ETV Bharat / state

ಕೊಪ್ಪಳ: ಸರ್ಪಗಳ ಮಿಲನದ ಅಪರೂಪದ ದೃಶ್ಯ ಸೆರೆ... - Scene of snakes in Koppal

ಕೊಪ್ಪಳ ನಗರದಲ್ಲಿ ಒಂದು ನಾಗರಹಾವು ಹಾಗೂ ಕೆರೆ ಹಾವು ಪರಸ್ಪರ ಮಿಲನ ಮಹೋತ್ಸವ ನಡೆಸಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

special snake video captured at koppala
ಸರ್ಪಗಳ ಮಿಲನದ ಅಪರೂಪದ ದೃಶ್ಯ ಸೆರೆ
author img

By

Published : Jun 23, 2020, 4:38 PM IST

ಕೊಪ್ಪಳ: ನಗರದ ಕೋಟೆ ಪ್ರದೇಶದಲ್ಲಿರುವ ವಿ.ಜಿ. ಶ್ಯಾನುಭೋಗರ್ ಎಂಬುವವರ ಮನೆಯ ಕಾಂಪೌಂಡ್​ನಲ್ಲಿ ಕಂಡುಬಂದ ಪರಸ್ಪರ ಎರಡು ಹಾವುಗಳ ಮಿಲನದ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಸರ್ಪಗಳ ಮಿಲನದ ಅಪರೂಪದ ದೃಶ್ಯ ಸೆರೆ

ಒಂದು ನಾಗರಹಾವು ಹಾಗೂ ಕೆರೆ ಹಾವು ಸಾರ್ವಜನಿಕರ ಉಪಸ್ಥಿತಿಯಲ್ಲಿಯೂ ವಿಚಲಿತಗೊಳ್ಳದೆ ಅಲ್ಲಿಯೇ ಮಿಲನ ಮಹೋತ್ಸವ ನಡೆಸಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಈ ಅಪರೂಪದ ದೃಶ್ಯವನ್ನು ಸ್ಥಳೀಯರು ಕಣ್ತುಂಬಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.