ETV Bharat / state

ಕಲಬುರಗಿ: ಕೊರೊನಾ ತಪಾಸಣೆಗೆ ಬಂದು ಆಸ್ಪತ್ರೆ ಆವರಣದಲ್ಲೇ ವ್ಯಕ್ತಿ ಸಾವು - hospital premises in kalburgi

ಕೊರೊನಾ ಟೆಸ್ಟ್​ಗೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಆಸ್ಪತ್ರೆ ಆವರಣದಲ್ಲಿಯೇ ಸಾವಿಗೀಡಾಗಿದ್ದಾನೆ. ಘಟನೆ ಸಂಬಂಧ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

A man death in the hospital premises in kalburgi
ಕೊರೊನಾ ತಪಾಸಣೆಗೆ ಬಂದು ಆಸ್ಪತ್ರೆ ಆವರಣದಲ್ಲೇ ವ್ಯಕ್ತಿ ಸಾವು
author img

By

Published : May 2, 2021, 1:03 AM IST

ಕಲಬುರಗಿ: ಕೊರೊನಾ ತಪಾಸಣೆಗೆಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಆಸ್ಪತ್ರೆ ಆವರಣದಲ್ಲಿಯೇ ಮೃತಪಟ್ಟಿರುವ ಕರುಣಾಜನಕ ಘಟನೆ ಅಫಜಲಪುರನಲ್ಲಿ ನಡೆದಿದೆ.

ಕೊರೊನಾ ತಪಾಸಣೆಗೆ ಬಂದು ಆಸ್ಪತ್ರೆ ಆವರಣದಲ್ಲೇ ವ್ಯಕ್ತಿ ಸಾವು

ಸೋಮನಾಥ್ ನಂದಾಗೊಳ (55) ಮೃತ ವ್ಯಕ್ತಿ. ಶನಿವಾರ ಸಂಜೆ ಆಸ್ಪತ್ರೆಗೆ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಬಂದಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಾಳೆ(ಸೋಮವಾರ) ಮಗಳ ನಿಶ್ಚಿತಾರ್ಥ ಇತ್ತು. ಆದರೆ, ಅನಾರೋಗ್ಯದ ಹಿನ್ನಲೆ ಚಿಕಿತ್ಸೆ ಪಡೆಯಲು ತಾಲೂಕಾಸ್ಪತ್ರೆಗೆ ಬಂದಾದ ಘಟನೆ ನಡೆದಿದೆ.

ಇದನ್ನೂ ಓದಿ: ಕಲಬುರಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ನಾಲ್ವರು ಕೊರೊನಾ ಸೋಂಕಿತರು ಸಾವು: ಬೆಚ್ಚಿಬಿದ್ದ ಜನತೆ

ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.