ETV Bharat / state

ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಆದೇಶಕ್ಕೂ ಕ್ಯಾರೆ ಅನ್ನದೆ ಕೋಚಿಂಗ್ ಕ್ಲಾಸ್ ಆರಂಭ ಆರೋಪ

ವಿದ್ಯಾನಗರದ ಶಿರೂರು ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂಚಮುಖಿ ಕೋಚಿಂಗ್ ಕ್ಲಾಸ್‌‌ನಲ್ಲಿ ಲಾಕ್‌ಡೌನ್ ಆದೇಶ ಕಡೆಗಣಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಲಾಕ್ ಡೌನ್ ಆದೇಶಕ್ಕೂ ಕ್ಯಾರೆ ಅನ್ನದೆ ಕೋಚಿಂಗ್ ಕ್ಲಾಸ್ ಆರಂಭ

author img

By

Published : Jun 16, 2020, 1:14 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಕೋಚಿಂಗ್ ಕ್ಲಾಸ್ ಪ್ರಾರಂಭಿಸಿರುವ ಆರೋಪ ಕೇಳಿಬಂದಿದೆ. ಯಾವುದೇ ನಿಯಮ ಪಾಲನೆ ಮಾಡದೇ ಕ್ಲಾಸ್ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲಾಕ್ ಡೌನ್ ಆದೇಶಕ್ಕೂ ಕ್ಯಾರೆ ಅನ್ನದೆ ಕೋಚಿಂಗ್ ಕ್ಲಾಸ್ ಆರಂಭ ಆರೋಪ

ವಿದ್ಯಾನಗರದ ಶಿರೂರು ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂಚಮುಖಿ ಕೋಚಿಂಗ್ ಕ್ಲಾಸ್‌‌ನಲ್ಲಿ ಲಾಕ್‌ಡೌನ್ ಆದೇಶ ಕಡೆಗಣಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಅಲ್ಲದೇ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಶಿಕ್ಷಕರು ಪಾಠ ಮಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ‌ ಎಂದು ತಿಳಿದುಬಂದಿದೆ.

ಓದಿ: SSLC ಪರೀಕ್ಷೆ ಬರೆಯುವ ಮುನ್ನವೇ ಜೀವನದ ಪರೀಕ್ಷೆ ಮುಗಿಸಿದ ಬಾಲಕಿ!

ಬಿಕಾಂ, ಬಿಬಿಎ, ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದು, ಮಾಸ್ಕ್ ಧರಿಸದೆ ಸಾಮಾಜಿಕ ಅಂತರವಿಲ್ಲದೆ ಕ್ಲಾಸ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರತಿನಿತ್ಯ ಕೋಚಿಂಗ್‌ಗೆ ಬರುವ ನೂರಾರು ವಿದ್ಯಾರ್ಥಿಗಳಿಗೆ ಬ್ಯಾಚ್‌ ಪ್ರಕಾರ ಪಾಠ ಮಾಡಲಾಗುತ್ತಿದೆ ಎಂದು ಪಂಚಮುಖಿ ಕೋಚಿಂಗ್ ಕ್ಲಾಸ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.