ETV Bharat / state

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಗಲಾಟೆ: ಶಾಸಕರ ಎದುರಲ್ಲೇ ಜಟಾಪಟಿ - ಚಿಕ್ಕಬಳ್ಳಾಪುರದಲ್ಲಿ ಶಾಸಕರ ಎದುರಲ್ಲೇ ಮಾರಾಮಾರಿ

ಗುಡಿಬಂಡೆ ತಾಲೂಕಿನ ಗೆಗ್ಗಿರಾಲ್ಲಹಳ್ಳಿಯಲ್ಲಿ ಶಾಸಕರ ಎದುರಲ್ಲೇ ಪಂಚಾಯತಿ ಸದಸ್ಯರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಗಲಾಟೆ,clash between Two groups in Chikkaballapur
ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಗಲಾಟೆ
author img

By

Published : Dec 28, 2019, 1:29 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಗೆಗ್ಗಿರಾಲ್ಲಹಳ್ಳಿಯಲ್ಲಿ ಶಾಸಕರ ಎದುರಲ್ಲೇ ಪಂಚಾಯತಿ ಸದಸ್ಯರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಗಲಾಟೆ

ಗೆಗ್ಗಿರಾಲ್ಲಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಮ್ಮುಖದಲ್ಲೇ ಗ್ರಾಮದ ಪಂಚಾಯತಿ ಸದಸ್ಯರ ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿವೆ. ಗಲಾಟೆ ನಡುವೆಯೆ ಶಾಸಕ ಸುಬ್ಬಾರೆಡ್ಡಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನಡೆಸಿ ವಾಪಸ್ ಆಗಿದ್ದಾರೆ.

Intro:ಶಾಸಕರ ಎದುರೆ ಬಡಿದಾಟ, ಹೊಡೆದಾಟBody:ಶಾಸಕರ ಎದುರೆ ಹೊಡೆದಾಟConclusion:ಶಾಸಕರ ಎದುರೆ ಬಡಿದಾಟ, ಹೊಡೆದಾಟ.

ಗುಡಿಬಂಡೆ ತಾಲೂಕು ಗೆಗ್ಗಿರಾಲ್ಲಹಳ್ಳಿ ಗ್ರಾಮದಲ್ಲಿ ಘಟನೆ.

ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಘಟನೆ.

ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಸಮ್ಮುಖದಲ್ಲೆ ಘಟನೆ.

ಗ್ರಾಮದ ಪಂಚಾಯತ್ ಸದಸ್ಯರ ಎರಡು ಗುಂಪುಗಳ ನಡುವೆ ಮಾರಾ ಮಾರಿ.

ಶಾಸಕ ಸುಬ್ಬಾರೆಡ್ಡಿ ಬಣ ಹಾಗೂ ಮತ್ತೊಂದು ಬಣದ‌ ನಡುವೆ ಗಲಾಟೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು. ಉದ್ಘಾಟನೆ ಮಾಡಿ ವಾಪಸಾದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.