ETV Bharat / state

ಚಾಮರಾಜನಗರದಲ್ಲಿ ಲಾಕ್​ಡೌನ್​ಗೆ ಡೋಂಟ್ ಕೇರ್: ವಾಹನ ಜಪ್ತಿಯಾದರೂ ನಿರ್ಲಕ್ಷ್ಯ - ರಾಯಚೂರಲ್ಲಿ ಕೋವಿಡ್ 19 ಲಾಕ್​ಡೌನ್​

ಚಾಮರಾಜನಗರದಲ್ಲಿ ಎಂದಿನಂತೆ ಜನರು ಓಡಾಟ ನಡೆಸುತ್ತಿದ್ದು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದರೂ ಮೈ ಮರೆಯುತ್ತಿರುವುದು ಸಾಮಾನ್ಯವಾಗಿದ್ದು ಸಾಮಾಜಿಕ ಅಂತರ, ಮಾಸ್ಕ್ ನಿಯಮ ಇದ್ದು ಇಲ್ಲದಂತಾಗಿದೆ.

ಚಾಮರಾಜನಗರದಲ್ಲಿ ಲಾಕ್​ಡೌನ್​ಗೆ ಡೋಂಟ್ ಕೇರ್
ಚಾಮರಾಜನಗರದಲ್ಲಿ ಲಾಕ್​ಡೌನ್​ಗೆ ಡೋಂಟ್ ಕೇರ್
author img

By

Published : May 12, 2021, 4:23 AM IST

ಚಾಮರಾಜನಗರ: ಲಾಕ್​ಡೌನ್ ಎರಡನೇ ದಿನವೂ ಚಾಮರಾಜನಗರದಲ್ಲಿ ಕೋವಿಡ್ ನಿಯಮವನ್ನು ಜನರು ಗಾಳಿಗೆ ತೂರಿದ್ದು ಮಾರುಕಟ್ಟೆ, ದಿನಸಿ ಅಂಗಡಿಗಳ ಮುಂದೆ ಜನಜಾತ್ರೆಯೇ ನೆರೆಯಿತು.

ಚಾಮರಾಜನಗರದಲ್ಲಿ ಲಾಕ್​ಡೌನ್​ಗೆ ಡೋಂಟ್ ಕೇರ್

ನಗರದಲ್ಲಿ ಎಂದಿನಂತೆ ಜನರು ಓಡಾಟ ನಡೆಸುತ್ತಿದ್ದು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದರೂ ಮೈ ಮರೆಯುತ್ತಿರುವುದು ಸಾಮಾನ್ಯವಾಗಿದ್ದು ಸಾಮಾಜಿಕ ಅಂತರ, ಮಾಸ್ಕ್ ನಿಯಮ ಇದ್ದು ಇಲ್ಲದಂತಾಗಿದೆ.

ಲಾಕ್​ಡೌನ್ ಮೊದಲ ದಿನವಾದ ಸೋಮವಾರ ಜಿಲ್ಲಾದ್ಯಂತ ಅನಗತ್ಯವಾಗಿ ರಸ್ತೆಗಿಳಿದ ಒಟ್ಟು 201 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದರೂ ಜನರು ಬುದ್ಧಿ ಕಲಿಯದಂತೆ ವರ್ತಿಸುತ್ತಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.