ETV Bharat / state

ಮಹಾತ್ಮಾ ಗಾಂಧೀಜಿ ವೇಷ ಧರಿಸಿ ಹೆಲ್ಮೆಟ್​ ಕುರಿತು ಜಾಗೃತಿ... ಪ್ರತಿಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಕಾರ್ಯ - Mahatma Gandhi

ಗದಗ ಜಿಲ್ಲೆ ರೋಣ ತಾಲೂಕಿನ ಕರಕಟ್ಟಿ ಗ್ರಾಮದ ನಿವಾಸಿ ಮುತ್ತಪ್ಪ ತಿರ್ಲಾಪೂರ್ ಮಹಾತ್ಮ ಗಾಂಧಿಯವರ ವೇಷ ಧರಿಸಿ ಹೆಲ್ಮೆಟ್​ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

helmet awareness
ಜಾಗೃತಿ
author img

By

Published : Jan 13, 2020, 5:53 PM IST

ಹುಬ್ಬಳ್ಳಿ : ಹೆಲ್ಮೆಟ್​ ಧರಿಸಿ ಅಮೂಲ್ಯವಾದ ಜೀವಿ ಉಳಿಸಿಕೊಳ್ಳಿ ಎಂದು ವ್ಯಕ್ತಿಯೊಬ್ಬರು ಮಹಾತ್ಮ ಗಾಂಧಿ ವೇಷ ಧರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಗಾಂಧೀಜಿ ವೇಷ ಧರಿಸಿ ಹೆಲ್ಮೆಟ್​ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವ ವ್ಯಕ್ತಿ

ಗದಗ ಜಿಲ್ಲೆ ರೋಣ ತಾಲೂಕಿನ ಕರಕಟ್ಟಿ ಗ್ರಾಮದ ನಿವಾಸಿ ಮುತ್ತಪ್ಪ ತಿರ್ಲಾಪೂರ್ ಮಹಾತ್ಮ ಗಾಂಧಿಯವರ ವೇಷ ಧರಿಸಿ ಹೆಲ್ಮೆಟ್​ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ನಗರದ ಚೆನ್ನಮ್ಮನ ಸರ್ಕಲ್, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತದಲ್ಲಿ ಸಂಚರಿಸಿ ಮುತ್ತಪ್ಪ ಜಾಗೃತಿ ಮೂಡಿಸುತ್ತಿದ್ದಾರೆ. ಇವರು ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಯಾವುದೇ ಪ್ರತಿಫಲಾಪೇಕ್ಷೇ ಇಲ್ಲದೇ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ.

Intro:HubliBody:ಹೆಲ್ಮೆಟ್ ಧರಿಸಿ, ಜೀವ ಉಳಿಸಿಕೊಳ್ಳಲು ಮಹಾತ್ಮಾ ಗಾಂಧೀಜಿ ವೇಷ ಧರಿಸಿ ಜಾಗೃತಿ...

ಹುಬ್ಬಳ್ಳಿ:-ಹೆಲ್ಮೆಟ್ ಧರಿಸಿ ಅಮೋಲ್ಯವಾದ ಜೀವ ಉಳಿಸಿಕೊಳ್ಳಿ"ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಾಶಮಾಡಬೇಡಿ.ದುರುದ್ದೇಶದಿಂದ ಇನ್ನೊಬ್ಬರ ಮೇಲೆ ಹಿಂಸೆ ಮಾಡಬೇಡಿ.ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹಿತನುಡಿಗಳನ್ನು ಯಾಕೆ ಹೇಳತಿರುವುದು ಗದಗ ಜಿಲ್ಲೆ ರೋಣ ತಾಲೂಕಿನ ಕರಕಟ್ಟಿ ಗ್ರಾಮದ ನಿವಾಸಿ ಮುತ್ತಪ್ಪ ತಿರ್ಲಾಪೂರ್ ಸಾರ್ವಜನಿಕರಲ್ಲಿ ಮಹಾತ್ಮ ಗಾಂಧಿಯವರ ವೇಷ ಧರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ತಮ್ಮ ಮನೆ ಹಾಗೂ ಸಂಸಾರ ಬಿಟ್ಟು ಈವೊಂದು ಕಾರ್ಯಕ್ಕೆ ಇಳಿದಿದ್ದಾರೆ.ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ ಪ್ರಭಾವದಿಂದಾಗಿ ಈ ರೀತಿಯ ಹೆಲ್ಮೇಟ್ ಧರಿಸದೇ ಇರುವುದರಿಂದ ಆಗುವ ಅನಾಹುತ, ಹೆಲ್ಮೆಟ್ ಬಳಕೆ ಮಾಡಿ ಪ್ರಾಣ ಉಳಿಸಿಕೊಳ್ಳುವ ಕುರಿತು ಮತ್ತು ಪ್ರತಿಭಟನೆ, ಧರಣಿ ನೆಪದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದರಿಂದ ಆಗುವ ಅನಾಹುತವನ್ನು ಗಾಂಧಿಜೀಯವರ ವೇಷಧಾರಿ ಪಾದಯಾತ್ರೆ ಬೈಕ್ ಸವಾರರಿಗೆ ಮೂಲಕ ಜಾಗೃತಿ ಮೂಡಿಸುತಿದ್ದಾರೆ.
ನಗರದ ಚೆನ್ನಮ್ಮನ ಸರ್ಕಲ್, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತದಲ್ಲಿ ಸಂಚಾರಿ ಜಾಗೃತಿ ಮೂಡಿಸುತಿದ್ದಾರೆ. ಯಾವುದೇ ಪ್ರತಿಪಲಾಪೇಕ್ಷೇ ಇಲ್ಲದೇ ಸೇವೆ ಮಾಡುತ್ತರುವ ಮುತ್ತಪ್ಪ
ಬೈಕ್ ಸವಾರರನ್ನ ನಿಲ್ಲಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ಚಾಲನೆ ಮಾಡಿ ಜೀವ ಉಳಿಸಿಕೊಳಿ. 50 ಸಾವಿರ ರೂಪಾಯಿ ಖರ್ಚು ಮಾಡಿ ವಾಹನ ಖರೀದಿ ಮಾಡಿತ್ತೀರಿ. 600 ರೂಪಾಯಿ ಖರ್ಚು ಮಾಡಿ ಹೆಲ್ಮೆಟ್ ಖರೀದಿಸಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಿ. ಇದರಿಂದ ನೀವು ಸುರಕ್ಷಿತವಾಗಿ ಮನೆ ತಲುಪಿರಿ ಎಂದು ಜಾಗೃತಿಯ ಮಾತು ಹೇಳಿದರು.

ಬೈಟ್:- ಮುತ್ತಪ್ಪ ತಿರ್ಲಾಪೂರ್ ( ಜಾಗೃತಿ ಮೂಡಿಸುತ್ತಿರುವರು.Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.