ETV Bharat / state

ಕಮಿಷನರ್​ಗೆ ಮನವಿ ಕೊಟ್ರೂ ಪ್ರಯೋಜನವಾಗ್ಲಿಲ್ಲ... ಸ್ವಂತ ಹಣದಲ್ಲಿ ಬೀದಿ ದೀಪ ಅಳವಡಿಸಿದ ನಗರಸಭಾ ಸದಸ್ಯ

ಬೀದಿ ದೀಪಗಳನ್ನು ಅಳವಡಿಸುವಂತೆ ಹತ್ತಾರು ಬಾರಿ ನಗರಸಭೆಯ ಕಮೀಷನರ್​ಗೆ ಮನವಿ ಮಾಡಿದರೂ ಪ್ರಯೋಜನವಾಗದ್ದರಿಂದ ಬೇಸತ್ತ ನಗರಸಭಾ ಸದಸ್ಯರೊಬ್ಬರು ಪ್ರತಿಭಟನೆಯ ಸಂಕೇತವಾಗಿ ಸ್ವಂತ ಹಣದಲ್ಲಿ ವಾರ್ಡ್​ನಲ್ಲಿ ಬೀದಿ ದೀಪ ಅಳವಡಿಸಿದ್ದಾರೆ.

ಸ್ವಂತ ಹಣದಲ್ಲಿ ಬೀದಿ ದೀಪಗಳನ್ನು ಅಳವಡಿಸಿದ ನಗರಸಭಾ ಸದಸ್ಯ
author img

By

Published : Oct 12, 2019, 1:00 PM IST

ಗಂಗಾವತಿ: ಬೀದಿ ದೀಪಗಳನ್ನು ಅಳವಡಿಸುವಂತೆ ಹತ್ತಾರು ಬಾರಿ ನಗರಸಭೆಯ ಕಮಿಷನರ್​ಗೆ ಮನವಿ ಮಾಡಿದರೂ ಪ್ರಯೋಜನವಾಗದ್ದರಿಂದ ಬೇಸತ್ತ ನಗರಸಭಾ ಸದಸ್ಯರೊಬ್ಬರು ಪ್ರತಿಭಟನೆಯ ಸಂಕೇತವಾಗಿ ಸ್ವಂತ ಹಣದಲ್ಲಿ ವಾರ್ಡ್​ನಲ್ಲಿ ಬೀದಿ ದೀಪ ಅಳವಡಿಸಿದ್ದಾರೆ.

ಸ್ವಂತ ಹಣದಲ್ಲಿ ಬೀದಿ ದೀಪಗಳನ್ನು ಅಳವಡಿಸಿದ ನಗರಸಭಾ ಸದಸ್ಯ

ನಗರದ 19ನೇ ವಾರ್ಡಿನ ಸದಸ್ಯ ಅಜಯ್ ಬಿಚ್ಚಾಲಿ, ಸುಮಾರು 30 ಸಾವಿರ ಸ್ವಂತ ಹಣ ವ್ಯಯಿಸಿ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ಇದೀಗ ಈ ಯುವಕನ ಕಾರ್ಯ ಸಾರ್ವಜನಿಕರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ವಾರ್ಡ್​ನ ಬಹುತೇಕ ಪ್ರದೇಶ ಕೊಳಗೆರೆಯಾಗಿದೆ. ಸಂಜೆ ಮತ್ತು ರಾತ್ರಿ ಹೊತ್ತಲ್ಲಿ ಜನ ಮತ್ತು ಮಕ್ಕಳ ಓಡಾಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಗರ ಸಭೆಗೆ ಮನವಿ ಸಲಿಸಿ, ಬೇಸತ್ತು ಸ್ವಂತ ಹಣ ವ್ಯಯಿಸಿದ್ದೇನೆ ಎಂದು ಅಜಯ್ ಬಿಚ್ಚಾಲಿ ಹೇಳಿದ್ದಾರೆ.

