ETV Bharat / state

'ನಿಮ್ನಾ ನಂಬೀವಿ, ನಿಮ್‌ ಬೆನ್ನು ಹಿಂದೆ ಬಿದ್ದೀವಿ, ನಮ್ನಾ ಕೈ ಬಿಡಬ್ಯಾಡ್ರಿ'.. ಸಚಿವ ಪಾಟೀಲ್‌ ಕಾಲಿಗೆರಗಿದ ನೆರೆ ಸಂತ್ರಸ್ತೆ

ಸಚಿವರು ಲಖಮಾಪುರಕ್ಕೆ ಬರುತ್ತಿದ್ದಂತೆ ಪ್ರವಾಹದಿಂದ ನೊಂದ ಓರ್ವ ಮಹಿಳೆ, ಸಚಿವರ ಕಾಲಿಗೆ ಬಿದ್ದು ತನ್ನ ಕಷ್ಟವನ್ನು ಹೇಳಿಕೊಂಡಿದಾಳೆ. ಸಚಿವರನ್ನ ತಬ್ಬಿಕೊಂಡು ಕಣ್ಣೀರು ಸುರಿಸೋ ಮೂಲಕ ಸಂತ್ರಸ್ತ ಮಹಿಳೆ ತನಗಾದ ನೋವನ್ನ ಸಚಿವರ ಮಡಿಲಿಗೆ‌ ಹಾಕಿದ್ದಾಳೆ.

ಸಚಿವರ ಕಾಲಿಗೆ ಬಿದ್ದ ನೆರೆ ಸಂತ್ರಸ್ತೆ
author img

By

Published : Sep 8, 2019, 4:17 PM IST

Updated : Sep 8, 2019, 4:24 PM IST

ಗದಗ: ನವಿಲುತೀರ್ಥ ಜಲಾಶಯದಿಂದ ಮತ್ತೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಲಖಮಾಪುರ ಸಂತ್ರಸ್ತರ ಗುಡಿಸಲುಗಳಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.

ಸಚಿವರು ಬರುತ್ತಿದ್ದಂತೆ ಪ್ರವಾಹದಿಂದ ಬಳಲಿದ ಓರ್ವ ಮಹಿಳೆ, ಸಚಿವರ ಕಾಲಿಗೆ ಬಿದ್ದು ತನ್ನ ಕಷ್ಟವನ್ನು ಹೇಳಿಕೊಂಡಿದಾಳೆ. ಸಚಿವರನ್ನ ತಬ್ಬಿಕೊಂಡು ಕಣ್ಣೀರು ಸುರಿಸೋ ಮೂಲಕ ಸಂತ್ರಸ್ತ ಮಹಿಳೆ ತನಗಾದ ನೋವನ್ನ ಸಚಿವರ ಮಡಿಲಿಗೆ‌ ಹಾಕಿದ್ದಾಳೆ.

ಸಚಿವರ ಕಾಲಿಗೆ ಬಿದ್ದ ನೆರೆ ಸಂತ್ರಸ್ತೆ..

ಈ ವೇಳೆ ಸಚಿವ ಸಿ ಸಿ ಪಾಟೀಲ್​, ವೃದ್ಧ ಸಂತ್ರಸ್ತೆಯನ್ನು ಸಮಾಧಾನ ಮಾಡಿ, ಏನೂ ಚಿಂತೆ‌ ಮಾಡಬೇಡ ತಾಯಿ, ಎರಡು ದಿನದಲ್ಲಿ ಶೆಡ್ ಹಾಕಿ ಕೊಡೋ ಮೂಲಕ ನಿಮ್ಮ ಯಾವುದೇ ಕಷ್ಟಗಳಿಗೆ‌ ನಾವು ಸ್ಪಂದಿಸುತ್ತೇವೆ ಅಂತಾ ಭರವಸೆ ನೀಡಿದರು. ಇದಕ್ಕೆ ಪ್ರತಿಯಾಗಿ ಸಂತ್ರಸ್ತೆ, 'ನಿಮ್ನಾ ನಂಬೀವಿ, ನಿಮ್ ಬೆನ್ನು ಹಿಂದೆ ಬಿದ್ದೀವಿ, ನಮ್ನಾ ಕೈ ಬಿಡಬ್ಯಾಡ್ರೀ' ಅಂತಾ ಪುನಾ ಕಣ್ಣೀರಿಟ್ಟಿದ್ದಾಳೆ.

