ETV Bharat / state

ಪ್ರಾಂಶುಪಾಲರ ವರ್ಗಾವಣೆ ವಾಪಾಸ್​ಗೆ ವಿದ್ಯಾರ್ಥಿಗಳ ಆಗ್ರಹ

author img

By

Published : Jul 14, 2019, 1:32 AM IST

ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ವಸತಿ ನಿಲಯದ ಪ್ರಾಂಶುಪಾಲರ ವರ್ಗಾವಣೆ ವಾಪಾಸ್​ಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ .

ಪ್ರಾಂಶುಪಾಲರ ವರ್ಗಾವಣೆ ವಾಪಾಸ್​ಗೆ ವಿದ್ಯಾರ್ಥಿ ಆಗ್ರಹ

ಕಲಬುರಗಿ: ಸುರಿಯುತ್ತಿರುವ ಮಳೆಯಲ್ಲಿಯೇ ಮಕ್ಕಳದು ಒಂದೇ ಆಗ್ರಹ, ಪಟ್ಟು ಹಿಡಿದು ಶಿಕ್ಷಕರನ್ನು ಬಯಲಲ್ಲೇ ಸುತ್ತಿವರಿದ ವಿದ್ಯಾರ್ಥಿಗಳು ದಂಡು. ಪ್ಲೀಸ್... ನಮ್ಮನ್ನು​ ಬಿಟ್ಟು ಹೋಗಬೇಡಿ ಅನ್ನೋ ಒಂದೇ ಅಳಲು.

ಹೌದು.., ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ವಸತಿ ನಿಲಯದ ಪ್ರಾಂಶುಪಾಲರ ವರ್ಗಾವಣೆ ಸುದ್ದಿ ವಿದ್ಯಾರ್ಥಿಗಳ ಕಿವಿಗೆ ಬೀಳುತ್ತಿದ್ದಂತೆ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.

ಸ್ವತಃ ಪ್ರಾಂಶುಪಾಲರಾದ ರಾಜಶೇಖರ ಮಾಂಗ ಹೋಗುವುದಿಲ್ಲ ಎಂದು ಹೇಳಿದರೂ ಮಕ್ಕಳು ಹಿಂದೆ ಸರಿಯಲಿಲ್ಲ. ನೀವು ಭಾಷೆ ಕೊಡಿ ಎಂದು ಪಟ್ಟು ಹಿಡಿದರು. ಈ ಮನಮಿಡಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದೆ.

ಮಕ್ಕಳ ಗೋಳಾಟ ನೋಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ಪ್ರಾಂಶುಪಾಲರು ವರ್ಗವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರಿ ಆದೇಶ ತರುವುದಾಗಿ ಭರವಸೆ ನೀಡಿದ್ದಾರೆ.

