ETV Bharat / state

ರಾಜ್ಯ ಬಜೆಟ್ ನಲ್ಲಿ ಮೈಶುಗರ್, ಪಿಎಸ್ಎಸ್​ಕೆಗೆ ಮರುಜೀವ ಕೊಡುತ್ತಾರಾ ಬಿಎಸ್​ವೈ? - ಕರ್ನಾಟಕ ಬಜೆಟ್​

ಕೇಂದ್ರ ಬಜೆಟ್ ಬಗ್ಗೆ ಅಷ್ಟು ಗಮನ ಹರಿಸದ ಜಿಲ್ಲೆಯ ಜನತೆ, ರಾಜ್ಯ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಈ ಬಜೆಟ್ ನಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

mandya people with great expectation on Budget
ರಾಜ್ಯ ಬಜೆಟ್ ನಲ್ಲಿ ಸಿಗಲಿದೆಯ ಮೈಶುಗರ್, ಪಿಎಸ್ಎಸ್​ಕೆ ಗೆ ಅನುದಾನ
author img

By

Published : Feb 21, 2020, 11:51 AM IST

ಮಂಡ್ಯ: ಕೇಂದ್ರ ಬಜೆಟ್ ಬಗ್ಗೆ ಅಷ್ಟು ಗಮನ ಹರಿಸದ ಜಿಲ್ಲೆಯ ಜನತೆ, ರಾಜ್ಯ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಈ ಬಜೆಟ್ ನಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯ ಬಜೆಟ್ ನಲ್ಲಿ ಸಿಗಲಿದೆಯ ಮೈಶುಗರ್, ಪಿಎಸ್ಎಸ್​ಕೆ ಗೆ ಅನುದಾನ

ಸರ್ಕಾರಿ ಸ್ವಾಮ್ಯದ ಮೈಶುಗರ್ ಹಾಗೂ ಸಹಕಾರ ಕ್ಷೇತ್ರದ ಪಿಎಸ್ಎಸ್​ಕೆ ಉನ್ನತೀಕರಣದ ಬಗ್ಗೆ ನಿರೀಕ್ಷೆ ಇದ್ದು, ಸಮ್ಮಿಶ್ರ ಸರ್ಕಾರದ ಘೋಷಣೆಯಂತೆ ಬಜೆಟ್ ನಲ್ಲಿ ಯಡಿಯೂರಪ್ಪ ಜಿಲ್ಲೆಗೆ ಮತ್ತಷ್ಟು ಮಹತ್ವ ನೀಡ್ತಾರಾ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

ಈ ಬಾರಿಯಾದರೂ ಜಿಲ್ಲೆಯ ಜೀವನಾಡಿಯಾದ ಮೈಶುಗರ್ ಹಾಗೂ ಪಿ.ಎಸ್.ಎಸ್.ಕೆ ಕಾರ್ಖಾನೆ ಕಾರ್ಯಾರಂಭ ಮಾಡಬಹುದು ಎಂಬ ನಿರೀಕ್ಷೆ ಇದೆ. ಈಗಾಗಲೇ ಸರ್ಕಾರ ಪಿಎಸ್ಎಸ್ ಕೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷಗಳ ಗುತ್ತಿಗೆ ನೀಡಲು ನಿರ್ಧಾರ ಮಾಡಿದೆ. ಹೀಗಾಗಿ ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಥಳೀಯರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.