ETV Bharat / state

ಮಂಡ್ಯದಲ್ಲಿ ಮತ್ತಿಬ್ಬರಿಗೆ ಕೊರೊನಾ ... ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ

ಮುಂಬೈ ಸೋಂಕಿನಿಂದ ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಬಂದಿದೆ. ಮೊನ್ನೆಯಷ್ಟೆ ಮುಂಬೈ ಶವ ಸಂಸ್ಕಾರದ ಪ್ರಕರಣದಲ್ಲಿ 4 ಜನರಿಗೆ ಕೊರೊನಾ ಸೋಂಕು ಕಂಡಿತ್ತು. ನಾಗಮಂಗಲದ ವ್ಯಕ್ತಿಗೂ ಸೋಂಕು ಕಂಡಿತ್ತು. ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರದ ಬಳಿಕ ಇದೀಗ ಕೆ.ಆರ್.ಪೇಟೆಗೂ ಹರಡಿದೆ.

Another two corona case found in mandya
ಮಂಡ್ಯದಲ್ಲಿ ಮತ್ತಿಬ್ಬರಿಗೆ ಕೊರೊನಾ
author img

By

Published : May 4, 2020, 1:23 PM IST

ಮಂಡ್ಯ: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 28 ಕ್ಕೆ ಏರಿದೆ.

ಕೆ.ಆರ್.ಪೇಟೆ ತಾಲೂಕಿನ ಇಬ್ಬರು ಯುವತಿಯರಿಗೆ ಕೊರೊನಾ ಸೊಂಕು ಖಚಿತವಾಗಿದ್ದು, ಮುಂಬೈ ನಿಂದ ಬಂದಿದ್ದ 19 ಮತ್ತು 20 ವರ್ಷದ ಇಬ್ಬರು ಯುವತಿಯರಿಗೆ ಕೊರೊನಾ ಮಹಾಮಾರಿ ಆವರಿಸಿಕೊಂಡಿದೆ.

ಮುಂಬೈ ಸೋಂಕಿನಿಂದ ಜಿಲ್ಲೆಯಲ್ಲಿ 7 ಜನರಿಗೆ ಕೊರೊನಾ ಬಂದಿದೆ. ಮೊನ್ನೆಯಷ್ಟೆ ಮುಂಬೈ ಶವ ಸಂಸ್ಕಾರದ ಪ್ರಕರಣದಲ್ಲಿ 4 ಜನರಿಗೆ ಕೊರೊನಾ ಸೋಂಕು ಕಂಡಿತ್ತು. ನಾಗಮಂಗಲದ ವ್ಯಕ್ತಿಗೂ ಸೋಂಕು ಕಂಡಿತ್ತು. ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರದ ಬಳಿಕ ಇದೀಗ ಕೆ.ಆರ್.ಪೇಟೆಗೂ ಹರಡಿದೆ.

ತಬ್ಲಿಘಿ ಹಾಗೂ ಜುಬಿಲಂಟ್​ ​ ಸೋಂಕಿನ‌ ಬಳಿಕ ಮುಂಬೈ ಸೋಂಕು ಜಿಲ್ಲೆಯನ್ನು ಕಾಡುತ್ತಿದೆ. ಸೋಂಕಿತರ ಹೆಚ್ಚಳದಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.