ETV Bharat / state

ಅಡಿಕೆ ಸಿಂಗಾರದಲ್ಲಿ ಮೂಡಿದ ಗಣೇಶನ ಮೊಗ: ವಿಡಿಯೋ ವೈರಲ್ - ಅಡಿಕೆ ತೋಟ

ಅಚ್ಚರಿ ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಊರಿನಿಂದ ಜನರು ಆಗಮಿಸುತ್ತಿದ್ದು, ಗಣೇಶನ ಹೋಲುವ ಸಿಂಗಾರಕ್ಕೆ ಪೂಜೆ ಸಲ್ಲಿಸಿ ನಮಸ್ಕರಿಸುತ್ತಿದ್ದಾರೆ.

ganesha-face-appears-in-a-arecanut-tree
ಅಡಿಕೆ ಗಿಡದಲ್ಲಿ ಮೂಡಿದ ಗಣೇಶ ಮೂರ್ತಿ
author img

By

Published : Mar 5, 2021, 4:17 PM IST

ದಾವಣಗೆರೆ: ಅಡಿಕೆ ಗಿಡದ ಹೊಂಬಾಳೆ (ಸಿಂಗಾರ)ದಲ್ಲಿ ಗಣೇಶನ ಮುಖದ ಆಕಾರ ಕಂಡುಬಂದಿದ್ದು, ಜನತೆ ಅಚ್ಚರಿಗೆ ಒಳಗಾಗಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಎರೇಹಳ್ಳಿಯ ಗಿರೀಶ್ ಎಂಬುವರ ತೋಟದಲ್ಲಿ ವಿಶೇಷ ಸಿಂಗಾರ ಮೂಡಿಬಂದಿದೆ.

ಅಡಿಕೆ ಗಿಡದಲ್ಲಿ ಮೂಡಿದ ಗಣೇಶ ಮೂರ್ತಿ

ಗಣೇಶನ ಮೂರ್ತಿಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಈಸ್ ಆಫ್ ಲಿವಿಂಗ್​; ಇಡೀ‌ ದೇಶದಲ್ಲೇ ಒಂಭತ್ತನೇ ಸ್ಥಾನ ಪಡೆದ ದಾವಣಗೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.