ETV Bharat / state

ಮಂಡಕ್ಕಿ ಸವಿದ ಆರೋಗ್ಯ ಸಚಿವ ಶ್ರೀರಾಮುಲು...! - davanagere latest news

ಸಚಿವ ಬಿ. ಶ್ರೀರಾಮುಲು ಶಾಮನೂರಿನ ಐನರ್ ನಾಗಣ್ಣ ಹೋಟೆಲ್​​​ನಲ್ಲಿ ಎರಡು ಪ್ಲೇಟ್ ಮಂಡಕ್ಕಿ, ಮೆಣಸಿನಕಾಯಿ ಸವಿದು ಎಲ್ಲರ ಗಮನ ಸೆಳೆದಿದ್ದಾರೆ.

Shriramulu taste Davanagere special food!
ಮಂಡಕ್ಕಿ ಸವಿದ ಆರೋಗ್ಯ ಸಚಿವ ಶ್ರೀರಾಮುಲು...!
author img

By

Published : Feb 8, 2020, 11:08 AM IST

ದಾವಣಗೆರೆ: ನಗರದ ಶಾಮನೂರಿನಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಂಡಕ್ಕಿ, ಮೆಣಸಿನಕಾಯಿ ಸವಿದು ಎಲ್ಲರ ಗಮನ ಸೆಳೆದಿದ್ದಾರೆ.

ಮಂಡಕ್ಕಿ ಸವಿದ ಆರೋಗ್ಯ ಸಚಿವ ಶ್ರೀರಾಮುಲು...!

ಶಾಮನೂರಿನ ಐನರ್ ನಾಗಣ್ಣ ಹೋಟೆಲ್​​​ ​ನಲ್ಲಿ ಎರಡು ಪ್ಲೇಟ್ ಮಂಡಕ್ಕಿ ಸೇವಿಸಿದರು. ಈ ವೇಳೆ ಕೆಲವರು ರಾಮುಲು ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ್ರೆ, ಮತ್ತೆ ಕೆಲವರು ಮೊಬೈಲ್​ನಲ್ಲಿ ರಾಮುಲು ಮಂಡಕ್ಕಿ, ಮೆಣಸಿನಕಾಯಿ ಸವಿಯುವ ವಿಡಿಯೋ ಚಿತ್ರೀಕರಿಸಲು ಮುಗಿಬಿದ್ದರು.

ದಾವಣಗೆರೆಯಲ್ಲಿ ಬೆಳಗಿನ ಉಪಹಾರಕ್ಕೆ ಮಂಡಕ್ಕಿ, ಮೆಣಸಿನಕಾಯಿ ಫೇಮಸ್. ರಾಮುಲು ಎಂಸಿಸಿಎ ಬ್ಲಾಕ್​ನಲ್ಲಿ ತಂಗಿದ್ದು, ಮಂಡಕ್ಕಿ ರುಚಿ ನೋಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.