ETV Bharat / state

ಬಿಜೆಪಿ ಆಪರೇಷನ್​ ಅಲ್ಲ, ನಾರ್ಮಲ್​ ಡಿಲಿವರಿ: ಎ.ಮಂಜು ವ್ಯಂಗ್ಯ - ಸಮ್ಮಿಶ್ರ ಸರ್ಕಾರ

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್​ನೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಬಾರದಿತ್ತು ಎಂಬುದು ಈಗ ಅರಿವಿಗೆ ಬಂದಿದೆ. ರೈಲು​ ಹೋದ ಮೇಲೆ ಟಿಕೆಟ್​ ತೆಗೆದುಕೊಂಡರೆ ಪ್ರಯೋಜನವಿಲ್ಲ ಎಂದು ಬಿಜೆಪಿ ಮುಖಂಡ ಎ.ಮಂಜು ಕುಟುಕಿದ್ದಾರೆ.

ಬಿಜೆಪಿ ಮುಖಂಡ ಎ.ಮಂಜು
author img

By

Published : Aug 23, 2019, 5:26 PM IST

ಮೈಸೂರು: ಸಮ್ಮಿಶ್ರ ಸರ್ಕಾರ ಪತನವಾಗಿದ್ದು ಬಿಜೆಪಿ ಆಪರೇಷನ್‌ನಿಂದ ಅಲ್ಲ, ಅದು ನೈಸರ್ಗಿಕ ಹುಟ್ಟು. ಅವರ ಒಳ ಜಗಳದಿಂದಲೇ ಸರ್ಕಾರ ಬಿದ್ದಿದೆ ಎಂದು ಬಿಜೆಪಿ ಮುಖಂಡ ಎ.ಮಂಜು ವ್ಯಂಗ್ಯಾತ್ಮಕವಾಗಿ ನುಡಿದ್ರು.

ಬಿಜೆಪಿ ಮುಖಂಡ ಎ.ಮಂಜು

ನಾನು, ಮೊಮ್ಮಗ ನಿಖಿಲ್​ ಕುಮಾರಸ್ವಾಮಿ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಟೀಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಜೆಡಿಎಸ್​ ಬಗ್ಗೆ ಈಗ ಅರಿವಾಗಿದೆ ಎನ್ನುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಹೋಗದಂತೆ ನಾನು ಆ ದಿನವೇ ಎಚ್ಚರಿಕೆ ನೀಡಿದ್ದೆ, ನನ್ನ ಮಾತು ಕೇಳಲಿಲ್ಲ ಎಂದು ದೂರಿದರು.

ಫೋನ್​ ಕದ್ದಾಲಿಕೆ ಮಾಡಬಹುದು ಎಂದು ಕೋರ್ಟ್​ ಹೇಳಿದೆ ಎಂದು ಈಚೆಗೆ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಯಾವ ದಿನ, ಎಷ್ಟನೇ ಆರ್ಟಿಕಲ್​ನಲ್ಲಿ ಹೇಳಿದ್ದಾರೆ ಎಂದು ಅವರೇ ಹೇಳಲಿ. ಭಯೋತ್ಪಾದಕ ಚಟುವಟಿಕೆಗಳು ಕಂಡುಬಂದಲ್ಲಿ ಆಗ ಅನುಮತಿ ತೆಗೆದುಕೊಂಡು ಫೋನ್​ ಕದ್ದಾಲಿಕೆ ಮಾಡಬಹುದು ಎಂದರು.

Intro:ಎ.ಮಂಜು ಬೈಟ್

Body:ಎ.ಮಂಜು

Conclusion:ಸಿದ್ರಾಮಣ್ಣವ್ರೇ ಈಗ ರಿಯಲೈಸ್ ಆಯ್ತ: ಎ.ಮಂಜು ವ್ಯಂಗ್ಯ
ಮೈಸೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಬಗ್ಗೆ ಸಿದ್ದಾಮಣ್ಣವ್ರೇ ಈಗ ರಿಯಲೈಸ್ ಆಯ್ತ ಎಂದು ಬಿಜೆಪಿ ಮುಖಂಡ ಎ.ಮಂಜು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಂದ ನಾನು, ಮೊಮ್ಮಗ ಸೋತಿದ್ದು ಎಂಬ ದೇವೇಗೌಡರ ಹೇಳಿಕೆ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ಉತ್ತರಕೊಟ್ಟಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ಅವರ ಬ್ಯಾಟ್ ಬೀಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ, ರೇವಣ್ಣ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರ ಕೈಯನಲ್ಲಿ ಆಡಳಿತ ಇತ್ತ.ಬೇರೆ ಆಡಳಿತ ನಡೆಸಲು ಸಾಧ್ಯವಾಗಿತ್ತೇ? ರಾಜ್ಯ ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬಿಟ್ಟು ಯಾರು ಬೆಳೆಯಲು ಬಿಡುವುದಿಲ್ಲವೆಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ಅವರ ಜೊತೆ ಹೋಗದಂತೆ ಆಗಲೇ ಹೇಳಿದ್ದೆ,ಅವರ ನನ್ನ ಮಾತು ಕೇಳಲಿಲ್ಲ. ಈಗ ಅವರಿಗೆ ಗೊತ್ತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹಾಸನಕ್ಕೆ ಬಂದು ಸಿದ್ದರಾಮಯ್ಯ ನನ್ನ ವಿರುದ್ಧ ಏಕವಚನದಲ್ಲಿ ಗುಡುಕಿದರು. ಈಗ ಏನಾಯಿತು ಎಂದು ಪ್ರಶ್ನಿಸಿದರು.
ಫೋನ್ ಕದ್ದಾಲಿಕೆ ಮಾಡಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಯಾವ ಸಕ್ಷನ್ ನಲ್ಲಿ ಫೋನ್ ಕದ್ದಾಲಿಕೆ ಅವರಿಗೆ ಗೊತ್ತಾ ಎಂದು ಕುಟುಕಿದರು.
ಅನರ್ಹ ಶಾಸಕರಿಗೆ ಬಿಜೆಪಿ ಸ್ಥಾನಮಾನ‌ ನೀಡುವ ವಿಚಾರ ನನಗೆ ಗೊತ್ತಿಲ್ಲ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.