.

ಒಂದೇ ಹೆಸರಲ್ಲಿ ಮೂರು ನಿವೇಶನ ಮಂಜೂರು.

ದಟ್ಟಗಳ್ಳಿ,ವಿಜಯನಗರ ಹಾಗೂ ದೇವನೂರು ಬಡಾವಣೆಯಲ್ಲಿ ನಿವೇಶನ ಮಂಜೂರು.

ಎರಡು ೨೦*೩೦ ವಿಸ್ತೀರ್ಣದ ನಿವೇಶನಗಳು ಹಾಗೂ ಒಂದು ೩೦*೪೦ ವಿಸ್ತೀರ್ಣದ ನಿವೇಶನ ಮಂಜೂರು.

ಮೂರು ನಿವೇಶನಗಳ ಪೈಕಿ ಒಂದೇ ದಿನ ಎರಡು ನಿವೇಶನ ಮಂಜೂರು.

ಎರಡು ವರ್ಷದ ನಂತರ ಮತ್ತೊಂದು ನಿವೇಶನ ಮಂಜೂರು.

ಸೆಂಟ್ರಲ್ ಗೌರ್ನ್ ಮೆಂಟ್ ಕ್ಯಾಟೋಗರಿಯಲ್ಲಿ ನಿವೇಶನ ಮಂಜೂರು.

ಒಬ್ಬರಿಗೆ ಒಂದೇ ನಿವೇಶನ ಎಂಬ ನಿಯಮಕ್ಕೆ ಕವಡೆ ಕಾಸಿನ ಬೆಲೆ ಇಲ್ಲ.

ಮುಡಾ ಸಿಬ್ಬಂದಿಗಳು ಶಾಮೀಲು ಶಂಕೆ

ಮಂಜೂರಾದ ನಿವೇಶನಗಳನ್ನ ಮಾರಾಟ ಮಾಡಿ ಕೈತೊಳೆದುಕೊಂಡಿರುವ ಅಧಿಕಾರಿ ರಾಮಕೃಷ್ಣ.

ಭಾರಿ ಗೋಲ್ಮಾಲ್ ನಡೆದಿದ್ರೂ ಕಣ್ಮುಚ್ಚಿ ಕುಳಿತಿರುವ ಮುಡಾ ಅಧಿಕಾರಿಗಳು.Conclusion:ಮುಡಾ ಅಕ್ರಮ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.