ETV Bharat / state

ಕನ್ನಡ ಚಿತ್ರರಂಗ ಡಾ. ಸುಧಾಕರ್​ ಪರವಿದೆ: ನಟ ಭುವನ್ - Chikkaballapur constituency news

ಉಪಚುನಾವಣೆ ಹಿನ್ನೆಲೆ ನಟ ಭುವನ್ ಪೊನ್ನಣ್ಣ ಅವರು ಡಾ. ಕೆ. ಸುಧಾಕರ್ ಪರ ಪ್ರಚಾರ ಚಿಕ್ಕಬಳ್ಳಾಪುರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

Actor Bhuvan Campaigning for Dr.sudhakar
ಕನ್ನಡ ಚಿತ್ರರಂಗ ಡಾ. ಸುಧಾಕರ್​ ಪರವಿದೆ: ನಟ ಭುವನ್
author img

By

Published : Nov 28, 2019, 12:46 PM IST

ಚಿಕ್ಕಬಳ್ಳಾಪುರ: ಉಪಚುನಾವಣೆಯ ಹಿನ್ನಲೆ ಕನ್ನಡ ಚಲಚಿತ್ರ ರಂಗದ ಸ್ಟಾರ್ ನಟ-ನಟಿಯರು ಈಗಾಗಲೇ ಡಾ. ಕೆ. ಸುಧಾಕರ್ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಿದ್ದಾರೆ. ಈಗ ನಟ ಭುವನ್ ಪೊನ್ನಣ್ಣ ಸಹ ನಗರದಲ್ಲಿ ಬಿರುಸಿನ ಪ್ರಚಾರವನ್ನು ಶುರು ಮಾಡಿದ್ದಾರೆ.

ಕನ್ನಡ ಚಿತ್ರರಂಗ ಡಾ. ಸುಧಾಕರ್​ ಪರವಿದೆ: ನಟ ಭುವನ್

ಇಂದು ಬೆಳಗ್ಗೆಯಿಂದಲೇ ಮನೆ ಮನೆ ಪ್ರಚಾರ ನಡೆಸಿದ ಅವರು, ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಮತ ನೀಡುವಂತೆ ಮನವಿ ಮಾಡಿದ್ರು. ಅಲ್ಲದೆ, ಡಾ. ಸುಧಾಕರ್​ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆದು, ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಗೆಲ್ಲುವವರೆಗೂ ಮತಯಾಚನೆ ನಡೆಸುತ್ತೇನೆ. ಕನ್ನಡ ಚಿತ್ರರಂಗ ಸುಧಾಕರ್ ಪರ ಇದೆ ಎಂದರು.

ರಾಜಕೀಯ ಪ್ರವೇಶ ವಿಚಾರ:

ಸದ್ಯ ಈಗಲೇ ರಾಜಕೀಯ ಪ್ರವೇಶದ ಬಗ್ಗೆ ಆಲೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರ ಮಾಡುವುದಾಗಿ ನಟ ಭುವನ್​ ತಿಳಿಸಿದ್ದಾರೆ.

Intro:ಕನ್ನಡ ಚಿತ್ರರಂಗ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರವಿದೆ ಎಂದು ನಟ ಭುವನ್ ಚಿಕ್ಕಬಳ್ಳಾಪುರ ನಗರದ ಪ್ರಚಾರ ವೇಳೆ ಹೇಳಿಕೆ ನೀಡಿದ್ದಾರೆ.

Body:ಉಪಚುನಾವಣೆಯ ಹಿನ್ನಲೇ ಕನ್ನಡ ಚಲಚಿತ್ರ ರಂಗದ ಸ್ಟಾರ್ ನಟನಟಿಯರು ಈಗಾಗಲೇ ಡಾ ಕೆ ಸುಧಾಕರ್ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಿದ್ದು ಈಗ ನಟ ಭುವನ್ ಸಹ ನಗರದಲ್ಲಿ ಬಿರುಸಿನ ಪ್ರಚಾರವನ್ನು ಶುರುಮಾಡಿದ್ದಾರೆ.

ಮುಂಜಾನೆಯಿಂಲೇ ಮನೆ ಮನೆ ಪ್ರಚಾರ ನಡೆಸಿ ಸುಧಾಕರ್ ಗೆ ಮತ ನೀಡುವಂತೆ ಮನವಿ ಮಾಡಿಕೊಂಡ್ರು.ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ದಿಯನ್ನು ಮಾಡಿದ್ದಾರೆ ಈಗ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮತ್ತಷ್ಟು ಅಭಿವೃದ್ದಿಯನ್ನು ತಂದಿದ್ದು ಮನೆ ಬಾಗಲಿಗೆ ಹೋದ ಕಡೆ ಎಲ್ಲಾ ಸುಧಾಕರ್ ಗೆ ಮತವೆಂದು ತಿಳಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಗೆಲ್ಲುವವರೆಗೂ ಮತಯಾಚನೆ ನಡೆಸುತ್ತೇನೆ.ಕನ್ನಡ ಚಿತ್ರರಂಗ ಸುಧಾಕರ್ ಪರ ಇದೆ .

*ರಾಜಕೀಯ ಪ್ರವೇಶ ವಿಚಾರ...*

ಸದ್ಯ ಈಗಾಗಲೇ ರಾಜಕೀಯ ಪ್ರವೇಶದ ಬಗ್ಗೆ ಆಲೋಚನೆ ಮಾಡಿಲ್ಲಾ.ಇನ್ನೂ ಸಾಕಷ್ಟು ವಯಸ್ಸಿದ್ದು ಮುಂದಿನ ದಿನಗಳಲ್ಲಿ ನೋಡುವುದಾಗಿ ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.