Intro:ಕಲಬುರಗಿ: ಗುರು ಶಿಷ್ಯರ ಬಾಂದವ್ಯ ಅಂದ್ರೆ ಹೀಗಿರಬೇಕು. ಮುಖ್ಯ ಶಿಕ್ಷಕರಿಗೆ ವರ್ಗಾವಣೆಯಾಗಿ ಬೇರಡೆ ಹೊರಟಿರುವ ವಿಷಯ ತಿಳಿದ ಮಕ್ಕಳು, ಅವರಿಗೆ ಅಡ್ಡಗಟ್ಟಿ ನಮ್ಮನ್ನು ಬಿಟ್ಟು ಹೋಗಬೇಡಿ ಅಂತ ಅಂಗಲಾಚಿ ಬೇಡಿಕೊಂಡ ಮನಕಲುಕುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಹೌದು., ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ವಸತಿ ನಿಲಯದ ಪ್ರಾಂಶುಪಾಲರಾದ ರಾಜಶೇಖರ ಮಾಂಗ ಅವರು ವರ್ಗಾವಣೆಗೊಂಡು ಬೇರಡೆ ಹೋಗಲಿದ್ದಾರೆಂಬ ಸುದ್ದಿ ಕಿವಿಗೆ ಬಿಳುತ್ತಿದ್ದಂತೆ ಮಕ್ಕಳು ಅವರಿಗೆ ಅಡ್ಡಗಟ್ಟಿ ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಅಂಗಲಾಚಿದರು. ಮದ್ಯಾನ್ಹ ಊಟ ಕೂಡ ಮಾಡದೆ, ಮಳೆಯ ತುಂತುರು ಹನಿಗಳು ಸುರಿಯುತ್ತಿದ್ದರೂ ಡೋಂಟ್ ಕೇರ್ ಅಂತ ಶಿಕ್ಷಕರನ್ನು ಅಡ್ಡಗಟ್ಟಿ ಮಕ್ಕಳು ಅಂಗಲಾಚುವ ದೃಶ್ಯ ಮನಕಲುವಂತಿತ್ತು. ಇಂದಿನ ಬಹುತೇಕ ಶಿಕ್ಷಕರು ತಿಂಗಳ ಸಂಬಳಕ್ಕಾಗಿ ಕೆಲಸ ಮಾಡ್ತಾರೆ. ಆದ್ರೆ ಬೆರಳೆನಿಕೆಯಷ್ಟು ಜನರು ಮಾತ್ರ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಅಂತವರಲ್ಲಿ ಪ್ರಾಂಶುಪಾಲಕ ರಾಜಶೇಖರ ಮಾಂಗ ಕೂಡಾ ಒಬ್ಬರು. ತೀರಾ ಬಡ ಕುಟುಂಬದಿಂದ ಬಂದ ರಾಜಶೇಖರ ಮಾಂಗ ಪ್ರೌಢಾವಸ್ಥೆಯಿಂದಲೂ ಕಲೆ ಸಾಹಿತ್ಯದಲ್ಲಿ ಆಸಕ್ತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಭಾರಿ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ತಮ್ಮ ವಿಭಿನ್ನ ಶೈಲಿಯ ಕಾರ್ಯಚಟುವಟಿಕೆಗಳು, ಸಾಮಾಜಿಕ ಕಳಕಳಿ, ಏಕತಾ ಭಾವ ಮತ್ತು ಪ್ರೀತಿ, ವಾತ್ಸಲ್ಯದ ಮೂಲಕ ಮಕ್ಕಳ ಮತ್ತು ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು.

