ETV Bharat / state

ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ.. ಮನೋಸ್ಥೈರ್ಯ ಹೆಚ್ಚಳಕ್ಕೆ ಸಹಾಯ..

author img

By

Published : May 1, 2021, 6:58 PM IST

ಸೋಂಕಿತರು ಕೊರೊನಾದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ, ಯೋಗ ಮಾಡುವುದು ಅವರ ಮನೋಸ್ಥೈರ್ಯ ಹಾಗೂ ಉತ್ಸಾಹ ಹೆಚ್ಚಿಸಲು ಸಹಕಾರಿಯಾಗಲಿದೆ..

yoga training to corona patients in covid care enter

ಮಂಡ್ಯ : ಕೊರೊನಾ ಸೋಂಕಿತರ ಮನೋಬಲ ಹೆಚ್ಚಿಸಲು ನಾಗಮಂಗಲ ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ ನಡೆಸಲಾಗುತ್ತಿದೆ.

'ನನ್ನ ಆರೋಗ್ಯ ನನ್ನ ಯೋಗಾಭ್ಯಾಸ ಸಂಸ್ಥೆ' ಮುಖ್ಯಸ್ಥ ಮಧುಗೌಡ ನೇತೃತ್ವದಲ್ಲಿ ಯೋಗಾಭ್ಯಾಸ ತರಬೇತಿ ನೀಡಲಾಗುತ್ತಿದೆ. ಸೋಂಕಿತರನ್ನ 3-4 ಬ್ಯಾಚ್‌ಗಳನ್ನಾಗಿ ವಿಂಗಡಿಸಿ ನಿತ್ಯ ಯೋಗಾಭ್ಯಾಸ ಮಾಡಿಸಲಾಗುತ್ತಿದೆ‌.

ಸೋಂಕಿತರಿಗೆ ಯೋಗಾಭ್ಯಾಸ..

ಸೋಂಕಿತರು ಕೊರೊನಾದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ, ಯೋಗ ಮಾಡುವುದು ಅವರ ಮನೋಸ್ಥೈರ್ಯ ಹಾಗೂ ಉತ್ಸಾಹ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಕೋವಿಡ್-19 ಸೆಂಟರ್​ಗಳಲ್ಲಿ ಸೋಂಕಿತರಿಗೆ ಸೂರ್ಯ ನಮಸ್ಕಾರ, ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಓಂಕಾರ ಉಪಾಸನೆ ಜತೆಗೆ ಸೋಂಕಿತರಲ್ಲಿ ಆತ್ಮಬಲ, ಮನೋಸ್ಥೈರ್ಯ, ದೈಹಿಕ ಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.