ETV Bharat / state

ಅಪ್ಪ ಹಂಗೇ ಮಗ ಹಿಂಗೇ : ತಂದೆ ಜಿ.ಮಾದೇಗೌಡ ಮೈತ್ರಿ.. ಕೈ ಮಾಜಿ ಶಾಸಕ ಮಧು ಸುಮಲತಾಗೆ ಬೆಂಬಲ ಖಾತ್ರಿ.. - ಮಾಜಿ ಸಂಸದ ಜಿ. ಮಾದೇಗೌಡ

ಮಾಜಿ ಸಂಸದ ಜಿ. ಮಾದೇಗೌಡ ಮೈತ್ರಿ ಅಭ್ಯರ್ಥಿ ಪರ ನಿಂತರೆ, ಅತ್ತ ಅವರ ಪುತ್ರ, ಮಾಜಿ ಶಾಸಕ ಮಧು ಮಾದೇಗೌಡ ನಟ ಯಶ್‌ಗೆ ಪ್ರಚಾರದ ಮಧ್ಯೆ ತಮ್ಮ ಗೆಸ್ಟ್​ಹೌಸ್‌ನಲ್ಲಿ ಆತಿಥ್ಯ ನೀಡಿದ್ದಾರೆ.

ಮಧು ಮಾದೇಗೌಡ
author img

By

Published : Apr 10, 2019, 10:51 PM IST

ಮಂಡ್ಯ: ಮಂಡ್ಯ ಮೈತ್ರಿ ತಿಪ್ಪರಲಾಗ ಹಾಕಿದರೂ ಜೊತೆ ಗೂಡಲ್ಲ ಎಂಬುದು ಸಾಬೀತಾಗಿದೆ. ಯಾಕೆ ಅಂತೀರಾ ನೀವೇ ನೋಡಿ.

ಮಾಜಿ ಸಂಸದ ಜಿ. ಮಾದೇಗೌಡ ಮೈತ್ರಿ ಅಭ್ಯರ್ಥಿ ಪರ ನಿಂತರೆ, ಅತ್ತ ಅವರ ಪುತ್ರ ಮಾಜಿ ಶಾಸಕ ಮಧು ಮಾದೇಗೌಡ ನಟ ಯಶ್‌ಗೆ ಪ್ರಚಾರದ ಮಧ್ಯೆ ತಮ್ಮ ಗೆಸ್ಟ್​ಹೌಸ್‌ನಲ್ಲಿ ಆತಿಥ್ಯ ನೀಡಿದ್ದಾರೆ. ಆ ಮೂಲಕ ನಾವು ಮೈತ್ರಿಯಿಂದ ದೂರ ಎಂಬುದನ್ನು ತೋರಿಸಿದ್ದಾರೆ.

ಮಾಜಿ ಶಾಸಕ ರಮೇಶ್ ಗೌಡ ಬೆಂಬಲಿಗರು

ಇತ್ತ ಮಾಜಿ ಶಾಸಕ ರಮೇಶ್ ಗೌಡ ಬೆಂಬಲಿಗರು ಶಾಸಕರ ಜೊತೆಗೂಡಿ ಬೆಂಬಲಿಗರ ಸಭೆ ಮಾಡಿ ಸುಮಲತಾ ಕಡೆ ಪ್ರಚಾರ ಮಾಡೋದಾಗಿ ಬಹಿರಂಗವಾಗಿ ಘೋಷಣೆ ಮಾಡಿದರು. ಮಾಜಿ ಶಾಸಕರನ್ನು ಮುಂದೆ ಕೂರಿಸಿಕೊಂಡು ಒತ್ತಾಯವಾಗಿ ಬೆಂಬಲ ಘೋಷಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದರು.

Intro:ಮಂಡ್ಯ: ಮಂಡ್ಯ ಮೈತ್ರಿಯನ್ನು ಸಿದ್ದರಾಮಯ್ಯ ಭಾಷೆಯಲ್ಲೇ ಹೇಳಬೇಕಾಗಿದೆ. ತಿಪ್ಪರಲಾಗ ಹಾಕಿದರೂ ನಾವು ಜೊತೆ ಗೂಡಲ್ಲ ಎಂಬುದು ಸಾಬೀತಾಗಿದೆ. ಯಾಕೆ ಹೀಗೆ ಹೇಳ್ತಾ ಇದೀವಿ ಅಂದರೆ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಯಶ್‌ಗೆ ಆತಿಥ್ಯ ನೀಡಿದ್ದು.
ಹೌದು, ಮಾಜಿ ಸಂಸದ ಜಿ. ಮಾದೇಗೌಡ ಮೈತ್ರಿ ಅಭ್ಯರ್ಥಿ ಪರ ನಿಂತರೆ, ಅತ್ತ ಅವರ ಪುತ್ರ, ಮಾಜಿ ಶಾಸಕ ಮಧು ಮಾದೇಗೌಡ ನಟ ಯಶ್‌ಗೆ ಪ್ರಚಾರದ ಮಧ್ಯೆ ತಮ್ಮ ಗೆಸ್ಟ್ ಹೌಸ್‌ನಲ್ಲಿ ಆತಿಥ್ಯ ನೀಡಿದ್ದಾರೆ. ಆ ಮೂಲಕ ನಾವು ಮೈತ್ರಿಯಿಂದ ದೂರ ಎಂಬುದನ್ನು ತೋರಿಸಿದ್ದಾರೆ.
ಇತ್ತ ಮಾಜಿ ಶಾಸಕ ರಮೇಶ್ ಗೌಡ ಬೆಂಬಲಿಗರು ಶಾಸಕರ ಜೊತೆಗೂಡಿ ಬೆಂಬಲಿಗರ ಸಭೆ ಮಾಡಿ ಸುಮಲತಾ ಕಡೆ ಪ್ರಚಾರ ಮಾಡೋದಾಗಿ ಬಹಿರಂಗವಾಗಿ ಘೋಷಣೆ ಮಾಡಿದರು.
ಮಾಜಿ ಶಾಸಕರನ್ನು ಮುಂದೆ ಕೂರಿಸಿಕೊಂಡು ಒತ್ತಾಯವಾಗಿ ಬೆಂಬಲ ಘೋಷಣೆ ಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದರು.
ಇದೆಲ್ಲವನ್ನು ನೋಡಿದರೆ ಮಂಡ್ಯದಲ್ಲಿ ಮೈತ್ರಿ ಮುರಿಯುವ ಸೂಚನೆ ಕಾಣುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.