ETV Bharat / state

ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು : ಏನ್​ ಮಾಡಿದ್ದಾರೆ ಗೊತ್ತಾ...? - mandya news

ಮೇಲುಕೋಟೆಯ ಕಾಳಮ್ಮ, ಶನೇಶ್ವರ ದೇವಾಲಯದ ಬೀಗ ಮುರಿದ ಖದೀಮರು ದೇವರ ವಿಗ್ರಹದ ಮೇಲಿದ್ದ ಮೂರು ತಾಳಿ ಸೇರಿ ಹುಂಡಿಯಲ್ಲಿದ್ದ ಹಣವನ್ನು ದರೋಡೆ ಮಾಡಿ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೆ ದೇವಾಲಯ ಬೀದಿಯ ರಂಗನಾಥ್ ಎಂಬುವವರ ಮನೆಯ ಮುಂದಿದ್ದ ಬೈಕ್​​ ಅನ್ನು ಕಳವು ಮಾಡಲಾಗಿದೆ.

ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು
author img

By

Published : Aug 26, 2019, 2:12 PM IST

ಮಂಡ್ಯ: ದೇವಾಲಯಗಳ ಬೀಗ ಮುರಿದು ಸರಣಿ ಕಳ್ಳತನ ನಡೆದಿರುವ ಪ್ರಕರಣ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಶನಿದೇವರ ಹಣವನ್ನೇ ಬಿಡಲಿಲ್ಲ ಈ ಖದೀಮರು

ಮೇಲುಕೋಟೆಯ ಕಾಳಮ್ಮ, ಶನೇಶ್ವರ ದೇವಾಲಯದ ಬೀಗ ಮುರಿದ ಖದೀಮರು ದೇವರ ವಿಗ್ರಹದ ಮೇಲಿದ್ದ ಮೂರು ತಾಳಿ ಸೇರಿ ಹುಂಡಿಯಲ್ಲಿದ್ದ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೆ ದೇವಾಲಯ ಬೀದಿಯ ರಂಗನಾಥ್ ಎಂಬುವವರ ಮನೆಯ ಮುಂದಿದ್ದ ಬೈಕ್​​ ಕಳವು ಮಾಡಲಾಗಿದೆ.

ಪ್ರಕರಣ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Intro:ಮಂಡ್ಯ: ದೇವಾಲಯಗಳ ಬೀಗ ಮುರಿದು ಸರಣಿ ಕಳ್ಳತನ ನಡೆದಿರುವ ಪ್ರಕರಣ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಮೇಲುಕೋಟೆಯ ಕಾಳಮ್ಮ, ಶನೇಶ್ವರ ದೇವಾಲಯದ ಬೀಗ ಮುರಿದು ಕೃತ್ಯ ಮಾಡಲಾಗಿದ್ದು, ಮೂರು ತಾಳಿ ಸೇರಿ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದರೋಡೆ ಮಾಡಿದ್ದಾರೆ.
ನಂತರ ದೇವಾಲಯ ಬೀದಿಯ ರಂಗನಾಥ್ ಎಂಬುವರ ಮನೆಯ ಮುಂದಿದ್ದ ಬೈಕ್ ಕಳವು ಮಾಡಲಾಗಿದ್ದು, ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.