ETV Bharat / state

ಅಬಕಾರಿ ಅಧಿಕಾರಿಗಳ ದಾಳಿ 300 ಲೀ. ಕಳ್ಳಭಟ್ಟಿ ನಾಶ - Excise officers attack destroy 300 liter liquior

ಸೇಡಂ ತಾಲೂಕಿನ ಪಸಲೋದಿ ಮತ್ತು ಬೊಂದೆಪಲ್ಲಿ ತಾಂಡಾದ ಹೊರವಲಯದ ಜಮೀನುಗಳಲ್ಲಿನ ಕಳ್ಳಭಟ್ಟಿ ತಯಾರಿಕಾ ಅಡ್ಡೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಳ್ಳಭಟ್ಟಿ ನಾಶ
ಕಳ್ಳಭಟ್ಟಿ ನಾಶ
author img

By

Published : Apr 10, 2020, 8:11 PM IST

ಸೇಡಂ: ತಾಲೂಕಿನ ವಿವಿಧೆಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, 300 ಲೀ. ಕಳ್ಳಭಟ್ಟಿ ಜಪ್ತಿ ಮಾಡಿ ನಾಶಪಡಿಸಿದ್ದಾರೆ.

ತಾಲೂಕಿನ ಪಸಲೋದಿ ಮತ್ತು ಬೊಂದೆಪಲ್ಲಿ ತಾಂಡಾದ ಹೊರವಲಯದ ಜಮೀನುಗಳಲ್ಲಿನ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ, ರಮೇಶ ಬಿರಾದಾರ, ರಮಾ, ಶಿವರಾಜ, ಶಿವಪ್ಪ, ಸಿದ್ದೇಶ್ವರ, ಗುರುನಾಥ ದಾಳಿಯಲ್ಲಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.