ETV Bharat / state

ಹಾವೇರಿಯಲ್ಲೂ ಕಾವೇರಿದ ಗ್ರಾಮ ಕದನ; ಭರದಿಂದ ಸಾಗಿದೆ ಚುನಾವಣಾ ಸಿದ್ಧತೆ - ನಾಳೆ ಎರಡನೇ ಹಂತದ ಗ್ರಾಮ ಪಂಚಾಯತ್​ ಮತದಾನ

ನಾಳೆ ಎರಡನೇ ಹಂತದ ಗ್ರಾಮ ಪಂಚಾಯತ್​ ಮತದಾನ ನಡೆಯಲಿದ್ದು, ಹಾವೇರಿಯ ನಾಲ್ಕು ತಾಲೂಕುಗಳಲ್ಲಿ ಮತದಾನಕ್ಕೆ ಸಿದ್ಧತೆ ನಡೆದಿದೆ.

Haveri
ಹಾವೇರಿ
author img

By

Published : Dec 26, 2020, 9:14 PM IST

ಹಾವೇರಿ: ಜಿಲ್ಲೆಯಲ್ಲಿ ನಾಳೆ ನಾಲ್ಕು ತಾಲೂಕುಗಳಲ್ಲಿ ನಾಳೆ ಗ್ರಾಮ ಪಂಚಾಯತ್ ಚುನಾವಣಾ ಮತದಾನ ನಡೆಯಲಿದೆ.

ಹಾವೇರಿಯಲ್ಲಿ ಭರದಿಂದ ಸಾಗಿದೆ ಚುನಾವಣಾ ಸಿದ್ಧತೆ

ಹಾನಗಲ್, ಬ್ಯಾಡಗಿ, ಸವಣೂರು ಮತ್ತು ಶಿಗ್ಗಾಂವಿ ತಾಲೂಕುಗಳ 105 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಮತದಾನ ನಡೆಯಲಿದೆ. 521 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 149 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. 105 ಗ್ರಾಮ ಪಂಚಾಯತ್ ‌ಗಳಲ್ಲಿ 2,26,925 ಪುರುಷ ಮತದಾರರು, 2,10,367 ಮಹಿಳಾ ಮತದಾರರು 9 ಇತರ ಮತದಾರರು ಹಾಗೂ 372 ಅಂಚೆ ಮತದಾರರಿದ್ದಾರೆ.

ಒಟ್ಟು1,461 ಸ್ಥಾನಗಳಲ್ಲಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 1386 ಸ್ಥಾನಗಳಿಗೆ ಮತದಾನ ನಡೆಯಲಿದೆ. ಕೊರೊನಾ ಇರುವ ಕಾರಣ ಎಲ್ಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಪ್ರತೀ ಮತಗಟ್ಟೆಗೆ ಸ್ಯಾನಿಟೈಸರ್​​ ಮಾಸ್ಕ್, ಟೆಂಪರೇಚರ್ ಸ್ಕ್ಯಾನರ್ ಮತ್ತು ಶೀಲ್ಡ್ ಮಾಸ್ಕ್‌ಗಳನ್ನ ಪೂರೈಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.