ETV Bharat / state

ಕುರಿ ಕಳ್ಳತನಕ್ಕೆ ಯತ್ನ.. ಕುರಿಗಾಹಿಯ ಕೊಡಲಿ ಏಟಿಗೆ ಹಾರಿಹೋಯ್ತು ಪ್ರಾಣ! - davanagere crime news

ದಾವಣಗೆರೆಯ ಮಲೇಬೆನ್ನೂರು ಬಳಿಯ ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಕುರಿ ಕದಿಯಲು ಬಂದಿದ್ದ ಕಳ್ಳನನ್ನು ಕೊಡಲಿಯಿಂದ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.

ಕುರಿ ಕಳ್ಳನ ಕೊಲೆ
author img

By

Published : Sep 22, 2019, 6:08 PM IST

ದಾವಣಗೆರೆ: ಕುರಿ ಕಳ್ಳತನಕ್ಕೆ ಬಂದಿದ್ದ ಆರೋಪಿಗೆ ಕೊಡಲಿ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹರಿಹರ ತಾಲೂಕು ಮಲೇಬೆನ್ನೂರಿನ ಮುಗಿನಗೊಂದಿ ಗ್ರಾಮದಲ್ಲಿ ನಡೆದಿದೆ.

ರಾತ್ರಿ ಕುರಿ ಕದಿಯಲು ಬಂದಿದ್ದ ಆರೋಪಿ ಚಮನ್ ಸಾಬ್ ಎಂಬಾತನೆ (56) ಕೊಲೆಯಾದ ವ್ಯಕ್ತಿ. ನಿನ್ನೆ ತಡರಾತ್ರಿ ಮಲೇಬೆನ್ನೂರು ಬಳಿಯ ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಕುರಿ ಕದಿಯಲು ಬಂದಿದ್ದಾಗ ಚಮನಸಾಬ್​​ನನ್ನು ಕೊಡಲಿಯಿಂದ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.

sheeps
ಕುರಿ ಕಳ್ಳತನಕ್ಕೆ ಯತ್ನ

ಕೊಲ್ಹಾಪುರ ಮೂಲದ ಕುರಿಗಾಹಿಗಳು ಪ್ರತಿ ವರ್ಷದಂತೆ ಹರಿಹರ, ಹೊನ್ನಾಳಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕುರಿ ಕಾಯಲು ಬರುತ್ತಿದ್ದರು. ಪ್ರತಿ ವರ್ಷವೂ ಕೂಡ ರಾತ್ರಿ ವೇಳೆ ಕುರಿ ಕಳ್ಳತನ ನಡೆಯುತ್ತಿತ್ತು. ಈ ಕುರಿ ಕಳ್ಳರನ್ನು ಹಿಡಿಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದ ಕುರಿಗಾಹಿಗಳು ಕಾಯುತ್ತಿದ್ದರು.

ಕುರಿಗಾಹಿಯ ಕೊಡಲಿ ಏಟಿಗೆ ಹಾರಿಹೋಯ್ತು ಕುರಿ ಕಳ್ಳನ ಪ್ರಾಣ

ನಿನ್ನೆ ರಾತ್ರಿ ಚಮನ್ ಸಾಬ್ ಮತ್ತು ಆತನ 4 ಜನ ಸಹಚರರು ಕುರಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಉಳಿದ ನಾಲ್ವರು ಪರಾರಿ ಆಗಿದ್ದು ಚಮನ ಸಾಬ್ ಸಿಕ್ಕಿಬಿದ್ದಿದ್ದ. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಕುರಿಗಾಹಿ ತನ್ನ ಬಳಿ ಇದ್ದ ಕೊಡಲಿಯಿಂದ ರುಂಡ ಕತ್ತರಿಸಿದ್ದಾನೆ. ಅಲ್ಲದೆ ಬೆಳಗ್ಗೆ ಮಲೇಬೆನ್ನೂರು ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾಗಿರುವ ಚಮನ್ ಸಾಬ್ ಮೇಲೆ ಈಗಾಗಲೇ ಹಲವು ಕುರಿ ಕಳ್ಳತನ ಆರೋಪಗಳಿವೆ. ಪ್ರಕರಣಗಳ ಸಂಬಂಧ ಬೇರೆ ಬೇರೆ ಗ್ರಾಮಗಳಲ್ಲಿ ರಾಜಿ ಪಂಚಾಯತ್ ಮಾಡಲಾಗಿದೆ. ಜೊತೆಗೆ ಕೋರ್ಟ್ ದಂಡ ಕೂಡ ಕಟ್ಟಿದ್ದ ಎನ್ನಲಾಗಿದೆ. ಮಲೇಬೆನ್ನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:ದಾವಣಗೆರೆ; ಕುರಿ ಕಳ್ಳತನಕ್ಕೆ ಬಂದಿದ್ದ ಆರೋಪಿಗೆ ಕೊಡಲಿ ಏಟು ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ಮುಗಿನಗೊಂದಿ ಗ್ರಾಮದಲ್ಲಿ ನಡೆದಿದೆ...

