ETV Bharat / state

ಅಮೃತ ಯೋಜನೆ ಅಡಿ ₹156 ಕೋಟಿ ಅನುದಾನ; ಒಳಚರಂಡಿ, ಮಲಿನ ನೀರು ಸಂಸ್ಕರಣ ಘಟಕಗಳಿಗೆ ಆದ್ಯತೆ

author img

By

Published : Jul 2, 2019, 5:18 AM IST

ಕೇಂದ್ರ ಸರ್ಕಾರದ ನಗರ ಪರಿಚರ್ತನಾ ಪುನರುಜ್ಜೀವನ ಅಭಿಯಾನ ಯೋಜನೆ ಅಡಿ ₹156 ಅನುದಾನ ಬಿಡುಗಡೆ ಮಾಡಲಾಗಿದ್ದು. ಒಳಚರಂಡಿ, ಮಲಿನ ನೀರು ಘಟಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಜಗದೀಶ ಶೆಟ್ಟರ್​ ಹೇಳಿದರು.

ಅಮೃತ ಯೋಜನೆ ಅಡಿ ಸಿದ್ಧಗೊಳ್ಳುತ್ತಿರುವ ಕಾಮಗಾರಿಗಳು

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ್ ಅಭಿಯಾನ(ಅಮೃತ) ಯೋಜನೆಯಡಿಯಲ್ಲಿ ₹156 ಕೋಟಿ ಅನುದಾನ ನೀಡಿದೆ. ಒಳಚರಂಡಿ ಹಾಗೂ ಮಲಿನ ನೀರು ಸಂಸ್ಕರಣಾ ಘಟಕಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

hbg
ಅಮೃತ ಯೋಜನೆ ಅಡಿ ಸಿದ್ಧಗೊಳ್ಳುತ್ತಿರುವ ಕಾಮಗಾರಿಗಳು

ನಗರದ ರೈಲ್ವೆ ಕ್ವಾಟ್ರಸ್ ಮತ್ತು ನವೀನ್ ಪಾರ್ಕ್​ನ ವೆಟ್‌ವೆಲ್ಲ್ (ಮಲಿನ ನೀರಿನ ಸಂಗ್ರಹ ಹಾಗೂ ಮೇಲೆತ್ತುವ ಘಟಕ) ಹಾಗೂ ಉಣಕಲ್‌ನ ಬೈರೀದೇವರಕೊಪ್ಪದ ಮಲಿನದ ನೀರು ಶುದ್ಧೀಕರಣ ಘಟಕಗಳ ಕಾಮಗಾರಿ ಪ್ರಗತಿ ವೀಕ್ಷಿಸಿದರು.

₹156 ಕೋಟಿ ವೆಚ್ಚದಲ್ಲಿ 202 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗ, 5 ಮಲಿನ ನೀರು ಶುದ್ಧಿಕರಣ ಘಟಕಗಳು ಹಾಗೂ 3 ವೆಟ್‌ವೆಲ್‌ಗಳನ್ನು ಅವಳಿನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಧಾರವಾಡವಾಡದ ಕೃಷಿ ವಿ.ವಿ.ಯಲ್ಲಿ 10, ಕೆಲಗೇರಿಯಲ್ಲಿ 3, ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ 3, ತೋಳನಕರೆ ಬಳಿ 1 ಹಾಗೂ ರಾಮನಗರದಲ್ಲಿ 0.25 ಎಂ.ಎಲ್.ಡಿ ಸಾಮಾಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾಮಗಾರಿಗಳು ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿವೆ.

ಯೋಜನೆಯ ನಿಯಮಾವಳಿಗಳ ಪ್ರಕಾರ ಗುತ್ತಿಗೆದಾರರು 5 ವರ್ಷಗಳ ಕಾಲ ಎಲ್ಲಾ ಘಟಕಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳವರು ಎಂದರು.

Intro:ಹುಬ್ಬಳ್ಳಿ-07
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ್ ಅಭಿಯಾನ(ಅಮೃತ) ಯೋಜನೆಯಡಿ ಕೈಗೊಳ್ಳಲಾಗಿರುವ 156 ಕೋಟಿ ವೆಚ್ಚದ ಒಳಚರಂಡಿ ಹಾಗೂ ಮಲಿನ ನೀರು ಸಂಸ್ಕರಣಾ ಘಟಕಗಳು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಂತ್ರಿ ಜಗದೀಶ ಶೆಟ್ಟರ್ ಅವರು ಹೇಳಿದರು.
 
ನಗರದ ರೈಲ್ ಸೌಧದ ಎದುರಿನ ರೈಲ್ವೇ ಕ್ವಾಟ್ರಸ್ ಮತ್ತು ನವೀನ್ ಪಾರ್ಕನ ವೆಟ್‌ವೆಲ್ಲ್ (ಮಲಿನ ನೀರಿನ ಸಂಗ್ರಹ ಹಾಗೂ ಮೇಲೆತ್ತುವ ಘಟಕ) ಹಾಗೂ ಉಣಕಲ್‌ನ ಬೈರೀದೇವರಕೊಪ್ಪದ ಮಲಿನ ನೀರು ಶುದ್ಧೀಕರಣ ಘಟಕಗಳ ಕಾಮಗಾರಿ ಪ್ರಗತಿ ವೀಕ್ಷಿಸಿ,ಮಾತನಾಡಿದರು. 

156 ಕೋಟಿ ವೆಚ್ಚದಲ್ಲಿ 202 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗ, 5 ಮಲಿನ ನೀರು ಶುದ್ಧಿಕರಣ ಘಟಕಗಳು ಹಾಗೂ 3 ವೆಟ್‌ವೆಲ್‌ಗಳನ್ನು ಅವಳಿನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಧಾರವಾಡವಾಡದ ಕೃಷಿ ವಿ.ವಿ.ಯಲ್ಲಿ 10, ಕೆಲಗೇರಿಯಲ್ಲಿ 3, ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ 3,  ತೋಳನಕರೆ ಬಳಿ 1 ಹಾಗೂ ರಾಮನಗರದಲ್ಲಿ 0.25 ಎಂ.ಎಲ್.ಡಿ ಸಾಮಾಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾಮಗಾರಿಗಳು ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿವೆ ಎಂದರು.

ಧಾರವಾಢ ಕೃಷಿ.ವಿ.ವಿ, ಕೆಲಗೇರಿ, ನವಲೂರು ಹಾಗೂ ಹುಬ್ಬಳ್ಳಿ ಗೋಕುಲ ರಸ್ತೆಯ ಮೊರಾರ್ಜಿನಗರ, ಗದಗ ರಸ್ತೆಯ ರೈಲ್ವೆ ಕ್ವಾಟ್ರಸ್ ಮನೋಜಪಾರ್ಕ, ಗೊಪನಕೊಪ್ಪ ಹಾಗೂ ಸುಳ್ಳ ರಸ್ತೆಯ ನವೀನ್ ಪಾರ್ಕಗಳಲ್ಲಿ ವೆಟ್‌ವೆಲ್ಲ್ ಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲಾ ಕಾಮಾಗಾರಿಗಳು ನವೆಂಬರ್ ಅಂತ್ಯದಿಂದ ಕಾರ್ಯಾರಂಭ ಮಾಡಲಿವೆ. ಯೋಜನೆಯ ನಿಯಮಾವಳಿಗಳ ಪ್ರಕಾರ ಗುತ್ತಿಗೆದಾರರು 5 ವರ್ಷಗಳ ಕಾಲ ಎಲ್ಲಾ ಘಟಕಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳವರು ಎಂದರು.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.