ETV Bharat / state

ಹಳ್ಳೂರು ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು, ಒಟಿಪಿ ಪಡೆದು ಪಡಿತರ ವಿತರಣೆ!

ಒಟಿಪಿ, ಬೆರಳಚ್ಚು ಇಲ್ಲದೆಯೇ ಕೇವಲ ಸಹಿ ಮಾತ್ರ ಪಡೆದು ಪಡಿತರ ನೀಡುವಂತೆ ಸರ್ಕಾರ ಆದೇಶಿಸಿದ್ರೂ ಹಳ್ಳೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

author img

By

Published : Apr 11, 2020, 9:42 PM IST

Updated : Apr 11, 2020, 10:04 PM IST

Violation of government rule
ಹಳ್ಳೂರು ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು, ಓಟಿಪಿ ಪಡೆದು ಪಡಿತರ ವಿತರಣೆ: ಸರ್ಕಾರದ ನಿಯಮಗಳು ಗಾಳಿಗೆ

ಹಾವೇರಿ: ಲಾಕ್​ಡೌನ್​ ಹಿನ್ನೆಲೆ ಬೆರಳಚ್ಚು, ಒಟಿಪಿ ಇಲ್ಲದಿದ್ರೂ ಪಡಿತರ ವಿತರಣೆ ಮಾಡುವಂತೆ ಸರ್ಕಾರ ಆದೇಶಿಸಿದೆ. ಆದ್ರೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಹಳ್ಳೂರು ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು, ಒಟಿಪಿ ಪಡೆದು ಪಡಿತರ ವಿತರಣೆ

ಹಳ್ಳೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು, ಒಟಿಪಿ ಪಡೆದುಕೊಂಡು ಪಡಿತರ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಒಟಿಪಿ, ಬೆರಳಚ್ಚು ನೀಡದಿದ್ರೆ ಪಡಿತರ ಇಲ್ಲ ಎಂದು ಪಡಿತರ ಪಡೆಯಲು ಬಂದವರನ್ನ ನ್ಯಾಯಬೆಲೆ ಅಂಗಡಿಯವರು ವಾಪಸ್​ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಪಡಿತರ ವಿತರಣೆ ಮಾಡ್ತಿರೋ ಈ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Last Updated : Apr 11, 2020, 10:04 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.