ETV Bharat / state

ವರದಾ ನದಿಯಲ್ಲಿ ತೇಲಿಬಂತು ಯುವಕನ ಮೃತದೇಹ - ವರದಾ ನದಿಯಲ್ಲಿ ತೇಲಿಬಂತು ಶವ

ಅಂದಾಜು 25 ವರ್ಷ ವಯಸ್ಸಿನ ಯುವಕನ ಮೃತದೇಹ ಸವಣೂರು ತಾಲೂಕಿನ ಮಂಟಗಣಿಯ ವರದಾ ನದಿಯಲ್ಲಿ ತೇಲಿಬಂದಿದೆ.

a young man dead body floated in the Varada river
ನದಿಯಲ್ಲಿ ತೇಲಿಬಂತು ಯುವಕನ ಶವ
author img

By

Published : Oct 16, 2020, 12:15 PM IST

ಹಾವೇರಿ: ಸವಣೂರು ತಾಲೂಕಿನ ಮಂಟಗಣಿಯ ವರದಾ ನದಿಯಲ್ಲಿ ಯುವಕನೋರ್ವನ ಶವ ತೇಲಿಬಂದಿದ್ದು, ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.

ನದಿಯಲ್ಲಿ ತೇಲಿಬಂದ ಯುವಕನ ಮೃತದೇಹವನ್ನು ಹೊರತೆಗೆದ ಸ್ಥಳೀಯರು

ಸ್ಥಳಕ್ಕೆ ಸವಣೂರು ತಹಶೀಲ್ದಾರ್​​ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.