ETV Bharat / state

ಪ್ರವಾಹ ಪರಿಹಾರವಾಗಿ ಸಕಲೇಶಪುರಕ್ಕೆ 300 ಕೋಟಿ ರೂ. ಬಿಡುಗಡೆಗೆ ಆಗ್ರಹ - ಶಾಸಕ ಹೆ.ಕೆ. ಕುಮಾರಸ್ವಾಮಿ

ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 500 ಕೋಟಿಗೂ ಹೆಚ್ಚು ನಷ್ಟವುಂಟಾಗಿದೆ. ಅದರಲ್ಲೂ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಿನ ನಷ್ಟವುಂಟಾಗಿರುವ ಹಿನ್ನೆಲೆ ಕನಿಷ್ಟ 300 ಕೋಟಿ ರೂಪಾಯಿನ್ನಾದರೂ ತಾಲೂಕಿಗೆ ಮೀಸಲಿಡಬೇಕೆಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪ್ರವಾಹ ಪರಿಹಾರವಾಗಿ ಸಕಲೇಶಪುರಕ್ಕೆ 300 ಕೋಟಿ ರೂ. ಶೀಘ್ರ ಬಿಡುಗಡೆಯಾಗಬೇಕು: ಶಾಸಕ ಹೆಚ್​ಕೆಕೆ
author img

By

Published : Oct 16, 2019, 10:43 AM IST

ಹಾಸನ: ನೆರೆ ಪರಿಹಾರವಾಗಿ 300 ಕೋಟಿಯನ್ನು ತಕ್ಷಣ ಸಕಲೇಶಪುರ ತಾಲೂಕಿಗೆ ಬಿಡುಗಡೆ ಮಾಡಬೇಕೆಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಪ್ರವಾಹ ಪರಿಹಾರವಾಗಿ ಸಕಲೇಶಪುರಕ್ಕೆ 300 ಕೋಟಿ ರೂ. ಶೀಘ್ರ ಬಿಡುಗಡೆಯಾಗಬೇಕು: ಶಾಸಕ ಹೆಚ್​ಕೆಕೆ

ಪಟ್ಟಣದ ಆಲೆಬೇಲೂರು ಗ್ರಾಮದಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ 1ಕಿ.ಮೀ ದೂರದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 22 ಗ್ರಾಮದ ರಸ್ತೆಗಳನ್ನು ದುರಸ್ಥಿ ಮಾಡಲು ಅನುಮೋದನೆ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಇಂದು ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಸಂಪೂರ್ಣವಾಗಲಿದೆ ಎಂದ ಭರವಸೆ ನೀಡಿದರು.

ಇನ್ನೂ ಇತ್ತೀಚೆಗಷ್ಟೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 500 ಕೋಟಿಗೂ ಹೆಚ್ಚು ನಷ್ಟವುಂಟಾಗಿದೆ. ಅದರಲ್ಲೂ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಿನ ನಷ್ಟವುಂಟಾಗಿರುವ ಹಿನ್ನೆಲೆ ಕನಿಷ್ಟ 300 ಕೋಟಿ ರೂಪಾಯಿನ್ನಾದರೂ ತಾಲೂಕಿಗೆ ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.

Intro:ಹಾಸನ : ನೆರೆ ಪರಿಹಾರವಾಗಿ ೩೦೦ ಕೋಟಿಯನ್ನು ತಕ್ಷಣ ಸಕಲೇಶಪುರ ತಾಲೂಕಿಗೆ ಬಿಡುಗಡೆ ಮಾಡಬೇಕೆಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಪಟ್ಟಣದ ಆಲೆಬೇಲೂರು ಗ್ರಾಮದಲ್ಲಿ ಸುಮಾರು ೩೦ಲಕ್ಷ ವೆಚ್ಚದಲ್ಲಿ ೧ ಕಿ.ಮೀ ದೂರದ ರಸ್ತೆಗೆ ಮರು ಡಾಂಬರಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿದ ನಂತರ ಮಾತನಾಡಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಮಾರು ೭ ಕೋಟಿ ರೂ ವೆಚ್ಚದಲ್ಲಿ ಸುಮಾರು ೨೨ ಗ್ರಾಮದ ರಸ್ತೆಗಳನ್ನು ದುರಸ್ಥಿ ಮಾಡಲು ಅನುಮೋಧನೆ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಇವತ್ತು ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ಇತ್ತೀಚೆಗಷ್ಟೆ ಸುರಿದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು ೫೦೦ ಕೋಟಿಗೂ ಹೆಚ್ಚು ನಷ್ಟವುಂಟಾಗಿದ್ದು ಆದರೆ ತಾಲೂಕಿನಲ್ಲಿ ಹೆಚ್ಚಿನ ನಷ್ಟವುಂಟಾಗಿರುವುದರಿಂz ಈ ಹಿನ್ನೆಲೆಯಲ್ಲಿ ಕನಿಷ್ಟ ೩೦೦ ಕೋಟಿ ತಾಲೂಕಿಗೆ ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.
ಬೈಟ್-೧ : ಎಚ್. ಕೆ.ಕುಮಾರಸ್ವಾಮಿ, ಶಾಸಕ.

ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಜಿ.ಪಂ ಇಂಜಿನಿಯರ್ ಸಾಗರ್, ಜೆಡಿಎಸ್ ಮುಖಂಡ ಕುಮಾರ್ ಮತ್ತಿತ್ತರು ಹಾಜರಿದ್ದರು.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.