ETV Bharat / state

ಬಂಜಾರ ಸಮುದಾಯ ಹತ್ತಿಕ್ಕುವ ಹುನ್ನಾರ: ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪ

ರಾಜ್ಯದಲ್ಲಿ ಅತೀ ಹಿಂದುಳಿದ ಬಂಜಾರ ಸಮುದಾಯವನ್ನು ಎಸ್ಸಿ ಮೂಲ‌ ಪಟ್ಟಿಯಿಂದ ತಗೆದು ಹಾಕಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು.

ಬಂಜಾರ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
author img

By

Published : Oct 4, 2019, 5:55 PM IST

ರಾಣೆಬೆನ್ನೂರು: ರಾಜ್ಯದಲ್ಲಿ ಅತಿ ಹಿಂದುಳಿದ ಬಂಜಾರ ಸಮುದಾಯವನ್ನು ಎಸ್ಸಿ ಮೂಲ‌ ಪಟ್ಟಿಯಿಂದ ತಗೆದು ಹಾಕಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು.

ನಗರದ ಪಂಪಾಪತಿ ಸಭಾ ಭವನದಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಆಯೋಜಿಸಿದ ಬಂಜಾರ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಇನ್ನೂ ಕೆಲ ತಾಂಡಗಳು ಕಂದಾಯ ಗ್ರಾಮಕ್ಕಾಗಿ ಹೋರಾಟ ನಡೆಸುತ್ತಿವೆ. ಜನರು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದು, ಇನ್ನೂ ಸಮಾಜಮುಖಿಯಲ್ಲಿ ಗುರುತಿಸಿಕೊಳ್ಳಲಾಗದೆ ಹಿಂದುಳಿದಿದೆ ಎಂದರು.

ಇನ್ನು ಇಂತಹ ಸನ್ನಿವೇಶದಲ್ಲಿ ಎಸ್ಸಿ ಪಟ್ಟಿಯಲ್ಲಿ ಇರುವ ಬಂಜಾರ ಸಮುದಾಯದವನ್ನು ತೆಗೆದು ಹಾಕಬೇಕು ಎಂದು ಕೆಲ ವಿಕೃತ ಮನಸ್ಸುಗಳು ಹೊಂಚು ಹಾಕಿವೆ. ಸದ್ಯ ಸರ್ಕಾರ ಇದರ ಬಗ್ಗೆ ಯಾವುದೇ ಪ್ರಕ್ರಿಯೆ ತೊರಿಲ್ಲ, ಆದರೆ ಮುಂದಿನ ದಿನಗಳಲ್ಲಿ ಏನಾದರೂ ಮೂಲ ಪಟ್ಟಿಯಿಂದ ಕೈ ಬಿಡುವ ಉದ್ದೇಶ ಕಂಡು ಬಂದರೆ ಬಂಜಾರ ಸಮಯದಾಯದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಂಡ ರಕ್ಷಣಾ ವೇದಿಕ ರಾಜ್ಯಾಧ್ಯಕ್ಷ ಲಿಂಗರಾಜ ನಾಯಕ, ರಾಘವೇಂದ್ರ ಪೂಜಾರ, ಬೀರಪ್ಪ ಲಮಾಣಿ, ಎಸ್ ಐ ಸಿದ್ದಾರೂಢ ಬಡಿಗೇರ, ರಾಮಪ್ಪ ಲಮಾಣಿ, ಕೃಷ್ಣಮೂರ್ತಿ ಲಮಾಣಿ, ಕುಮಾರ ಲಮಾಣಿ, ಚಂದ್ರು ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಮಾಜದ ಮುಖಂಡರು ಭಾಗಿಯಾಗಿದ್ದರು.

Intro:ಸದಾಶಿವ ಆಯೋಗದ ಮೂಲಕ ಬಂಜಾರ ಸಮುದಾಯ ಹತ್ತಿಕ್ಕುವ ಉನ್ನಾರ ನಡೆದಿದೆ ಮಾಜಿ ಸಚಿವ ರುದ್ರಪ್ಪ ಲಮಾಣಿ.

