ETV Bharat / state

ನ. 29 ಕ್ಕೆ 'ಮುಂದಿನ ನಿಲ್ದಾಣ' ಚಿತ್ರ ಬಿಡುಗಡೆ - ಮುಂದಿನ ನಿಲ್ದಾಣ ಸಿನಿಮಾ ಬಿಡುಗಡೆ ಲೆಟೆಸ್ಟ್​ ನ್ಯೂಸ್​

ಮುಂದಿನ ನಿಲ್ದಾಣ ಸಿನಿಮಾ ತನ್ನ ಟ್ರೇಲರ್​ ಮೂಲಕ ಭರ್ಜರಿ ಸದ್ದು ಮಾಡಿದ್ದು, ಇದೇ ನ. 29 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

pressmeet ಪತ್ರಿಕಾಗೋಷ್ಠಿ
author img

By

Published : Nov 22, 2019, 8:06 PM IST

ಹುಬ್ಬಳ್ಳಿ: 'ಮುಂದಿನ ನಿಲ್ದಾಣ' ಚಿತ್ರ ಇದೇ ನ. 29 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ವಿನಯ ಭಾರದ್ವಾಜ್ ತಿಳಿಸಿದರು.

ನಿರ್ದೇಶಕ ವಿನಯ ಭಾರದ್ವಾಜ್

ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತದೆ ಎಂಬ ನಂಬಿಕೆಯಾಗಿದೆ. ಈ ಸಿನಿಮಾದಲ್ಲಿ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ಪ್ರವೀಣ್ ತೇಜ್ ಹಾಗೂ ರಂಗಿತರಂಗ ಸಿನಿಮಾದ ಖ್ಯಾತ ನಟಿ ರಾಧಿಕಾ ನಾರಾಯಣ ಈ ಸಿನಿಮಾದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದು, ಅನನ್ಯಾ ಕಶ್ಯಪ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಮೇರು ನಟ ದತ್ತಣ್ಣ, ಅಜಯ ರಾಜ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದೆ. ಚಿತ್ರವನ್ನು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಚಿತ್ರದ ಎಲ್ಲಾ ಹಾಡುಗಳನ್ನು ಪುನೀತ್​ ರಾಜಕುಮಾರ್​ ಒಡೆತನದ ಪಿಆರ್​ಕೆ ಆಡಿಯೋದಲ್ಲಿ ಮೂಡಿ ಬಂದಿವೆ.

ಪತ್ರಿಕಾಗೋಷ್ಠಿಯಲ್ಲಿ ನಟಿ ರಾಧಿಕಾ ನಾರಯಣ, ನಟ ಪ್ರವೀಣ ತೇಜ್, ಅನನ್ಯ ಕಶಫ್, ಇದ್ದರು.

Intro:HubliBody:ನ. 29 ಕ್ಕೆ ಮುಂದಿನ ನಿಲ್ದಾಣ ಚಿತ್ರ ಬಿಡುಗಡೆ

ಹುಬ್ಬಳ್ಳಿ- ವಿನಯ ಭಾರದ್ವಾಜ್ ನಿರ್ದೇಶನದ ಮುಂದಿನ ನಿಲ್ದಾಣ ಚಿತ್ರವು ಇದೇ ನ. 29 ರಂದು ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ವಿನಯ ಭಾರದ್ವಾಜ್ ಹೇಳಿದರು
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ತನದೆಯಾದ ಛಾಪು ಮೂಡಿಸುತ್ತದೆ ಎಂಬ ನಮ್ಮ ನಂಬಿಕೆಯಾಗಿದೆ. ಈ ಚಿತ್ರದಲ್ಲಿ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ಪ್ರವೀಣ ತೇಜ್ ನಾಯಕರಾಗಿದ್ದಾರೆ, ರಂಗಿತರಂಗ ಖ್ಯಾತ ನಟಿ ರಾಧಿಕಾ ನಾರಾಯಣ್ ಈ ಚಿತ್ರದಲ್ಲಿ ನಟಿಯಾಗಿದ್ದಾರೆ ಎಂದರು. ಈ ಚಿತ್ರದಲ್ಲಿ ರಾಧಿಕಾ ನಾರಯಣ ಅವರು ಕಾಫಿ ತೋಟ ಚಿತ್ರದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ತೀರಾ ಭಿನ್ನವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಏಳು ಹಾಡುಗಳಿವೆ. ಮೊದಲಬಾರಿಗೆ ನಾಯಕ ನಟಿಯಾಗಿ ಅನನ್ಯಾ ಕಶ್ಯಪ್ ಅಭಿನಯಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಮೇರು ನಟ ದತ್ತಣ್ಣ, ಧಾರವಯಲ್ಲಿ ಹೆಸರು ಮಾಡಿದ ಅಜಯ ರಾಜ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರು.ವಾಸುಕಿ ವೈಭವ್ ಸಂಗೀತ ನಿರ್ದೇಶಿಸಿ ಹಾಡಿರುವ "ಇನ್ನೂನೂ ಬೇಕಾಗಿದೆ" ಹಾಡು ಈಗಾಗಲೇ ಚಿತ್ರ ರಸಿಕರ ಮನ ಗೆದ್ದಿದೆ ಎಂದರು. ಈ ಚಿತ್ರವನ್ನು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಿತ್ರದ ಎಲ್ಲ ಹಾಡುಗಳನ್ನು ಪುನೀತ ರಾಜಕುಮಾರ ಒಡೆತನದ ಪಿ.ಆರ್.ಕೆ ಆಡಿಯೋದಲ್ಲಿ . ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟಿ ರಾಧಿಕಾ ನಾರಯಣ, ನಟ ಪ್ರವೀಣ ತೇಜ್, ಅನನ್ಯ ಕಶಫ್, ಇದ್ದರು.....!

ಬೈಟ್:- ವಿನಯ್ ಭಾರದ್ವಾಜ್ ( ನಿರ್ದೇಶಕ)

___________________________

Yallappa kundagol

HUBLIConclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.