ETV Bharat / state

ಸತ್ತ ಮರಿಯನ್ನು ಬಿಡಲೊಲ್ಲದ ಅಮ್ಮ... ಮನಕಲುಕಿದ ತಾಯಿಯ ರೋದನ - undefined

ಅಲ್ಲಿ ತಾಯಿಯ ಮಮತೆ, ಅಸಹಾಯಕತೆ ಕಂಡಿತು. ತನ್ನ ಪ್ರೀತಿಯ ಮರಿಯನ್ನು ಕಳೆದುಕೊಂಡ ತಾಯಿಯ ರೋದನ ಎಲ್ಲರ ಮನ ಕಲುಕಿತು.

ತಾಯಿ
author img

By

Published : May 21, 2019, 12:04 PM IST

ಮಂಗಳೂರು: ರಸ್ತೆ ಅಪಘಾತದಲ್ಲಿ ತನ್ನ ಮರಿಯನ್ನು ಕಳೆದುಕೊಂಡ ನಾಯಿಯೊಂದು ರೋದಿಸುತ್ತಿದ್ದ ದೃಶ್ಯ ಎಲ್ಲರ ಮನಕಲುಕಿತು. ಮರಿಯ ಕಳೇಬರ ಬಿಟ್ಟು ಹೋಗದೇ ಮರಗುತ್ತಿದ್ದ ಶ್ವಾನ ನೋಡಿದ ಜನರ ಕಣ್ಣಾಲಿಗಳು ನೀರಾದವು.

ಮನಕಲುಕಿದ ತಾಯಿಯ ರೋದನ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ರಸ್ತೆಯಲ್ಲಿ ಈ ದೃಶ್ಯ ಕಂಡುಬಂತು. ಕಡಬದ ಪಂಜ ರಸ್ತೆಯ ಮೆಸ್ಕಾಂ ಕಚೇರಿ ಸಮೀಪದಲ್ಲಿ ನಾಯಿ ಮರಿಯೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಿತ್ತು. ಇನ್ನು ತಾಯಿ ನಾಯಿ ಮರಿಯ ಪಕ್ಕದಲ್ಲಿ ನಿಂತು ರೋದಿಸುತ್ತಿತ್ತು. ಜನರು ಓಡಿಸಲು ಯತ್ನಿಸಿದರೂ ಕೂಡ ತಾಯಿ ಮಾತ್ರ ಕದಲಲಿಲ್ಲ.

ಜೀವವಿಲ್ಲದ ತನ್ನ ಮರಿ ಬಳಿ ತಾಯಿ ಪಡುತ್ತಿದ್ದ ಸಂಕಟ ಕಂಡು ಜನರೂ ಕೂಡ ಮರುಗಿದರು.

Intro:ಮಂಗಳೂರು; ನಾಯಿ ಮರಿಯೊಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ನಾಯಿಯ ಶವದ ಬಳಿ ಅದರ ತಾಯಿ ನಾಯಿ ರೋಧಿಸುತ್ತಿದ್ದ ಮನಕಳಕುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ.Body:ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ರಸ್ತೆಯಲ್ಲಿ ನಡೆದಿದೆ. ಕಡಬದ ಪಂಜ ರಸ್ತೆಯ ಮೆಸ್ಕಾಂ ಕಚೇರಿ ಸಮೀಪದಲ್ಲಿ ಈ ಘಟನೆ ನಡೆದಿದ್ದು ತಾಯಿ ನಾಯಿ ರೋಧನ ಕಂಡ ಜನರಲ್ಲಿಯೂ ಬೇಸರ ತಂದಿದೆ. ಅತೀ ವೇಗದಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆದು ಈ ನಾಯಿ ಮರಿ ಸಾವನ್ನಪ್ಪಿತ್ತು. ಜೀವವಿಲ್ಲದ ತನ್ನ ಮರಿ ಬಳಿ ಈ ತಾಯಿ ನಾಯಿ ಪಡುತ್ತಿದ್ದ ಸಂಕಟ ಮನಕಳಕುವಂತಿತ್ತು. ಹಲವಾರು ಮಂದಿ ತಾಯಿ ನಾಯಿಯನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದರೂ ತಾಯಿ ನಾಯಿ ಮತ್ತೆ ಮತ್ತೆ ಅದೇ ಜಾಗಕ್ಕೆ ಬರುತ್ತಿತ್ತು. ಒಟ್ಟಿನಲ್ಲಿ ಮೂಕ ಪ್ರಾಣಿಯ ವೇದನೆ ಜನರನ್ನು ದುಃಖತಪ್ತರನ್ನಾಗಿಸಿತು.
Reporter- vinodpuduConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.