ರಾತ್ರಿ ಕುರಿ ಕದಿಯಲ್ಲು ಬಂದಿದ್ದ ಆರೋಪಿ ಚಮನಸಾಬ್ (೫೬) ಕೊಲೆಯಾದ ವ್ಯಕ್ತಿಯಾಗಿದ್ದು. ನೆನ್ನೆ ತಡರಾತ್ರಿ ಮಲೇಬೆನ್ನೂರ ಬಳಿಯ ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಕುರಿಕದಿಯಲು ಬಂದಾದ್ದಾಗ ಕುರಿಗಾಯಿಗಳು ಬೀಸಿದ ಕೊಡಲಿಗೆ ತಲೆ ತುಂಡಾಗಿ ಸಾವನ್ನಪ್ಪಿದ್ದಾನೆ..

ಕೊಲ್ಲಾಪುರ ಮೂಲದ ಕುರಿಗಾಹಿಗಳು ಪ್ರತಿ ವರ್ಷದಂತೆ ಹರಿಹರ, ಹೊನ್ನಾಳಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕುರಿ ಕಾಯಲು ಬರುತ್ತಿದ್ದರು. ಪ್ರತಿ ವರ್ಷವೂ ಕೂಡ ರಾತ್ರಿ ವೇಳೆ ಕುರಿ ಕಳ್ಳತನ ನಡಿಯುತ್ತಿತ್ತು. ಈ ಕುರಿ ಕಳ್ಳರನ್ನು ಹಿಡಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದ ಕುರಿಗಾಯಿಗಳು ಕಾಯುತ್ತಿದ್ದರು. ಈ ವೇಳೆ ಚಮನ್ ಸಾಬ್ ಮತ್ತು ಆತನ 4 ಜನ ಸಹಚರರು ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರಲ್ಲಿ 4ಜನ ಪರಾರಿ ಆಗಿದ್ದು ಚಮನ್ ಸಾಬ್ ಎಂಬಾತ ಸಿಕ್ಕಿಬಿದ್ದಿದ್ದಾನೆ,ಈ ಸಂದರ್ಭದಲ್ಲಿ ರೊಚ್ಛಿಗೆದ್ದ ಕುರಿಗಾಹಿ ತನ್ನ ಬಳಿ ಇದ್ದ ಕೊಡಲಿ ಇಂದ ಆತನ ತಲೆ ಕತ್ತರಿಸಿದ್ದಾನೆ ಎಂದು ತಿಳಿದು ಬಂದಿದೆ, ಅದಷ್ಟೇ ಅಲ್ಲದೆ ಬೆಳಿಗ್ಗೆ ಮಲೆಬೆನ್ನೂರು ಪೋಲೀಸ್ ಠಾಣೆಗೆ ಬಂದು ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ.

ಕೊಲೆಯಾಗಿರುವ ಚಮನ್ ಸಾಬ್ ಮೇಲೆ ಈಗಾಗಲೇ ಹಲವಾರು ಬಾರಿ ೧೦ಕ್ಕೂಹೆಚ್ಚು ಕುರಿ ಕಳ್ಳತನದ ಆರೋಪಗಳಿವೆ. ಹಲವು ಗ್ರಾಮಗಳಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿದೆ, ಜೊತೆಗೆ ಕೋರ್ಟ್ ದಂಡ ಕೂಡ ಕಟ್ಟಿದ್ದ ಎನ್ನಲಾಗಿದೆ. ಕೊಲ್ಲಾಪುರದಿಂದ ಕುರಿಗಾಹಿಗಳು ಹಾಗೂ ಕುರಿ ಮಾಲಿಕರು ಚಮನ್ ಸಾಬ್ ನ ಕಾಟ ತಾಳಲಾರದೆ ಕೃತ್ಯ ನಡೆದಿರ ಬಹುದು. ಮಲೆ ಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸ್ಥಳಕ್ಕೆ ಮಲೆಬೆನ್ನೂರು ಪೋಲಿಸರು ಧಾವಿಸಿದ್ದು ತನಿಖೆಯಿಂದಷ್ಟೆ ಕಾರಣ ಗೊತ್ತಾಗ ಬೇಕಿದೆ..‌

ಪ್ಲೊ..Body:ದಾವಣಗೆರೆ; ಕುರಿ ಕಳ್ಳತನಕ್ಕೆ ಬಂದಿದ್ದ ಆರೋಪಿಗೆ ಕೊಡಲಿ ಏಟು ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ಮುಗಿನಗೊಂದಿ ಗ್ರಾಮದಲ್ಲಿ ನಡೆದಿದೆ...

