ETV Bharat / state

ಹಾವೇರಿಯಲ್ಲಿ ಕೊರೊನಾ ದೃಢಪಡುತ್ತಿದ್ದಂತೆ ಯುವಕ ಪರಾರಿ - coronavirus news

ಕೋವಿಡ್​ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಫೋನ್​ನಲ್ಲಿದ್ದ ಸಿಮ್​ ಕಾರ್ಡ್​ಗೆ ಹಾನಿ ಮಾಡಿ ಯುವಕ ಪರಾರಿಯಾಗಿದ್ದಾನೆ.

ಕೊರೊನಾ ದೃಢಪಡುತ್ತಿದ್ದಂತೆ ಯುವಕ ಎಸ್ಕೇಪ್​
ಕೊರೊನಾ ದೃಢಪಡುತ್ತಿದ್ದಂತೆ ಯುವಕ ಎಸ್ಕೇಪ್​
author img

By

Published : Jul 5, 2020, 5:49 PM IST

ಹಾವೇರಿ : ರಟ್ಟೀಹಳ್ಳಿ ತಾಲೂಕಿನ ಪರ್ವತಶಿದ್ಗೇರಿ ಗ್ರಾಮದಲ್ಲಿ ಕೊರೊನಾ ಸೋಂಕಿತ ಯುವಕ ಎಸ್ಕೇಪ್​ ಆಗಿರುವ ಘಟನೆ ಜರುಗಿದೆ.

ಕೊರೊನಾ ದೃಢಪಡುತ್ತಿದ್ದಂತೆ ಯುವಕ ಎಸ್ಕೇಪ್​

ಯುವಕ ತನ್ನ ಕೊರೊನಾ ವರದಿ ಪಾಸಿಟಿವ್ ಬಂದಿದೆ ಎಂದು ಮಾಹಿತಿ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಕೋವಿಡ್​ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಫೋನ್​ನಲ್ಲಿದ್ದ ಸಿಮ್​ ಕಾರ್ಡ್​ಗೆ ಹಾನಿ ಮಾಡಿ ಪರಾರಿಯಾಗಿದ್ದಾನೆ.

ರಟ್ಟೀಹಳ್ಳಿ ಪೊಲೀಸರು ಸೋಂಕಿತನ ಹುಡುಕಾಟ ನಡೆಸುತ್ತಿದ್ದು, ಒಂದು ವೇಳೆ ಆತ ಸಿಗದಿದ್ದರೆ ದೂರು ದಾಖಲಿಸಲು ತಹಶೀಲ್ದಾರ್ ಕೆ.ಗುರುಬಸವರಾಜ ವೈದ್ಯರಿಗೆ ಸೂಚನೆ ನೀಡಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.