ETV Bharat / state

ಯೋಗೀಶ್​ಗೌಡ ಕೊಲೆ ಪ್ರಕರಣ: ಮುಂದುವರೆದ ಸಿಬಿಐ ವಿಚಾರಣೆ - ಸಿಬಿಐ ವಿಚಾರಣೆ

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​​ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆರೋಪಿ ಬಸವರಾಜ ಮುತ್ತಗಿ, ವಕೀಲ ಅಶೋಕ ‌ಶಿಂಧೆ ಠಾಣೆಗೆ ಆಗಮಿಸಿದ್ದಾರೆ.

CBI Investigation of The murder case of YogishGowda
ಯೋಗೀಶ್​ಗೌಡ ಕೊಲೆ ಪ್ರಕರಣ: ಮುಂದುವರೆದ ಸಿಬಿಐ ವಿಚಾರಣೆ
author img

By

Published : Sep 18, 2020, 12:01 PM IST

ಧಾರವಾಡ: ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್​​ಗೌಡ ಕೊಲೆ ಪ್ರಕರಣದ ಸಿಬಿಐ ವಿಚಾರಣೆ ಇಂದು ಕೂಡಾ ಮುಂದುವರೆದಿದ್ದು, ಪೊಲೀಸ್ ತನಿಖೆಯ ಆರೋಪಿ ಬಸವರಾಜ ಮುತ್ತಗಿ, ವಕೀಲ ಅಶೋಕ ‌ಶಿಂಧೆ ಠಾಣೆಗೆ ಆಗಮಿಸಿದ್ದಾರೆ.

ಮುಂದುವರೆದ ಸಿಬಿಐ ವಿಚಾರಣೆ

ಜಿಲ್ಲಾ ಪಂಚಾಯತ್​ ಸದಸ್ಯ ಶಿವಾನಂದ ಕರಿಗಾರ ಅವರನ್ನು ಸಿಬಿಐ ಕರೆಸಿಕೊಂಡಿದ್ದು, ಇಂದು ಕೂಡಾ ಡ್ರಿಲ್ ಮಾಡುವ ಸಾದ್ಯತೆಯಿದೆ.

ಯೋಗೀಶಗೌಡ ಕೊಲೆ ಪ್ರಕರಣ: ಮಾಜಿ ಸಚಿವರ ಆಪ್ತ ಸಹಾಯಕರ ವಿಚಾರಣೆ

ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಮೂವರ ವಿಚಾರಣೆ ಮಾಡಲಾಗುತ್ತಿದ್ದು, ಇನ್ನು ಹಲವರ ವಿಚಾರಣೆ ಮಾಡುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.