ETV Bharat / state

ಹಾವೇರಿಯಲ್ಲಿ ಮಳೆ: ಜನಜೀವನ ಅಸ್ತವ್ಯಸ್ತ, ಆತಂಕದಲ್ಲಿ ರೈತರು - ಜಿಲ್ಲೆಯಾದ್ಯಂತ ಮಳೆ

ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

Heavy rain
author img

By

Published : Oct 6, 2019, 10:48 AM IST

ಹಾವೇರಿ : ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಹಾವೇರಿಯಲ್ಲಿ ಮಳೆ

ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಚರಂಡಿಗಳೆಲ್ಲ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ಜನರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ವರುಣನ ಆಗಮನದಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.

Intro:ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ.
ರಾತ್ರಿಯಿಂದ ಸುರಿತಿರೋ ಮಳೆ.
ಬಿಟ್ಟುಬಿಡದೆ ಸುರಿತಿರೋ ಮಳೆರಾಯ.
ರಸ್ತೆ, ಚರಂಡಿ ತುಂಬಿಕೊಂಡು ಹರಿತಿರೋ ಮಳೆ ನೀರು.
ನಿರಂತರ ಸುರಿತಿರೋ ಮಳೆಗೆ ಆತಂಕಕ್ಕೆ ಸಿಲುಕಿದ ಜಿಲ್ಲೆಯ ರೈತರು.
ಕಳೆದೆರಡು ದಿನಗಳಿಂದ ಸಂಜೆ ಆಗ್ತಿದ್ದಂತೆ ಆಗಮಿಸ್ತಿರೋ ವರುಣ.
ಗುಡುಗು, ಸಿಡಿಲಿನೊಂದಿಗೆ ಆರ್ಭಟಿಸ್ತಿರೋ ಮಳೆರಾಯ.Body:SameConclusion:Same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.