ರಾತ್ರಿ ಕುರಿ ಕದಿಯಲ್ಲು ಬಂದಿದ್ದ ಆರೋಪಿ ಚಮನಸಾಬ್ (೫೬) ಕೊಲೆಯಾದ ವ್ಯಕ್ತಿಯಾಗಿದ್ದು. ನೆನ್ನೆ ತಡರಾತ್ರಿ ಮಲೇಬೆನ್ನೂರ ಬಳಿಯ ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಕುರಿಕದಿಯಲು ಬಂದಾದ್ದಾಗ ಕುರಿಗಾಯಿಗಳು ಬೀಸಿದ ಕೊಡಲಿಗೆ ತಲೆ ತುಂಡಾಗಿ ಸಾವನ್ನಪ್ಪಿದ್ದಾನೆ..

ಕೊಲ್ಲಾಪುರ ಮೂಲದ ಕುರಿಗಾಹಿಗಳು ಪ್ರತಿ ವರ್ಷದಂತೆ ಹರಿಹರ, ಹೊನ್ನಾಳಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕುರಿ ಕಾಯಲು ಬರುತ್ತಿದ್ದರು. ಪ್ರತಿ ವರ್ಷವೂ ಕೂಡ ರಾತ್ರಿ ವೇಳೆ ಕುರಿ ಕಳ್ಳತನ ನಡಿಯುತ್ತಿತ್ತು. ಈ ಕುರಿ ಕಳ್ಳರನ್ನು ಹಿಡಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದ ಕುರಿಗಾಯಿಗಳು ಕಾಯುತ್ತಿದ್ದರು. ಈ ವೇಳೆ ಚಮನ್ ಸಾಬ್ ಮತ್ತು ಆತನ 4 ಜನ ಸಹಚರರು ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರಲ್ಲಿ 4ಜನ ಪರಾರಿ ಆಗಿದ್ದು ಚಮನ್ ಸಾಬ್ ಎಂಬಾತ ಸಿಕ್ಕಿಬಿದ್ದಿದ್ದಾನೆ,ಈ ಸಂದರ್ಭದಲ್ಲಿ ರೊಚ್ಛಿಗೆದ್ದ ಕುರಿಗಾಹಿ ತನ್ನ ಬಳಿ ಇದ್ದ ಕೊಡಲಿ ಇಂದ ಆತನ ತಲೆ ಕತ್ತರಿಸಿದ್ದಾನೆ ಎಂದು ತಿಳಿದು ಬಂದಿದೆ, ಅದಷ್ಟೇ ಅಲ್ಲದೆ ಬೆಳಿಗ್ಗೆ ಮಲೆಬೆನ್ನೂರು ಪೋಲೀಸ್ ಠಾಣೆಗೆ ಬಂದು ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ.

ಕೊಲೆಯಾಗಿರುವ ಚಮನ್ ಸಾಬ್ ಮೇಲೆ ಈಗಾಗಲೇ ಹಲವಾರು ಬಾರಿ ೧೦ಕ್ಕೂಹೆಚ್ಚು ಕುರಿ ಕಳ್ಳತನದ ಆರೋಪಗಳಿವೆ. ಹಲವು ಗ್ರಾಮಗಳಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿದೆ, ಜೊತೆಗೆ ಕೋರ್ಟ್ ದಂಡ ಕೂಡ ಕಟ್ಟಿದ್ದ ಎನ್ನಲಾಗಿದೆ. ಕೊಲ್ಲಾಪುರದಿಂದ ಕುರಿಗಾಹಿಗಳು ಹಾಗೂ ಕುರಿ ಮಾಲಿಕರು ಚಮನ್ ಸಾಬ್ ನ ಕಾಟ ತಾಳಲಾರದೆ ಕೃತ್ಯ ನಡೆದಿರ ಬಹುದು. ಮಲೆ ಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸ್ಥಳಕ್ಕೆ ಮಲೆಬೆನ್ನೂರು ಪೋಲಿಸರು ಧಾವಿಸಿದ್ದು ತನಿಖೆಯಿಂದಷ್ಟೆ ಕಾರಣ ಗೊತ್ತಾಗ ಬೇಕಿದೆ..‌

ಪ್ಲೊ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.