ETV Bharat / state

ಕುಡಿವ ನೀರಿಗಾಗಿ ಚಾಮರಾಜನಗರದ ಉಡಿಗಾಲದಲ್ಲಿ ರಸ್ತೆ ತಡೆ! - protest-in-chamarjanagar

ನೀರು ಬಿಡುತ್ತೇನೆಂದು ಭರವಸೆ ನೀಡಿ, ಬಳಿಕ ಅದನ್ನು ಈಡೇರಿಸದಿದ್ದರಿಂದ ಗ್ರಾಮಸ್ಥರು ರಸ್ತೆ ತಡೆದು ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ರಸ್ತೆತಡೆ
ರಸ್ತೆತಡೆ
author img

By

Published : Jan 1, 2020, 3:53 PM IST

ಚಾಮರಾಜನಗರ: ನೀರು ಬಿಡುತ್ತೇನೆಂದು ಭರವಸೆ ನೀಡಿ ಈಡೇರಿಸದಿದ್ದರಿಂದ ರೊಚ್ಚಿಗೆದ್ದ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮಸ್ಥರು ಅರ್ಧ ತಾಸಿನಿಂದ ರಸ್ತೆ ತಡೆ ನಡೆಸಿದರು.

ಕುಡಿವ ನೀರಿನ ಬವಣೆ ತಗ್ಗಿಸಲು ಆನೆ ಮಡುವಿನ ಕೆರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಪುಟ್ಟರಂಗಶೆಟ್ಟಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಸದಿದ್ದರಿಂದ ಗ್ರಾಮಸ್ಥರು ರಸ್ತೆ ತಡೆದು ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ರಸ್ತೆತಡೆ
ಚಾಮರಾಜನಗರದ ಉಡಿಗಾಲದಲ್ಲಿ ರಸ್ತೆತಡೆ

ಸಣ್ಣ ನೀರಾವರಿ ಇಲಾಖೆಯಿಂದ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿದ್ದೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದು ಬಂದಿದೆ.

Intro:ಕುಡಿಯುವ ನೀರಿಗಾಗಿ ಉಡಿಗಾಲದಲ್ಲಿ ರಸ್ತೆತಡೆ!

ಚಾಮರಾಜನಗರ: ನೀರು ಬಿಡುತ್ತೇನೆಂದು ಭರವಸೆ ನೀಡಿ ಈಡೇರಿಸದಿದ್ದರಿಂದ ರೊಚ್ಚಿಗೆದ್ದ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮಸ್ಥರು ಅರ್ಧ ತಾಸಿನಿಂದ ರಸ್ತೆ ತಡೆ ನಡೆಸುತ್ತಿದ್ದಾರೆ.

Body:ಕುಡಿಯುವ ನೀರಿನ ಬವಣೆ ತಗ್ಗಿಸಲು ಆನೆ ಮಡುವಿನ ಕೆರೆಗೆ ನೀರು ಹರಿಸಲಾಗುವುದು ಶಾಸಕ ಪುಟ್ಟರಂಗಶೆಟ್ಟಿ ಭರವಸೆ ನೀಡಿದ್ದರು.ಆದರೆ, ಆ ಭರವಸೆ ಈಡೇರಿಸದಿದ್ದರಿಂದ ಗ್ರಾಮಸ್ಥರು ರಸ್ತೆ ತಡೆದು ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

Conclusion:ಸಣ್ಣ ನೀರಾವರಿ ಇಲಾಖೆಯಿಂದ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿದ್ದು ಈ ಅವಾಂತರಕ್ಕೆ ಕಾರಣವಾಗಿದ್ದು ಸ್ಥಳಕ್ಕೆ ಶಾಸಕ ಪುಟ್ಟರಂಗಶೆಟ್ಟಿ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.