ETV Bharat / state

ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

author img

By

Published : Jan 12, 2020, 3:54 AM IST

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದ ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾಂಧೀನಗರದ ನೀಲಗಿರಿ ತೋಪಿನ ಪಕ್ಕದ ಕಾಲುವೆಯೊಂದರಲ್ಲಿ ನೀರಿನೊಳಗೆ ಸುಮಾರು 6 ವರ್ಷದ ಗಂಡು ಚಿರತೆ ಶವ ಕಂಡುಬಂದಿದೆ.

Kaduru: Cheetha is caught dead in decay condition
ಕಡೂರು: ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಚಿಕ್ಕಮಗಳೂರು: ಕಡೂರು ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದ ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಗಾಂಧೀನಗರದ ನೀಲಗಿರಿ ತೋಪಿನ ಪಕ್ಕದ ಕಾಲುವೆಯೊಂದರಲ್ಲಿ ನೀರಿನೊಳಗೆ ಸುಮಾರು 6 ವರ್ಷದ ಗಂಡು ಚಿರತೆ ಶವ ಕಂಡು, ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಈ ಕುರಿತು ಪರಿಶೀಲನೆ ನಡೆಸಿದ್ದಾರೆ.

ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಎಸಿಎಫ್ ಮುದ್ದಣ್ಣ ಮತ್ತು ಉಪ ಅರಣ್ಯಾಧಿಕಾರಿ ಸಂತೋಷ್ ಅವರು ಎಮ್ಮೆದೊಡ್ಡಿ ಪಶು ಚಿಕಿತ್ಸಾಲಯದಲ್ಲಿ ನಡೆಸಿದ್ದಾರೆ. ಚಿರತೆಯ ಪಂಜಾದಲ್ಲಿ ಗಾಯಗಳು ಇರುವುದರಿಂದ ಚಿರತೆಯು ಕಾದಾಟದಲ್ಲಿ ಮೃತಪಟ್ಟಿರುವಂತೆ ಕಾಣಿಸುತ್ತಿದೆ. ಕಡೂರು ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:Kn_Ckm_04_Cheeta_death_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಪ್ರದೇಶದ ಗಾಂಧಿನಗರದ ಬಳಿ ಚಿರತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾಂಧೀನಗರದ ನೀಲಗಿರಿ ತೋಪಿನ ಪಕ್ಕದ ಕಾಲುವೆಯೊಂದರಲ್ಲಿ ನೀರಿನೊಳಗೆ ಸುಮಾರು ಆರು ವರ್ಷದ ಗಂಡು ಚಿರತೆ ಶವ ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂಧಿಗಳು ಈ ಕುರಿತು ಪರಿಶೀಲನೆ ನಡೆಸಿದ್ದು. ನಂತರ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಎಸಿಎಫ್ ಮುದ್ದಣ್ಣ ಮತ್ತು ಉಪ ಅರಣ್ಯಾಧಿಕಾರಿ ಸಂತೋಷ್ ಸಮಕ್ಷಮದಲ್ಲಿ ಎಮ್ಮೆದೊಡ್ಡಿ ಪಶು ಚಿಕಿತ್ಸಾಲಯದಲ್ಲಿ ನಡೆಸಿದ್ದಾರೆ.ಪ್ರಾಥಮಿಕವಾಗಿ ಈ ಚಿರತೆ ಕಾದಾಟದಲ್ಲಿ ಮೃತಪಟ್ಟಿರುವಂತೆ ಕಾಣಿಸುತ್ತಿದ್ದು ಚಿರತೆಯ ಪಂಜಾದಲ್ಲಿ ಗಾಯಗಳು ಇರೋದರಿಂದ ಈ ಶಂಕೆ ವ್ಯಕ್ತವಾಗುತ್ತಿದೆ.ಕಡೂರು ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಸಹ ನಡೆಸಲಾಗುತ್ತಿದೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.