ETV Bharat / state

ಗ್ರೀನ್​ ಝೋನ್​ನಲ್ಲಿ ಮಿತಿ ಮೀರಿದ ವಾಹನ ಸಂಚಾರ: ರಸ್ತೆಗಿಳಿದ ಪೊಲೀಸರು - ಚಿಕ್ಕಮಗಳೂರಿನಲ್ಲಿ ಲಾಕ್​ಡೌನ್​ ಸಡಿಲಿಕೆ

ಚಿಕ್ಕಮಗಳೂರು ನಗರದಲ್ಲಿ ಲಾಕ್​ಡೌನ್​ ಸಡಿಲಿಕೆಯಾಗುತ್ತಿದ್ದಂತೆ ಮನಬಂದಂತೆ ಬೀದಿಗಿಳಿದ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 3 ಗಂಟೆಯಲ್ಲಿ ನೂರಾರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

lock-down-relaxation-in-chikkamagaluru
ಗ್ರೀನ್​ ಝೋನ್​ನಲ್ಲಿ ಮಿತಿಮೀರಿದ ವಾಹನ ಸಂಚಾರ
author img

By

Published : Apr 29, 2020, 5:58 PM IST

ಚಿಕ್ಕಮಗಳೂರು: ಸರ್ಕಾರ ಹಸಿರು ವಲಯ ಎಂದು ಲಾಕ್​​ಡೌನ್​ ಸಡಿಲಿಕೆ ಮಾಡುತ್ತಿದ್ದಂತೆ ಅನಗತ್ಯ ವಾಹನ ಸಂಚಾರ ಹೆಚ್ಚಾಗಿದ್ದು, ಸವಾರರಿಗೆ ದಂಡ ವಿಧಿಸಿಸಲು ಸಂಚಾರಿ ಪೊಲೀಸರು​ ಮುಂದಾಗಿದ್ದಾರೆ.

ಗ್ರೀನ್​ ಝೋನ್​ನಲ್ಲಿ ಮಿತಿ ಮೀರಿದ ವಾಹನ ಸಂಚಾರ

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಅನಗತ್ಯ ತಿರುಗಾಡುವ ಕಾರ್​, ಬೈಕ್​ ಸವಾರರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ನಗರದಲ್ಲಿ 3 ಗಂಟೆಯಲ್ಲೇ ನೂರಾರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮಾಸ್ಕ್​ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಗೆ ಪೊಲೀಸರು ಶಾಕ್​ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.