ETV Bharat / state

ತಂದೆಗೆ ಸಾಲ ಕೊಟ್ಟ... ಬಡ್ಡಿ ಹಣ ಕೇಳಲು ಬಂದು ಮಗಳ ಮೇಲೆ ರೇಪ್ - chikkaballapur rape case

ಬಡ್ಡಿ ಹಣ ಕೇಳುವ ನೆಪದಲ್ಲಿ ಮನೆಗೆ ಬಂದು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

rape
rape
author img

By

Published : Jul 23, 2021, 1:19 AM IST

ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಾಗೇಪಲ್ಲಿ ತಾಲೂಕಿನ ಕೊಡಿಪಲ್ಲಿ ಗ್ರಾಮದ ವೆಂಕಟಾಶಿವರೆಡ್ಡಿ (50) ಬಂಧಿತ ಆರೋಪಿ.

ಏನಿದು ಘಟನೆ ?
ಸುಮಾರು 50 ದಿನಗಳ ಹಿಂದೆ ಆರೋಪಿ ವೆಂಕಟಾಶಿವರೆಡ್ಡಿ ಅದೇ ಗ್ರಾಮದ ವ್ಯಕ್ತಿಗೆ ಬಡ್ಡಿಗೆ ಹಣ ನೀಡಿದ್ದ. ಬಡ್ಡಿ ಹಣ ಕೇಳುವ ನೆಪದಲ್ಲಿ ಹಣ ಪಡೆದ ವ್ಯಕ್ತಿಯ ಮನೆಗೆ ಹೋಗಿ ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಬಳಿಕ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಷಯ ಯಾರಿಗಾದ್ರೂ ಹೇಳಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.