ETV Bharat / state

ಮಾರುಕಟ್ಟೆಯಲ್ಲಿ ಪದೇ-ಪದೆ ಕೆಮ್ಮಿದ ರೈತ.. ಬೆಚ್ಚಿಬಿದ್ದ ರೀಲರ್ಸ್​ !!

author img

By

Published : Jun 21, 2020, 4:10 PM IST

ಕೊಳ್ಳೇಗಾಲದ ಮಾರುಕಟ್ಟೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ಪದೇ-ಪದೆ ಸೀನುವುದು ಕೆಮ್ಮುವುದು ಮಾಡಿದ್ದಾನೆ, ಇದರಿಂದ ಮಾರುಕಟ್ಟಯಲ್ಲಿದ್ದವರು ಕೊರೊನಾ ಇರಬಹುದೆಂದು ಶಂಕಿಸಿ ಆತನನ್ನು ವಾಪಸ್​​ ಮನೆಗೆ ಕಳುಹಿಸಿದ್ದಾರೆ.

corona rumors in Silk market
ಕೊರೊನಾ ಶಂಕೆ ವ್ಯಕ್ತಪಡಿಸಿದ ರೀಲರ್ಸ್

ಕೊಳ್ಳೇಗಾಲ : ಮಾರುಕಟ್ಟೆಗೆ ರೇಷ್ಮೆ ಗೂಡು ಮಾರಲು ಬಂದಿದ್ದ ಕನಕಪುರದ ರೈತನೊಬ್ಬ ಪದೇ-ಪದೆ ಸೀನುವುದು ಕೆಮ್ಮುವುದು ಮಾಡಿದ್ದರಿಂದ ಕೊರೊನಾ ಇರಬುಹುದೆಂದು ಶಂಕಿಸಿದ ರೀಲರ್ಸ್​ಗಳು ವ್ಯಾಪಾರ ವಹಿವಾಟು ಬಿಟ್ಟು ಹೊರಗುಳಿದ ಘಟನೆ ನಡೆದಿದೆ.

ಈ‌ ಸಂಬಂಧ ರೀಲರ್ಸ್​ಗಳು ಮಾರುಕಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಅಧಿಕಾರಿಗಳು ಆ ರೈತನನ್ನು ಊರಿಗೆ ವಾಪಸ್​​ ಕಳಿಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದ್ದು. ಆತ ತಂದ ಗೂಡನ್ನು ಸಹ ಖರೀದಿಗೆ ಇಡದೆ ಸೀಜ್ ಮಾಡಿ ಇಡಲಾಗಿದೆ.

ಕೊರೊನಾ ಶಂಕೆ ವ್ಯಕ್ತಪಡಿಸಿದ ರೀಲರ್ಸ್

ಬಳಿಕ ತಹಸೀಲ್ದಾರ್ ಕುನಾಲ್ ಮಾರುಕಟ್ಟೆಗೆ ಭೇಟಿ‌ ನೀಡಿ ಮಾಹಿತಿ ಕಲೆ ಹಾಕಿದ್ದು. ರೈತರು ಹಾಗೂ ರೀಲರ್ಸ್​ಗಳು ಯಾವುದೇ ಆತಂಕ ಪಡುವುದು ಬೇಡ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ರೈತನ ತಪಾಸಣೆಗೆ ಕಳುಹಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.