ETV Bharat / state

ಹೆರಿಗೆ ಬಳಿಕ ಮಹಿಳೆ ಸಾವು: ಆಸ್ಪತ್ರೆ ಮುಂದೆ ಮೃತದೇಹವಿಟ್ಟು ಸಂಬಂಧಿಕರ ಅಳಲು

author img

By

Published : Mar 10, 2021, 10:44 PM IST

ಬಾಣಂತಿ ಮೃತಪಟ್ಟ ಘಟನೆ ಹಾವೇರಿ ಹಳ್ಳೂರು ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

Woman dies after childbirth in Haveri
ಹಾವೇರಿಯಲ್ಲಿ ಬಾಣಂತಿ ಸಾವು

ಹಾವೇರಿ : ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಬಾಣಂತಿ ಮೃತಪಟ್ಟ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ನಾಗಮ್ಮಳ ಸಾವಿಗೆ ಹಳ್ಳೂರು ಆರೋಗ್ಯ ಕೇಂದ್ರದ ಡಾ.ಚಿದಾನಂದ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದು, ಆಸ್ಪತ್ರೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.

ಆಸ್ಪತ್ರೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಮೃತಳ ಸಂಬಂಧಿಕರು

ಇದನ್ನೂ ಓದಿ: ಪತಿಯನ್ನು ಹತ್ಯೆ ಮಾಡಿ ಮನೆ ಆವರಣದಲ್ಲಿ ಹೂತಿಟ್ಟ ಪತ್ನಿ..!

ಈ ಕೂಡಲೇ ವೈದ್ಯ ಡಾ.ಚಿದಾನಂದ್ ಅವರನ್ನು ಅಮಾನತು ಮಾಡಬೇಕು. ಆರೋಗ್ಯ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ನಾಗಮ್ಮಳ ಸಂಬಂಧಿಕರು ಪಟ್ಟುಹಿಡಿದರು. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.