ETV Bharat / state

ಚಾಮರಾಜನಗರದಲ್ಲಿ 'ಯುವರತ್ನ'ಗೆ ಭರ್ಜರಿ ಓಪನಿಂಗ್ - ಚಾಮರಾಜನಗರದಲ್ಲಿ 'ಯುವರತ್ನ'ಗೆ ಭರ್ಜರಿ ಓಪನಿಂಗ್

ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರದ ಮುಂದೆ 50 ಅಡಿ ಕಟೌಟ್ ನಿಲ್ಲಿಸಿರುವ ಅಭಿಮಾನಿಗಳು, ಇಡೀ ಚಿತ್ರಮಂದಿರವೇ ಮುಚ್ಚಿಕೊಳ್ಳುವಂತೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಿದ್ದಾರೆ.

yuvarathnaa movie released
ಚಾಮರಾಜನಗರದಲ್ಲಿ 'ಯುವರತ್ನ'ಗೆ ಭರ್ಜರಿ ಓಪನಿಂಗ್
author img

By

Published : Apr 1, 2021, 11:32 AM IST

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ಯುವರತ್ನ' ಚಿತ್ರಕ್ಕೆ ಚಾಮರಾಜನಗರ, ಕೊಳ್ಳೇಗಾಲದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಅಭಿಮಾನಿಗಳು ಥಿಯೇಟರ್ ಮುಂದೆ ಹುಚ್ಚೆದ್ದು ಕುಣಿದಿದ್ದಾರೆ.

ಚಾಮರಾಜನಗರದಲ್ಲಿ 'ಯುವರತ್ನ'ಗೆ ಭರ್ಜರಿ ಓಪನಿಂಗ್

ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರದ ಮುಂದೆ 50 ಅಡಿ ಕಟೌಟ್ ನಿಲ್ಲಿಸಿರುವ ಅಭಿಮಾನಿಗಳು, ಇಡೀ ಚಿತ್ರಮಂದಿರವೇ ಮುಚ್ಚಿಕೊಳ್ಳುವಂತೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಿದ್ದಾರೆ. ಇದರೊಟ್ಟಿಗೆ ದೀಪಾಲಂಕಾರವನ್ನು ಮಾಡಿ ಗಮನ ಸೆಳೆದಿದ್ದಾರೆ.

ಅಲ್ಲದೇ, ಮೊದಲ‌ ಶೋ ಅನ್ನು ಮಂಗಳ ವಾದ್ಯಗಳ ಮೂಲಕ ಅಭಿಮಾನಿಗಳನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ಓದಿ: 'ಯುವರತ್ನ' ರಿಲೀಸ್: ಚಿತ್ರಮಂದಿರಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.