Intro:ಆ್ಯಂಕರರ್- ನವಿಲು ತೀರ್ಥ ಡ್ಯಾಂನಿಂದ ಮತ್ತೆ ಅಪಾರ ಪ್ರಮಾಣದ ನೀರು ರಿಲೀಸ್ ಹಿನ್ನೆಲೆ ಲಖಮಾಪೂರ ಸಂತ್ರಸ್ತರ ಗುಡಿಸಲುಗಳಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿದ್ದಾರೆ.ಇನ್ನು ಸಚಿವರು ಬರುತ್ತಿದ್ದಂತೆ ಪ್ರವಾಹಕ್ಕೆ ಬಳಲಿ ಓರ್ವ ಮಹಿಳೆ ಸಚಿವರ ಕಾಲಿಗೆ ಬಿದ್ದು ತನ್ನ ಕಷ್ಟವನ್ನು ಹೇಳಿಕೊಂಡಿದಾಳೆ.ಸಚಿವರನ್ನ ತಬ್ಬಿಕೊಂಡು ಕಣ್ಣೀರು ಸುರಿಸೋ ಮೂಲಕ ಸಂತ್ರಸ್ತ ಮಹಿಳೆ ತನಗಾದ ನೋವನ್ನ ಸಚಿವರ ಮಡಿಲಿಗೆ‌ ಹಾಕಿದಾಳೆ. ಸಚಿವ ಸಿ ಸಿ ಪಾಟೀಲ ಸಂತ್ರಸ್ತೆ ವೃದ್ಧೆಯನ್ನು ಸಮಾಧಾನ ಮಾಡಿ ಏನೂ ಚಿಂತೆ‌ ಮಾಡಬೇಡಿ ಎರಡು ದಿನದಲ್ಲಿ ಶೆಡ್ ಹಾಕಿ ಕೊಡೋ ಮೂಲಕ ನಿಮ್ಮ ಯಾವುದೇ ಕಷ್ಟಗಳಿಗೆ‌ ನಾವು ಸ್ಪಂದಿಸುತ್ತೇವೆ ಅಂತ ಭರವಸೆ ನೀಡಿದ್ದಾರೆ.ಇದಕ್ಕೆ ಪ್ರತಿಯಾಗಿ ಸಂತ್ರಸ್ಥೆ ವೃದ್ಧೆ ನಿಮ್ಮನ್ನು ನಾವು ನಂಬಿವಿ ನಮ್ಮ ಕೈಬಿಡಬ್ಯಾಡ್ರಿ ಅಂತ ಪುನಃ ಕಣ್ಣೀರಿಟ್ಟಿದ್ದಾಳೆ.ಊಟ ಉಪಹಾರದ ಸಮಸ್ಯೆ ಇಲ್ಲ ಎಂದ ಸಂತ್ರಸ್ತ ಮಹಿಳೆ ಇರೋಕೆ ಸೂರಿನ ವ್ಯವಸ್ಥೆ ಕಲ್ಪಿಸಿಕೊಡಿ ಅಂತ ಗೋಗರಿದಿದಾಳೆ.ತಕ್ಷಣ ಅಧಿಕಾರಿಗಳಿಗೆ ಸೂಚಿಸಿರೋ ಸಿಸಿ ಪಾಟೀಲ ಸಂಕಷ್ಟದಲ್ಲಿರೋ ಸಂತ್ರಸ್ತರಿಗೆ ಧೈರ್ಯ ಹೇಳಿ ಸಮಾಧಾನ ಪಡಿಸೋ ಮೂಲಕ ತಕ್ಷಣದಿಂದಲೇ ಶೆಡ್ ನಿರ್ಮಿಸಿಕೊಡುವಂತೆ ಅಧಿಕಾರಿವರ್ಗಕ್ಕೆ ಆದೇಶಿಸಿದ್ದಾರೆ.Body:GConclusion:G
Last Updated : Sep 8, 2019, 4:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.