ETV Bharat / state

ರೇಣುಕಾಚಾರ್ಯ ನಿಜವಾಗಿಯೂ 'ಹೊನ್ನಾಳಿ ಹೋರಿ': ಕೆ.ಎಸ್.ಈಶ್ವರಪ್ಪ ಚಟಾಕಿ - k.s eshwarappa statement about honnali mla renukacharya

ರೇಣುಕಾಚಾರ್ಯ ನಿಜವಾಗಿಯೂ ಹೋರಿಯೇ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು. ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಮಾತನಾಡಿದ ಅವರು, ಹೊನ್ನಾಳಿ ಮತದಾರರ ಆಶೀರ್ವಾದ ರೇಣುಕಾಚಾರ್ಯರ ಮೇಲಿದೆ ಎಂದರು.

ಸಚಿವ ಕೆ.ಎಸ್. ಈಶ್ವರಪ್ಪ
author img

By

Published : Nov 6, 2019, 8:58 PM IST

ದಾವಣಗೆರೆ: ರೇಣುಕಾಚಾರ್ಯ ನಿಜವಾಗಿಯೂ ಹೋರಿಯೇ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು. ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಮಾತನಾಡಿದ ಅವರು, ಹೊನ್ನಾಳಿ ಮತದಾರರ ಆಶೀರ್ವಾದ ರೇಣುಕಾಚಾರ್ಯರ ಮೇಲಿದೆ. ಆದ್ದರಿಂದ ಅವರ ಮೇಲೆ ಹೋರಿ ಹಾರಿದರೂ ಏನು ಆಗಲಿಲ್ಲ ಎಂದರು. ರಾಜ್ಯದಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ ರೇಣುಕಾಚಾರ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾರೆ. ಆದ್ದರಿಂದ ಅವರನ್ನು ಮತದಾರರು ಸತತವಾಗಿ ಆರಿಸಿ ಕಳುಹಿಸುತ್ತಿದ್ದಾರೆ ಎಂದರು.

ರೇಣುಕಾಚಾರ್ಯ ನನ್ನ ಆಫೀಸ್​ಗೆ ಬಂದ್ರೆ ಭಯವಾಗುತ್ತೆ. ಯಾಕೆಂದ್ರೆ ಬೇರೆ ಶಾಸಕರು ನನ್ನ ಕಚೇರಿಗೆ ಬಂದ್ರೆ ಒಮ್ಮೆ ಟೀ ಕುಡಿದು ಹೋಗ್ತಾರೆ, ಆದ್ರೆ ರೇಣುಕಾಚಾರ್ಯ ಎರಡು ಬಾರಿ ಟೀ ಕುಡಿದರೂ ಕೆಲಸ ಆಗಲಿಲ್ಲ ಅಂದ್ರೆ ಹೋಗೋದಿಲ್ಲ ಎಂದು ತಮಾಷೆ ಮಾಡಿದರು. ಕ್ಷೇತ್ರದ ಕುರಿತು ಯಾವುದೇ ಕೆಲಸ ಇದ್ದರೂ, ಅದನ್ನು ಮಾಡಿಕೊಂಡೇ ಅವರು ಹೋಗುತ್ತಾರೆ. ಅವರೊಬ್ಬ ಮಾದರಿ ಶಾಸಕ ಎಂದು ಹೊಗಳಿದರು.

Intro:KN_DVG_07_06_KSEGE RENUKA FEAR_SCRIPT_7203307

ರೇಣುಕಾಚಾರ್ಯ ಕಂಡ್ರೆ ಈಶ್ವರಪ್ಪರಿಗೆ ಭಯವಂತೆ, ಯಾಕೆ ಅಂತೀರಾ ಇಲ್ನೋಡಿ...!

ದಾವಣಗೆರೆ : ನನ್ನ ಕಚೇರಿಗೆ ಎಂ. ಪಿ. ರೇಣುಕಾಚಾರ್ಯ ಬಂದರೆ ಭಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.

ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರು ಬಂದ್ರೆ ಒಮ್ಮೆ ಟೀ ಕುಡಿದು ಹೋಗ್ತಾರೆ. ಆದ್ರೆ ರೇಣುಕಾಚಾರ್ಯ ಎರಡು ಬಾರಿ ಟೀ ಕುಡಿದರೂ ಕೆಲಸ ಆಗಲಿಲ್ಲ ಎಂದ್ರೆ ಹೋಗೋದಿಲ್ಲ ಎಂದರು.

ಶಾಸಕ ರೇಣುಕಾಚಾರ್ಯ ಮೇಲೆ ಹೋರಿ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಚಟಾಕಿ ಹಾರಿಸಿದ ಅವರು, ನೀನು ಹೋರಿ ಬಿಡಪ್ಪಾ. ಹೊನ್ನಾಳಿ ಮತದಾರರ ಆಶೀರ್ವಾದ ದಿಂದ ಹೋರಿ ಮೇಲೆ ಹಾರಿದರೂ ಏನೂ ಆಗಲಿಲ್ಲ. ಅಪಾಯವೂ ಆಗಿಲ್ಲ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ರೇಣುಕಾಚಾರ್ಯ ಇದ್ದೇ ಇರುತ್ತಾರೆ. ಹಾಗಾಗಿ ಅವರನ್ನು ಇಲ್ಲಿಂದ ಸತತವಾಗಿ ಆರಿಸಿ ಕಳುಹಿಸುತ್ತೀರಿ ಎಂದರು.

ಬೈಟ್

ಕೆ.‌ ಎಸ್. ಈಶ್ವರಪ್ಪ, ಸಚಿವBody:KN_DVG_07_06_KSEGE RENUKA FEAR_SCRIPT_7203307

ರೇಣುಕಾಚಾರ್ಯ ಕಂಡ್ರೆ ಈಶ್ವರಪ್ಪರಿಗೆ ಭಯವಂತೆ, ಯಾಕೆ ಅಂತೀರಾ ಇಲ್ನೋಡಿ...!

ದಾವಣಗೆರೆ : ನನ್ನ ಕಚೇರಿಗೆ ಎಂ. ಪಿ. ರೇಣುಕಾಚಾರ್ಯ ಬಂದರೆ ಭಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.

ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರು ಬಂದ್ರೆ ಒಮ್ಮೆ ಟೀ ಕುಡಿದು ಹೋಗ್ತಾರೆ. ಆದ್ರೆ ರೇಣುಕಾಚಾರ್ಯ ಎರಡು ಬಾರಿ ಟೀ ಕುಡಿದರೂ ಕೆಲಸ ಆಗಲಿಲ್ಲ ಎಂದ್ರೆ ಹೋಗೋದಿಲ್ಲ ಎಂದರು.

ಶಾಸಕ ರೇಣುಕಾಚಾರ್ಯ ಮೇಲೆ ಹೋರಿ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಚಟಾಕಿ ಹಾರಿಸಿದ ಅವರು, ನೀನು ಹೋರಿ ಬಿಡಪ್ಪಾ. ಹೊನ್ನಾಳಿ ಮತದಾರರ ಆಶೀರ್ವಾದ ದಿಂದ ಹೋರಿ ಮೇಲೆ ಹಾರಿದರೂ ಏನೂ ಆಗಲಿಲ್ಲ. ಅಪಾಯವೂ ಆಗಿಲ್ಲ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ರೇಣುಕಾಚಾರ್ಯ ಇದ್ದೇ ಇರುತ್ತಾರೆ. ಹಾಗಾಗಿ ಅವರನ್ನು ಇಲ್ಲಿಂದ ಸತತವಾಗಿ ಆರಿಸಿ ಕಳುಹಿಸುತ್ತೀರಿ ಎಂದರು.

ಬೈಟ್

ಕೆ.‌ ಎಸ್. ಈಶ್ವರಪ್ಪ, ಸಚಿವConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.