ರಾಣೆಬೆನ್ನೂರ: ರಾಜ್ಯದಲ್ಲಿ ಅತಿ ಹಿಂದುಳಿದ ಬಂಜಾರ ಸಮುದಾಯವನ್ನು ಎಸ್ಸಿ ಮೂಲ‌ ಪಟ್ಟಿಯಿಂದ ತಗೆದು ಹಾಕುಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಣೆಬೆನ್ನೂರ ನಗರದ ಪಂಪಾಪತಿ ಸಭಾ ಭವನದಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಆಯೋಜಿಸಿದ ಬಂಜಾರ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಇನ್ನೂ ಕೆಲ ತಾಂಡಗಳು ಕಂದಾಯ ಗ್ರಾಮಕ್ಕಾಗಿ ಹೋರಾಟ ನಡೆಸುತ್ತಿವೆ. ಈ ನಡುವೆ ರಾಜ್ಯದಲ್ಲಿ ಅತಿ ಹಿಂದುಳಿದ ತಾಂಡಗಳು ಅಭಿವೃದ್ಧಿ ಕಾಣದೆ ಕೂತಿವೆ. ಜನರು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದು, ಇನ್ನೂ ಸಮಾಜಮುಖಿಯಲ್ಲಿ ಗುರುತಿಸಿಕೊಳ್ಳಲಾಗದೆ ಹಿಂದುಳಿದಿದೆ.
ಇಂತಹ ಸನ್ನಿವೇಶದಲ್ಲಿ ಎಸ್ಸಿ ಪಟ್ಟಿಯಲ್ಲಿ ಇರುವ ಬಂಜಾತ ಸಮುದಾಯವನ್ನು ತೆಗೆದ ಹಾಕಬೇಕು ಎಂದು ಕೆಲ ವಿಕೃತ ಮನಸ್ಸುಗಳು ಹೊಂಚು ಹಾಕಿವೆ. ಸದ್ಯ ಸರ್ಕಾರ ಇದರ ಬಗ್ಗೆ ಯಾವುದೇ ಪ್ರಕ್ರಿಯೆ ತೊರಿಲ್ಲ, ಆದರೆ ಮುಂದಿನ ದಿನಗಳಲ್ಲಿ ಏನಾದರೂ ಮೂಲ ಪಟ್ಟಿಯಿಂದ ಕೈ ಬಿಡುವ ಉದ್ದೇಶ ಕಂಡು ಬಂದರೆ ಬಂಜಾರ ಸಮಯದಾಯದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಂಡ ರಕ್ಷಣಾ ವೇದಿಕ ರಾಜ್ಯಾಧ್ಯಕ್ಷ ಲಿಂಗರಾಜ ನಾಯಕ, ರಾಘವೇಂದ್ರ ಪೂಜಾರ, ಬೀರಪ್ಪ ಲಮಾಣಿ, ಎಸ್ ಐ ಸಿದ್ದಾರೂಢ ಬಡಿಗೇರ, ರಾಮಪ್ಪ ಲಮಾಣಿ, ಕೃಷ್ಣಮೂರ್ತಿ ಲಮಾಣಿ, ಕುಮಾರ ಲಮಾಣಿ, ಚಂದ್ರು ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಮಾಜದ ಮುಖಂಡರು ಭಾಗಿಯಾಗಿದ್ದರು.Body:ಸದಾಶಿವ ಆಯೋಗದ ಮೂಲಕ ಬಂಜಾರ ಸಮುದಾಯ ಹತ್ತಿಕ್ಕುವ ಉನ್ನಾರ ನಡೆದಿದೆ ಮಾಜಿ ಸಚಿವ ರುದ್ರಪ್ಪ ಲಮಾಣಿ.

ರಾಣೆಬೆನ್ನೂರ: ರಾಜ್ಯದಲ್ಲಿ ಅತಿ ಹಿಂದುಳಿದ ಬಂಜಾರ ಸಮುದಾಯವನ್ನು ಎಸ್ಸಿ ಮೂಲ‌ ಪಟ್ಟಿಯಿಂದ ತಗೆದು ಹಾಕುಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಣೆಬೆನ್ನೂರ ನಗರದ ಪಂಪಾಪತಿ ಸಭಾ ಭವನದಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಆಯೋಜಿಸಿದ ಬಂಜಾರ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಇನ್ನೂ ಕೆಲ ತಾಂಡಗಳು ಕಂದಾಯ ಗ್ರಾಮಕ್ಕಾಗಿ ಹೋರಾಟ ನಡೆಸುತ್ತಿವೆ. ಈ ನಡುವೆ ರಾಜ್ಯದಲ್ಲಿ ಅತಿ ಹಿಂದುಳಿದ ತಾಂಡಗಳು ಅಭಿವೃದ್ಧಿ ಕಾಣದೆ ಕೂತಿವೆ. ಜನರು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದು, ಇನ್ನೂ ಸಮಾಜಮುಖಿಯಲ್ಲಿ ಗುರುತಿಸಿಕೊಳ್ಳಲಾಗದೆ ಹಿಂದುಳಿದಿದೆ.
ಇಂತಹ ಸನ್ನಿವೇಶದಲ್ಲಿ ಎಸ್ಸಿ ಪಟ್ಟಿಯಲ್ಲಿ ಇರುವ ಬಂಜಾತ ಸಮುದಾಯವನ್ನು ತೆಗೆದ ಹಾಕಬೇಕು ಎಂದು ಕೆಲ ವಿಕೃತ ಮನಸ್ಸುಗಳು ಹೊಂಚು ಹಾಕಿವೆ. ಸದ್ಯ ಸರ್ಕಾರ ಇದರ ಬಗ್ಗೆ ಯಾವುದೇ ಪ್ರಕ್ರಿಯೆ ತೊರಿಲ್ಲ, ಆದರೆ ಮುಂದಿನ ದಿನಗಳಲ್ಲಿ ಏನಾದರೂ ಮೂಲ ಪಟ್ಟಿಯಿಂದ ಕೈ ಬಿಡುವ ಉದ್ದೇಶ ಕಂಡು ಬಂದರೆ ಬಂಜಾರ ಸಮಯದಾಯದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಂಡ ರಕ್ಷಣಾ ವೇದಿಕ ರಾಜ್ಯಾಧ್ಯಕ್ಷ ಲಿಂಗರಾಜ ನಾಯಕ, ರಾಘವೇಂದ್ರ ಪೂಜಾರ, ಬೀರಪ್ಪ ಲಮಾಣಿ, ಎಸ್ ಐ ಸಿದ್ದಾರೂಢ ಬಡಿಗೇರ, ರಾಮಪ್ಪ ಲಮಾಣಿ, ಕೃಷ್ಣಮೂರ್ತಿ ಲಮಾಣಿ, ಕುಮಾರ ಲಮಾಣಿ, ಚಂದ್ರು ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಮಾಜದ ಮುಖಂಡರು ಭಾಗಿಯಾಗಿದ್ದರು.Conclusion:ಸದಾಶಿವ ಆಯೋಗದ ಮೂಲಕ ಬಂಜಾರ ಸಮುದಾಯ ಹತ್ತಿಕ್ಕುವ ಉನ್ನಾರ ನಡೆದಿದೆ ಮಾಜಿ ಸಚಿವ ರುದ್ರಪ್ಪ ಲಮಾಣಿ.

