ETV Bharat / state

ಶಾಕಿಂಗ್​: ರಸ್ತೆ ಬದಿ ಅನಾಥವಾಗಿ ಬಿದ್ದ ರಾಶಿ ರಾಶಿ ಆಧಾರ್ ಕಾರ್ಡ್ಸ್​...​!

author img

By

Published : Jun 4, 2019, 4:11 AM IST

ತಿ.ನರಸೀಪುರ ತಾಲೂಕಿನ ಮಿನಿ ವಿಧಾನಸೌಧದ ಬಳಿಯ ರಸ್ತೆ ಬದಿ ರಾಶಿ ರಾಶಿ ಆಧಾರ್ ಕಾರ್ಡ್ ಹಾಗೂ ಭಾವಚಿತ್ರಗಳು ಬಿದ್ದಿವೆ. ಈ ಕುರಿತು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮಿನಿವಿಧಾನಸೌಧದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮಿನಿ ವಿಧಾನಸೌಧದ ಹಿಂದೆ ಆಧಾರ್‌ ಕಾರ್ಡ್ಸ್​​ ಹಾಗೂ ಭಾವಚಿತ್ರಗಳನ್ನು ಬಿಸಾಡಿರುವುದರಿಂದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

ಮಿನಿವಿಧಾನಸೌಧದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಸಾರ್ವಜನಿಕರ ದಾಖಲೆಗಳನ್ನು ಸ್ವೀಕರಿಸಿ ನಂತರ ಬಿಸಾಡಿದ್ದು, ಈ ದಾಖಲೆಗಳು ರಸ್ತೆಯಲ್ಲಿರುವುದನ್ನು ನೋಡಿ ಜನರು ಆತಂಕಗೊಂಡಿದ್ದಾರೆ. ಅನಾಥವಾಗಿ ಬಿದ್ದಿರುವ ಸಾರ್ವಜನಿಕರ ದಾಖಲೆಗಳನ್ನು ಸಂಗ್ರಹಿಸಿದ್ದು ಯಾರು..? ಇವನ್ನು ಬಿಸಾಡಿರುವುದಕ್ಕೆ ಕಾರಣ ಏನು..? ಎಂಬುದು ತಿಳಿದು ಬಂದಿಲ್ಲ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಸಾರ್ವಜನಿಕರು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದಾರೆ.

ಆಧಾರ್‌ ಕಾರ್ಡ್‌ಗಳನ್ನು ಹೊಸದಾಗಿ ಮಾಡಿಸಲು ಅಥವಾ ಅಪ್​ಡೇಟ್​ ಮಾಡಿಸಲು ಆಧಾರ್​ ಕೇಂದ್ರಗಳತ್ತ ಎರಡು ದಿನ ಅಲೆಯಬೇಕು. ಅಲ್ಲದೇ ಮತ್ತೆ ಆಧಾರ್‌ಕಾರ್ಡ್ ಪಡೆಯಲು ಒಂದು ವಾರ ಕಾಲ ಕಾಯಬೇಕು. ವ್ಯವಸ್ಥೆ ಹೀಗಿರುವಾಗ ರಾಶಿ ರಾಶಿ ಆಧಾರ್​ ಕಾರ್ಡ್ಸ್​ಅನ್ನು ಹೀಗೆ ಬಿಸಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಆಧಾರ್ ಕಾಡ್೯Body:

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಮಿನಿವಿಧಾನಸೌಧದ ಹಿಂದೆ ಆಧಾರ್‌ಕಾರ್ಡ್ ಹಾಗೂ ಭಾವಚಿತ್ರಗಳನ್ನು ಬಿಸಾಡಿರುವುದರಿಂದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಸಾರ್ವಜನಿಕರ ದಾಖಲೆಗಳನ್ನು ಸ್ವೀಕರಿಸಿ ನಂತರ ಬಿಸಾಡಿರುವುದರಿಂದ ರೀತಿ ದಾಖಲೆಗಳು ಸಿಕ್ಕಿರುವುದನ್ನು ನೋಡಿ ಸಾರ್ವಜನಿಕರಲ್ಲಿ ಆತಂಕಗೊಂಡಿದ್ದಾರೆ.  ಅನಾಥವಾಗಿ ಬಿದ್ದಿರುವ ಸಾರ್ವಜನಿಕರ ದಾಖಲೆಗಳು. ಸಾರ್ವಜನಿಕರ ದಾಖಲೆಗಳನ್ನು ಸಂಗ್ರಹಿಸಿದ್ದು ಯಾರು..? ದಾಖಲಗಳೆಗಳನ್ನು ಬಿಸಾಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಸಾರ್ವಜನಿಕರ ಮನವಿ ಮಾಡಿದ್ದಾರೆ.
ಆಧಾರ್‌ಕಾರ್ಡ್‌ಗಳನ್ನು ಹೊಸದಾಗಿ ಮಾಡಿಸಲು ಅಥವಾ ಅಪ್ಡೇಟ್ ಮಾಡಿಸಲು ಆಧಾರ ಕೇಂದ್ರಗಳತ್ತ ಎರಡು ದಿನ ಅಲೆಯಬೇಕು. ಅಲ್ಲದೇ ಮತ್ತೆ ಆಧಾರ್‌ಕಾರ್ಡ್ ಪಡೆಯಲು ಒಂದು ವಾರಗಳ ಕಾಲ ಕಾಯಬೇಕು. ವ್ಯವಸ್ಥೆ ಹೀಗಿರುವಾಗ ರಾಶಿ ರಾಶಿ ಆಧಾರಗಳನ್ನು ಮಿನಿ ವಿಧಾನಸೌಧದ ಹಿಂದೆ ಯಾಕೆ ಸುರಿದಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. Conclusion:ರಾಶಿ ರಾಶಿ ಆಧಾರ್ ಕಾಡ್೯
ETV Bharat Logo

Copyright © 2024 Ushodaya Enterprises Pvt. Ltd., All Rights Reserved.