ಇವರ ಆಗಮನದಿಂದ ಇಡೀ ಶಾಲೆಯ ವಾತಾವರಣ ಬದಲಾಗಿದೆ. ಪೌಷ್ಠಿಕ ಆಹಾರ, ಉತ್ತಮ ಶಿಕ್ಷಣ ದೊರೆಯುತ್ತಿದೆ ಅಂತ ಮಕ್ಕಳು ಮುಕ್ತ ಕಂಡದಿಂದ ಹೊಗಳಿದ್ದಾರೆ. ಇತ್ತೀಚೆಗೆ ಕಲಬುರಗಿಯಿಂದ ಕೋಡ್ಲಾ ಆಗಮಿಸುವುದು ಕಷ್ಟವೆನಿಸಿದಾಗ ವರ್ಗಾವಣೆ ಬಯಸಿದ್ದರು. ಈ ವಿಷಯ ಅರಿತ ಮಕ್ಕಳು ಬಿಟ್ಟು ಹೋಗಲ್ಲ ಎಂದು ಭಾಷೆ ಕೊಡುವವರೆಗೂ ಪಟ್ಟು ಬಿಡದೆ ಕೊನೆಗೂ ಭಾಷೆ ಪಡೆದೇ ತೀರಿದ್ದಾರೆ. ಮಕ್ಕಳ ಗೋಳಾಟ ನೋಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಪ್ರಾಂಶುಪಾಲರು ವರ್ಗವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರಿ ಆದೇಶ ತರುವುದಾಗಿ ಭರವಸೆ ನೀಡಿ ಮಕ್ಕಳನ್ನು ಖುಷಿ ಪಡಿಸಿದರು.
Body:ಕಲಬುರಗಿ: ಗುರು ಶಿಷ್ಯರ ಬಾಂದವ್ಯ ಅಂದ್ರೆ ಹೀಗಿರಬೇಕು. ಮುಖ್ಯ ಶಿಕ್ಷಕರಿಗೆ ವರ್ಗಾವಣೆಯಾಗಿ ಬೇರಡೆ ಹೊರಟಿರುವ ವಿಷಯ ತಿಳಿದ ಮಕ್ಕಳು, ಅವರಿಗೆ ಅಡ್ಡಗಟ್ಟಿ ನಮ್ಮನ್ನು ಬಿಟ್ಟು ಹೋಗಬೇಡಿ ಅಂತ ಅಂಗಲಾಚಿ ಬೇಡಿಕೊಂಡ ಮನಕಲುಕುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಹೌದು., ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ವಸತಿ ನಿಲಯದ ಪ್ರಾಂಶುಪಾಲರಾದ ರಾಜಶೇಖರ ಮಾಂಗ ಅವರು ವರ್ಗಾವಣೆಗೊಂಡು ಬೇರಡೆ ಹೋಗಲಿದ್ದಾರೆಂಬ ಸುದ್ದಿ ಕಿವಿಗೆ ಬಿಳುತ್ತಿದ್ದಂತೆ ಮಕ್ಕಳು ಅವರಿಗೆ ಅಡ್ಡಗಟ್ಟಿ ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಅಂಗಲಾಚಿದರು. ಮದ್ಯಾನ್ಹ ಊಟ ಕೂಡ ಮಾಡದೆ, ಮಳೆಯ ತುಂತುರು ಹನಿಗಳು ಸುರಿಯುತ್ತಿದ್ದರೂ ಡೋಂಟ್ ಕೇರ್ ಅಂತ ಶಿಕ್ಷಕರನ್ನು ಅಡ್ಡಗಟ್ಟಿ ಮಕ್ಕಳು ಅಂಗಲಾಚುವ ದೃಶ್ಯ ಮನಕಲುವಂತಿತ್ತು. ಇಂದಿನ ಬಹುತೇಕ ಶಿಕ್ಷಕರು ತಿಂಗಳ ಸಂಬಳಕ್ಕಾಗಿ ಕೆಲಸ ಮಾಡ್ತಾರೆ. ಆದ್ರೆ ಬೆರಳೆನಿಕೆಯಷ್ಟು ಜನರು ಮಾತ್ರ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಅಂತವರಲ್ಲಿ ಪ್ರಾಂಶುಪಾಲಕ ರಾಜಶೇಖರ ಮಾಂಗ ಕೂಡಾ ಒಬ್ಬರು. ತೀರಾ ಬಡ ಕುಟುಂಬದಿಂದ ಬಂದ ರಾಜಶೇಖರ ಮಾಂಗ ಪ್ರೌಢಾವಸ್ಥೆಯಿಂದಲೂ ಕಲೆ ಸಾಹಿತ್ಯದಲ್ಲಿ ಆಸಕ್ತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಭಾರಿ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ತಮ್ಮ ವಿಭಿನ್ನ ಶೈಲಿಯ ಕಾರ್ಯಚಟುವಟಿಕೆಗಳು, ಸಾಮಾಜಿಕ ಕಳಕಳಿ, ಏಕತಾ ಭಾವ ಮತ್ತು ಪ್ರೀತಿ, ವಾತ್ಸಲ್ಯದ ಮೂಲಕ ಮಕ್ಕಳ ಮತ್ತು ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು.

ಇವರ ಆಗಮನದಿಂದ ಇಡೀ ಶಾಲೆಯ ವಾತಾವರಣ ಬದಲಾಗಿದೆ. ಪೌಷ್ಠಿಕ ಆಹಾರ, ಉತ್ತಮ ಶಿಕ್ಷಣ ದೊರೆಯುತ್ತಿದೆ ಅಂತ ಮಕ್ಕಳು ಮುಕ್ತ ಕಂಡದಿಂದ ಹೊಗಳಿದ್ದಾರೆ. ಇತ್ತೀಚೆಗೆ ಕಲಬುರಗಿಯಿಂದ ಕೋಡ್ಲಾ ಆಗಮಿಸುವುದು ಕಷ್ಟವೆನಿಸಿದಾಗ ವರ್ಗಾವಣೆ ಬಯಸಿದ್ದರು. ಈ ವಿಷಯ ಅರಿತ ಮಕ್ಕಳು ಬಿಟ್ಟು ಹೋಗಲ್ಲ ಎಂದು ಭಾಷೆ ಕೊಡುವವರೆಗೂ ಪಟ್ಟು ಬಿಡದೆ ಕೊನೆಗೂ ಭಾಷೆ ಪಡೆದೇ ತೀರಿದ್ದಾರೆ. ಮಕ್ಕಳ ಗೋಳಾಟ ನೋಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಪ್ರಾಂಶುಪಾಲರು ವರ್ಗವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರಿ ಆದೇಶ ತರುವುದಾಗಿ ಭರವಸೆ ನೀಡಿ ಮಕ್ಕಳನ್ನು ಖುಷಿ ಪಡಿಸಿದರು.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.