ETV Bharat / state

ಚಿಗರಿ ಬಸ್- ಬೈಕ್ ಡಿಕ್ಕಿ: ಸವಾರ ಸಾವು - Chigari bus-bike collision on Unkal Ply over at Hubli city

ಹುಬ್ಬಳ್ಳಿ ನಗರದ ಉಣಕಲ್​ ಪ್ಲೈ ಓವರ್​ನಲ್ಲಿ ಚಿಗರಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

chigari-bus-bike-collision-on-unkal-ply-over-at-hubli-city
ಚಿಗರಿ ಬಸ್- ಬೈಕ್ ಡಿಕ್ಕಿ
author img

By

Published : Jan 7, 2021, 10:07 PM IST

ಹುಬ್ಬಳ್ಳಿ: ಚಿಗರಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಉಣಕಲ್​ ಪ್ಲೈ ಓವರ್ ಮೇಲೆ ನಡೆದಿದೆ.

ಓದಿ: ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ 6 ಕಾಗೆಗಳ ಸಾವು: ಹಕ್ಕಿಜ್ವರದ ಶಂಕೆ

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಅಪ್ಪಚ್ಚಿಯಾಗಿದ್ದು, ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಇಲ್ಲಿಯವರೆಗೆ ಮೃತ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತಂತೆ ಠಾಣಾ ಸಿಬ್ಬಂದಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.