Intro:ಬೀದಿ ದೀಪಗಳನ್ನು ಅಳವಡಿಸುವಂತೆ ಹತ್ತಾರು ಬಾರಿ ನಗರಸಭೆಯ ಕಮೀಷನರ್ಗೆ ಮನವಿ ಮಾಡಿದರೂ ಪ್ರಯೋಜನವಾಗದ್ದರಿಂದ ಬೇಸತ್ತ ನಗರಸಭಾ ಸದಸ್ಯರೊಬ್ಬರು ಪ್ರತಿಭಟನೆಯ ಸಂಕೇತವಾಗಿ ಸ್ವಂತ ಹಣದಲ್ಲಿ ಬೀದಿದೀಪ ಅಳವಡಿಸಿದ್ದಾರೆ.
Body:ಸ್ವಂತ ಹಣದಲ್ಲಿ ಬೀದಿ ದೀಪಗಳನ್ನು ಅಳವಡಿಸಿದ ಸದಸ್ಯ
ಗಂಗಾವತಿ:
ಬೀದಿ ದೀಪಗಳನ್ನು ಅಳವಡಿಸುವಂತೆ ಹತ್ತಾರು ಬಾರಿ ನಗರಸಭೆಯ ಕಮೀಷನರ್ಗೆ ಮನವಿ ಮಾಡಿದರೂ ಪ್ರಯೋಜನವಾಗದ್ದರಿಂದ ಬೇಸತ್ತ ನಗರಸಭಾ ಸದಸ್ಯರೊಬ್ಬರು ಪ್ರತಿಭಟನೆಯ ಸಂಕೇತವಾಗಿ ಸ್ವಂತ ಹಣದಲ್ಲಿ ಬೀದಿದೀಪ ಅಳವಡಿಸಿದ್ದಾರೆ.
ನಗರದ 19ನೇ ವಾಡರ್ಿನ ಸದಸ್ಯ ಅಜಯ್ ಬಿಚ್ಚಾಲಿ, ಸುಮಾರು 30 ಸಾವಿರ ಸ್ವಂತ ಹಣ ವ್ಯೆಯಿಸಿ ವಾಡರ್ಿನಲ್ಲಿ ಬೀದಿದೀಪಗಳನ್ನು ಅಳವಡಿಸಿದ್ದಾರೆ. ಇದೀಗ ಈ ಯುವಕನ ಕಾರ್ಯ ಸಾರ್ವಜನಿಕರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ವಾಡರ್ಿನ ಬಹುತೇಕ ಪ್ರದೇಶ ಕೊಳಗೆರೆಯಾಗಿದೆ. ಸಂಜೆ ಮತ್ತು ರಾತ್ರಿ ಹೊತ್ತಲ್ಲಿ ಜನ ಮತ್ತು ಮಕ್ಕಳ ಓಡಾಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಗರಸಭೆಗೆ ಮನವಿ ಸಲಿಸಿ ಬೇಸತ್ತು ಸ್ವಂತ ಹಣ ವ್ಯೆಯಿಸಿದ್ದೇನೆ ಎಂದು ಅಜಯ್ ಬಿಚ್ಚಾಲಿ ಹೇಳುತ್ತಾರೆ.

ಬೈಟ್: ಅಜಯ್ ಬಿಚ್ಚಾಲಿ, ನಗರಸಭಾ ಸದಸ್ಯ, 19ನೇ ವಾಡ್ Conclusion:ವಾಡರ್ಿನ ಬಹುತೇಕ ಪ್ರದೇಶ ಕೊಳಗೆರೆಯಾಗಿದೆ. ಸಂಜೆ ಮತ್ತು ರಾತ್ರಿ ಹೊತ್ತಲ್ಲಿ ಜನ ಮತ್ತು ಮಕ್ಕಳ ಓಡಾಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಗರಸಭೆಗೆ ಮನವಿ ಸಲಿಸಿ ಬೇಸತ್ತು ಸ್ವಂತ ಹಣ ವ್ಯೆಯಿಸಿದ್ದೇನೆ ಎಂದು ಅಜಯ್ ಬಿಚ್ಚಾಲಿ ಹೇಳುತ್ತಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.