ETV Bharat / state

ಇಡಿ ಪ್ರಕರಣದಲ್ಲಿ ಡಿಕೆಶಿ ಗೆದ್ದು ಬರಲಿ: ಸಂಸದ ರಾಘವೇಂದ್ರ - MP B.Y Ragavendra talk about DKS arrest

ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬಂಧನದ ವಿಚಾರವಾಗಿ ಸಂತೋಷ ಪಡುವ ಸಂದರ್ಭವೂ ಅಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಂಸದ ಬಿವೈ ರಾಘವೇಂದ್ರ
author img

By

Published : Sep 5, 2019, 1:33 PM IST

ಚಿತ್ರದುರ್ಗ: ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ ಅವರು ಇಡಿ ಪ್ರಕರಣದಲ್ಲಿ ಗೆದ್ದು ಬರಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಶುಭ ಹಾರೈಸಿದರು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಬಂಧನ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಡಿಕೆಶಿಯವರಿಗೆ ಬಂಧನದಿಂದ ನೋವಾಗಿದೆ‌. ನೋವಾದಾಗ ಹೇಳಿಕೆ ನೀಡುವುದು ಸಹಜ. ಕಾನೂನಿನ ಮೂಲಕ ಹೋರಾಟ ನಡೆಸಬಹುದಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ

ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬಂಧನದ ವಿಚಾರವಾಗಿ ಸಂತೋಷ ಪಡುವ ಸಂದರ್ಭವಲ್ಲ. ವಿಜೃಂಭಣೆ ಮಾಡುವ ಸಂದರ್ಭ ಕೂಡ ಅಲ್ಲ. ಇಡಿ, ಐಟಿಗಳು ಇಂಡಿಪೆಂಡೆಂಟ್‌ ಸಂಸ್ಥೆಗಳಾಗಿವೆ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಎರಡು ಸಂಸ್ಥೆಗಳು ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿವೆ ಎಂದರು.

Intro:ಡಿಕೆಶಿ ಬಂಧನ : ಪ್ರಕರಣದಲ್ಲಿ ಗೆದ್ದು ಜಯಿಸಲಿ ಸಂಸದ ಬಿವೈ ರಾಘವೇಂದ್ರ

ಆ್ಯಂಕರ್:- ಡಿಕೆ ಶಿವಕುಮಾರ್ ಹವಾಲ ಹಣ ರವಾನೆ‌ ಮಾಡಿದ ಪ್ರಕಣದಲ್ಲಿ ಬಂಧನವಾಗಿದೆ. ಈ ಪ್ರಕರಣದಲ್ಲಿ ಅವರು ಗೆದ್ದು ಬರಲಿ ಎಂದು ಸಂಸದ ಬಿವೈ ರಾಘವೇಂದ್ರ ಶುಭ ಹಾರೈಸಿದರು. ಚಿತ್ರದುರ್ಗದ ಮುರುಘಾ ಮಠದ ಆಯೋಜನೆ ಮಾಡಿದ್ದ ಸಾಮೂಹಿಕ ವಿವಾಹದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಇಡಿ ಅಧಿಕಾರಿಗಳು ಡಿಕೆಶಿ ಬಂಧನ ಬಗ್ಗೆ ಪ್ರತಿಕ್ರಿಯಿಸಿದ ಅವರು
ಈ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ.
ಡಿಕೆಶಿಯವರಿಗೆ ಬಂಧನದಿಂದ ನೋವಾಗಿದೆ‌, ನೋವಾದಾಗ ಹೇಳಿಕೆ ನೀಡುವುದು ಸಹಜ, ಕಾನೂನಿನ ಮೂಲಕ ಹೋರಾಟ ನಡೆಸಬಹುದಾಗಿದೆ. ಡಿಕೆಶಿ ಬಂಧನಕ್ಕು ಬಿಜೆಪಿಗು ಯಾವುದೇ ಸಂಬಂಧವಿಲ್ಲ. ಬಂಧನದ ವಿಚಸರ ಸಂತೋಷ ಪಡುವ ಸಂಧರ್ಬವಲ್ಲ, ವಿಜೃಂಭಣೆ ಮಾಡುವ ಸಂಧರ್ಭ ಕೂಡ ಅಲ್ಲ . ಇಡಿ ಐಟಿಗಳು ಇಂಡಿಪೆಂಡೆಂಟ್‌ ಸಂಸ್ಥೆಗಳಾಗಿವೆ. ಬಿಜೆಪಿಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ. ಎರಡು ಸಂಸ್ಥೆಗಳು ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿದೆ. ಇನ್ನೂ ಕಾಂಗ್ರೆದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಇಡೀ ದೇಶದಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷದ ಸ್ಥಾನಮಾನ ಕಳೆದುಕೊಂಡಿದೆ. ಪಾರ್ಲಿಮೆಂಟ್ ನಲ್ಲೂ ವಿರೋಧ ಪಕ್ಷದಲ್ಲಿ ಕೂರಲು ಅಧಿಕಾರವಿಲ್ಲದಂತಾಗಿದೆ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಫ್ಲೋ....Body:ByrConclusion:Mp
ETV Bharat Logo

Copyright © 2025 Ushodaya Enterprises Pvt. Ltd., All Rights Reserved.