ETV Bharat / state

ತಾಪಂ ಸಭೆಯಲ್ಲಿ ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲ! - MLA KM Shivalinge Gowda latest news

ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾರಾದರು ತೊಂದರೆ ಕೊಟ್ಟರೆ ಕರಡಿ ರೀತಿಯಲ್ಲಿ ಪರಚಿ ಬಿಡುತ್ತೇನೆ ಎಂದು ವಿಧಾನಸಭೆಯಲ್ಲಿ ಗುಡುಗಿದ್ದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ಇಂದು ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಕೆಂಡಾಮಂಡಲರಾಗಿದ್ದರು.

Shivalinge Gowda
ಶಿವಲಿಂಗೇಗೌಡ
author img

By

Published : Dec 27, 2019, 9:17 PM IST

ಹಾಸನ/ಅರಸೀಕೆರೆ: ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾರಾದರು ತೊಂದರೆ ಕೊಟ್ಟರೆ ಕರಡಿ ರೀತಿಯಲ್ಲಿ ಪರಚಿ ಬಿಡುತ್ತೇನೆ ಎಂದು ವಿಧಾನಸಭೆಯಲ್ಲಿ ಗುಡುಗಿದ್ದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ಇಂದು ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಕೆಂಡಾಮಂಡಲರಾಗಿದ್ದರು.

ಸಭೆಯಲ್ಲಿ ಕೆಂಡಾಮಂಡಲರಾದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಕಲಚೇತನರ ಹಣ ದುರುಪಯೋಗ ಆಗಿದೆ ಎನ್ನುವ ಕಾಂಗ್ರೆಸ್ ಸದಸ್ಯರ ಪ್ರಶ್ನೆಗೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲವಾಗಿ ಬೈದಿದ್ದಾರೆ.

ಯಾವ ಎಂಎಲ್ಎ ಬರ್ತಾನೆ ತಾಲೂಕು ಪಂಚಾಯತಿ ಸಭೆಗೆ? ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಮನವಿ ಮೇರೆಗೆ ಸಭೆಗೆ ಹಾಜರಾಗಿದ್ದೇನೆ ಅಷ್ಟೇ. ನನ್ನನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ. ಯಾವನೋ ಹೇಳಿ ಕಳುಹಿಸಿದ ಅಂತ ನನ್ನನ್ನೇ ಪ್ರಶ್ನೆ ಮಾಡುತ್ತೀರಾ? ಎಂದು ಮಾಜಿ ಸಚಿವ ಬಿ.ಶಿವರಾಂ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಸದಸ್ಯರುಗಳ ಮೇಲೆ ಕೆಂಡಾಮಂಡಲವಾಗಿ ಸಭೆಯಿಂದ ಹೊರ ನಡೆದ ಪ್ರಸಂಗ ನಡೆದಿದೆ.

Intro:===EXCLUSIVE VIDEO===

ಹಾಸನ/ಅರಸೀಕೆರೆ: ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾರಾದರೂ ತೊಂದರೆ ಕೊಟ್ಟರೆ ಕರಡಿ ರೀತಿಯಲ್ಲಿ ಬರುತ್ತೇನೆ ಅಂತ ವಿಧಾನಸಭೆಯಲ್ಲಿ ಗುಡುಗಿದ್ದಾರೆ ಶಾಸಕ ಇವತ್ತು ತಾಲೂಕು ಪಂಚಾಯಿತಿಯಲ್ಲಿ ಶಬ್ದಗಳನ್ನು ಬಳಸಿ ಸದಸ್ಯರಿಗೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.

ಅಂತಹ ಆಕ್ರೋಶ ಭರಿತವಾಗಿ ಮಾತನಾಡಿದ ಶಾಸಕ ಬೇರೆ ಯಾರು ಅಲ್ಲ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜೆಡಿಎಸ್ ಎಂಎಲ್ಎ ಕೆ ಎಂ ಶಿವಲಿಂಗೇಗೌಡ.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇವತ್ತು ಸಾಮಾನ್ಯ ಸಭೆ ಸಾಮಾನ್ಯ ಸಭೆಗೆ ಹಾಜರಾಗಿದ್ದರು ವಿಕಲಚೇತನರ ಉಪಯೋಗ ಆಗಿದೆ ಎನ್ನುವ ಕಾಂಗ್ರೆಸ್ ಸದಸ್ಯರ ಪ್ರಶ್ನೆಗೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲವಾದ್ರು. ಯಾವ ಬೊಳಿಮಗ ನನ್ನ ಪ್ರಶ್ನೆ ಕೇಳ್ತಿರೋದು. . . ? ಯಾವ ಎಂಎಲ್ಎ ಬರ್ತಾನೆ ತಾಲೂಕು ಪಂಚಾಯತಿ ಸಭೆಗೆ. . . ? ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಮನವಿ ಮೇರೆಗೆ ಸಭೆಗೆ ಹಾಜರಾಗಿದ್ದಾನೆ ಅಷ್ಟೇ. ನನ್ನನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ. ಯಾವನೋ ಹೇಳಿ ಕಳುಹಿಸಿದ ಅಂತ ನನ್ನನ್ನೇ ಪ್ರಶ್ನೆ ಮಾಡುತ್ತೀರಾ. . . ? ಅಂತಹ ಮಾಜಿ ಸಚಿವ ಬಿ ಶಿವರಾಂ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಸದಸ್ಯರುಗಳ ಮೇಲೆ ಕೆಂಡಾಮಂಡಲವಾಗಿ ಸಭೆಯಿಂದ ಹೊರನಡೆದ ಪ್ರಸಂಗ ನಡೆಯಿತು.

ಹಿಂದೆ ಮೋದಿ ವಿರುದ್ಧ ಚುನಾವಣಾ ಸಂದರ್ಭದಲ್ಲಿ ಏಕವಚನದಲ್ಲಿ ನಿಂದಿಸಿದ್ದಲ್ಲದೆ ಹಲವು ಬಾರಿ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದ ಆರೋಪ ಹಾಲಿ ಶಾಸಕನ ಮೇಲಿದ್ದು, ಇವತ್ತು ಮತ್ತೆ ಸಾಮಾನ್ಯಸಭೆಯಲ್ಲಿ ಎಲ್ಲರಿಗೂ ಹವ್ಯಾಸ ಶಬ್ದವನ್ನು ಬಳಸಿ ಹೌಹಾರಿದ್ದು ಬೇಸರದ ಸಂಗತಿಯೇ ಸರಿ.

ಇಂದಿನ ಈ ಸಭೆಯ ಘಟನೆಯನ್ನು ನೋಡಿದರೆ ಸದಸ್ಯರ ಮೇಲೆಯೇ ಕೂಗಾಡಿದ ಶಾಸಕರ ಜನಸಾಮಾನ್ಯರ ಮೇಲೆ ಹೇಗೆ ಕೂಗಬಹುದು ಅಲ್ವೇ. . . . ?

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.