ETV Bharat / state

ಕೊರೊನಾ ತಡೆಗಾಗಿ ಸ್ಟೀಮ್ ವ್ಯವಸ್ಥೆ: ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೇ ವಿಶಿಷ್ಟ ಕಾಳಜಿ

author img

By

Published : May 9, 2021, 6:31 PM IST

ಕುಕ್ಕರ್​​ಗೆ ನೀರು, ಅರಿಶಿನ, ಮೆಣಸು, ಜೀರಿಗೆ ಹಾಕಿ ಕುದಿಸಿ ಕುಕ್ಕರ್​ನಲ್ಲಿ ಬರುವ ಸ್ಟೀಮ್ ಪೈಪ್​​​ಗಳ ಮೂಲಕ ಸರಬರಾಜಾಗುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಒಮ್ಮೆಗೆ ನಾಲ್ಕು ಮಂದಿ ಪೊಲೀಸರು ಸ್ಟೀಮ್ ತೆಗೆದುಕೊಳ್ಳವ ವ್ಯವಸ್ಥೆ ಮಾಡಲಾಗಿದೆ..

steam-system-for-police-personnels-in-chamarajnagar
ಕೊರೊನಾ ತಡೆಗಾಗಿ ಸ್ಟೀಮ್ ವ್ಯವಸ್ಥೆ

ಚಾಮರಾಜನಗರ : ಮಹಾಮಾರಿ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿರಾಗಿ ಹೋರಾಡುತ್ತಿರುವ ಪೊಲೀಸರೀಗ ಕೊರೊನಾಗೆ ತುತ್ತಾಗದಂತೆ ರಕ್ಷಿಸಿಕೊಳ್ಳಲು ಆಯುರ್ವೇದದ ಹಬೆಯ ಮೊರೆ ಹೋಗಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಕೋವಿಡ್​​ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟೀಮ್ ವ್ಯವಸ್ಥೆ ಮಾಡಿಕೊಂಡಿದ್ದು, ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮತ್ತು ಕರ್ತವ್ಯದ ನಂತರ 5 ನಿಮಿಷಗಳ ಕಾಲ‌ ಪೊಲೀಸ್ ಸಿಬ್ಬಂದಿ ಆಯುರ್ವೇದದ ಹಬೆ ತೆಗೆದುಕೊಳ್ಳುತ್ತಿದ್ದಾರೆ.

ಕೊರೊನಾ ತಡೆಗಾಗಿ ಪೊಲೀಸರಿಗೆ ಸ್ಟೀಮ್ ವ್ಯವಸ್ಥೆ..

ಜನರ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರ ರೋಗನಿರೋಧಕ ಶಕ್ತಿ ಹೆಚ್ಚಿಸಲು ಠಾಣೆ ಪಿಎಸ್ಐ ಕೈಗೊಂಡ ಕ್ರಮಕ್ಕೆ ಸಹೋದ್ಯೋಗಿಗಳು ಸಂತಸಗೊಂಡಿದ್ದಾರೆ.

ಕುಕ್ಕರ್​​ಗೆ ನೀರು, ಅರಿಶಿನ, ಮೆಣಸು, ಜೀರಿಗೆ ಹಾಕಿ ಕುದಿಸಿ ಕುಕ್ಕರ್​ನಲ್ಲಿ ಬರುವ ಸ್ಟೀಮ್ ಪೈಪ್​​​ಗಳ ಮೂಲಕ ಸರಬರಾಜಾಗುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಒಮ್ಮೆಗೆ ನಾಲ್ಕು ಮಂದಿ ಪೊಲೀಸರು ಸ್ಟೀಮ್ ತೆಗೆದುಕೊಳ್ಳವ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.