ETV Bharat / state

ಕಲಬುರಗಿಗೆ ಮೊದಲ ಮಹಿಳಾ ಎಸ್​ಪಿ: ಅಧಿಕಾರ ಹಸ್ತಾಂತರಿಸಿದ ಯಡಾ ಮಾರ್ಟಿನ್

ಡಾ. ಸಿಮಿ ಮರಿಯಂ ಜಾರ್ಜ್ ಅವರನ್ನು ಕಲಬುರಗಿ ನೂತನ ಎಸ್ಪಿಯಾಗಿ ನಿಯೋಜಿಸಿ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇಂದು ಈ ಹಿಂದೆ ಎಸ್​ಪಿಯಾಗಿದ್ದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮರಿಯಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Yada Martin Marbanyang give Authority to mariyam
ಅಧಿಕಾರ ಹಸ್ತಾಂತರಿಸಿದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್
author img

By

Published : Aug 4, 2020, 5:39 PM IST

ಕಲಬುರಗಿ: ಪ್ರಥಮ ಬಾರಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ನೂತನ ಎಸ್ಪಿಯಾಗಿ ಡಾ.ಸಿಮಿ ಮರಿಯಂ ಜಾರ್ಜ್ ಅವರು ಅಧಿಕಾರ ಸ್ವಿಕಾರ ಮಾಡಿದರು. ಈ ಹಿಂದೆ ಎಸ್​ಪಿಯಾಗಿದ್ದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮರಿಯಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Yada Martin Marbanyang give Authority to mariyam
ಅಧಿಕಾರ ಹಸ್ತಾಂತರಿಸಿದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್

ಬೆಂಗಳೂರು ಅಸಿಸ್ಟಂಟ್ ಇನ್​​ಸ್ಪೆಕ್ಟರ್​ ಜನರಲ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿದ, 2015 ನೇ ಬ್ಯಾಚ್‌ನ ಡಾ. ಸಿಮಿ ಮರಿಯಂ ಜಾರ್ಜ್ ಅವರನ್ನು ಕಲಬುರಗಿ ನೂತನ ಎಸ್ಪಿಯಾಗಿ ನಿಯೋಜಿಸಿ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇಂದು ಅಧಿಕಾರ ವಹಿಸಿಕೊಂಡರು. ಕಲಬುರಗಿ ಜಿಲ್ಲೆಯ ಮೊದಲ ಮಹಿಳಾ ಎಸ್ಪಿ ಎಂಬ ಹೆಗ್ಗಳಿಕೆಗೆ ಡಾ.ಸಿಮಾ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.