ರಾಣೆಬೆನ್ನೂರ: ರಾಜ್ಯದಲ್ಲಿ ಅತಿ ಹಿಂದುಳಿದ ಬಂಜಾರ ಸಮುದಾಯವನ್ನು ಎಸ್ಸಿ ಮೂಲ‌ ಪಟ್ಟಿಯಿಂದ ತಗೆದು ಹಾಕುಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಣೆಬೆನ್ನೂರ ನಗರದ ಪಂಪಾಪತಿ ಸಭಾ ಭವನದಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಆಯೋಜಿಸಿದ ಬಂಜಾರ ಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಇನ್ನೂ ಕೆಲ ತಾಂಡಗಳು ಕಂದಾಯ ಗ್ರಾಮಕ್ಕಾಗಿ ಹೋರಾಟ ನಡೆಸುತ್ತಿವೆ. ಈ ನಡುವೆ ರಾಜ್ಯದಲ್ಲಿ ಅತಿ ಹಿಂದುಳಿದ ತಾಂಡಗಳು ಅಭಿವೃದ್ಧಿ ಕಾಣದೆ ಕೂತಿವೆ. ಜನರು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದು, ಇನ್ನೂ ಸಮಾಜಮುಖಿಯಲ್ಲಿ ಗುರುತಿಸಿಕೊಳ್ಳಲಾಗದೆ ಹಿಂದುಳಿದಿದೆ.
ಇಂತಹ ಸನ್ನಿವೇಶದಲ್ಲಿ ಎಸ್ಸಿ ಪಟ್ಟಿಯಲ್ಲಿ ಇರುವ ಬಂಜಾತ ಸಮುದಾಯವನ್ನು ತೆಗೆದ ಹಾಕಬೇಕು ಎಂದು ಕೆಲ ವಿಕೃತ ಮನಸ್ಸುಗಳು ಹೊಂಚು ಹಾಕಿವೆ. ಸದ್ಯ ಸರ್ಕಾರ ಇದರ ಬಗ್ಗೆ ಯಾವುದೇ ಪ್ರಕ್ರಿಯೆ ತೊರಿಲ್ಲ, ಆದರೆ ಮುಂದಿನ ದಿನಗಳಲ್ಲಿ ಏನಾದರೂ ಮೂಲ ಪಟ್ಟಿಯಿಂದ ಕೈ ಬಿಡುವ ಉದ್ದೇಶ ಕಂಡು ಬಂದರೆ ಬಂಜಾರ ಸಮಯದಾಯದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಂಡ ರಕ್ಷಣಾ ವೇದಿಕ ರಾಜ್ಯಾಧ್ಯಕ್ಷ ಲಿಂಗರಾಜ ನಾಯಕ, ರಾಘವೇಂದ್ರ ಪೂಜಾರ, ಬೀರಪ್ಪ ಲಮಾಣಿ, ಎಸ್ ಐ ಸಿದ್ದಾರೂಢ ಬಡಿಗೇರ, ರಾಮಪ್ಪ ಲಮಾಣಿ, ಕೃಷ್ಣಮೂರ್ತಿ ಲಮಾಣಿ, ಕುಮಾರ ಲಮಾಣಿ, ಚಂದ್ರು ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಮಾಜದ ಮುಖಂಡರು ಭಾಗಿಯಾಗಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.