ETV Bharat / state

ರಾಷ್ಟ್ರಕ್ಕೆ ಕೊರೊನಾ ಚಿಂತೆ: ಇವರಿಗೆ ಇಸ್ಪೀಟ್ ಚಿಂತೆ - people playing Ispit

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್​ ಆಟವಾಡುತ್ತಿದ್ದ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ 22 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ರಾಷ್ಟಕ್ಕೆ ಕೊರೊನಾ ಚಿಂತೆ: ಇವರಿಗೆ ಇಸ್ಪೀಟ್ ಚಿಂತೆ

author img

By

Published : Mar 29, 2020, 8:11 PM IST

ಗದಗ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಭಾರತವೇ ಲಾಕಡೌನ್ ಆಗಿದೆ. ಆದ್ರೆ ನಮ್ಮ ಜನರು ಇದ್ಯಾವುದಕ್ಕೂ ಕೇರ್ ಮಾಡದೇ, ಗುಂಪು ಸೇರಿಕೊಂಡು ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇಸ್ಪೀಟ್ ಆಟವಾಡುತ್ತಿದ್ದಾರೆ.

ಈ ವೇಳೆ, ಗದಗ ಪೊಲೀಸರು ಇಸ್ಪೀಟ್ ಆಡುತ್ತಿದ್ದ ತಂಡವೊಂದರ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಗದಗ ಗ್ರಾಮೀಣ ಠಾಣೆಯ ಪೊಲೀಸರು ಲಕ್ಕುಂಡಿ ಹೊರವಲಯದ ಹೊಲದಲ್ಲಿನ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ, ಇಬ್ಬರು ಗ್ರಾಪಂ ಸದಸ್ಯರು ಸೇರಿ 9 ಜನರನ್ನು ಬಂಧಿಸಿದ್ದಾರೆ. ಜೊತೆಗೆ 22 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರಾದ ಮಹ್ಮದ್ ರಫೀಕ್, ಮಹಾಂತೇಶ್ ಮೆಣಸಿನಕಾಯಿ. ಶಿವರಾಜ್‌ ಬಡಿಗೇರ್, ಪ್ರಕಾಶ ಹನವಾಳ, ಸುರೇಶ ಬಟ್ಟೂರು ಮುಂತಾದವರು ಆಟ ಆಡುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.