ETV Bharat / state

ವೀರೇಂದ್ರ ಹೆಗ್ಡೆಯವರ ಆಶೀರ್ವಾದ ಪಡೆದ ಕಂಬಳ ವೀರ ಶ್ರೀನಿವಾಸ ಗೌಡ - Srinivasa Gowda Visit Dharmasthala

ಕಂಬಳ ಓಟಗಾರ ಶ್ರೀನಿವಾಸ ಗೌಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Srinivasa Gowda meets Veerendra Hegde
ವೀರೇಂದ್ರ ಹೆಗ್ಡೆಯವರ ಆಶೀರ್ವಾದ ಪಡೆದ ಕಂಬಳ ವೀರ ಶ್ರೀನಿವಾಸ ಗೌಡ
author img

By

Published : Feb 24, 2020, 10:03 PM IST

ಧರ್ಮಸ್ಥಳ: ಕಂಬಳ ಓಟಗಾರ ಶ್ರೀನಿವಾಸ ಗೌಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂಧರ್ಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶ್ರೀನಿವಾಸ ಗೌಡರನ್ನು ಅಭಿನಂದಿಸಿ ಕರಾವಳಿಯ ಪ್ರಾಚೀನ ಮತ್ತು ಪಾರಂಪರಿಕ ಕ್ರೀಡೆ ಕಂಬಳ ಕೂಟದಲ್ಲಿ ಇನ್ನಷ್ಟು ಸಾಧನೆಗಳು ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.

ವೀರೇಂದ್ರ ಹೆಗ್ಡೆಯವರ ಆಶೀರ್ವಾದ ಪಡೆದ ಕಂಬಳ ವೀರ ಶ್ರೀನಿವಾಸ ಗೌಡ, Srinivasa Gowda meets Veerendra Hegde
ವೀರೇಂದ್ರ ಹೆಗ್ಡೆಯವರ ಆಶೀರ್ವಾದ ಪಡೆದ ಕಂಬಳ ವೀರ ಶ್ರೀನಿವಾಸ ಗೌಡ

ಈ ವೇಳೆ ಕಂಬಳ ಕ್ರೀಡೆ ತರಬೇತಿಯ ಕುರಿತು ಕಂಬಳ ಅಕಾಡೆಮಿ ಸದಸ್ಯ ಗುಣಪಾಲ ಕದಂಬ ಮಾಹಿತಿ ನೀಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಇರುವೈಲ್ ಪಾಣಿಲ ಕೋಣದ ಯಜಮಾನ ಸತೀಶ್​ಚಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.