ETV Bharat / state

ಹರಿನಾಮ ಕೀರ್ತನೆ ಕಾರ್ಯಕ್ರಮದಲ್ಲಿ ಭಜನೆಗೆ ಹೆಜ್ಜೆ ಹಾಕಿದ ಸಚಿವ ಪ್ರಭು ಚವ್ಹಾಣ - minister Super dance in Bajana program at bidar

ಹರಿನಾಮ ಕೀರ್ತನೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಭಜನೆಯ ತಾಳಕ್ಕೆ ತಕ್ಕಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೆಜ್ಜೆ ಹಾಕಿದರು.

Super dance in Bajana program at bidar
ಭಜನೆಯಲ್ಲಿ ಹೆಜ್ಜೆ ಹಾಕಿದ ಸಚಿವ ಪ್ರಭು ಚವ್ಹಾಣ
author img

By

Published : Jan 8, 2020, 11:37 PM IST

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಹರಿನಾಮ ಕೀರ್ತನೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಭಜನೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

ಡೊಲಕ ತಾಳಕ್ಕೆ ಹೆಜ್ಜೆ ಹಾಕಿರುವ ಸಚಿವರು ಪಾಂಡುರಂಗನ ಆರಾಧನೆ ಮಾಡಿ ಗಮನ ಸೆಳೆದರು.

ಭಜನೆಯಲ್ಲಿ ಹೆಜ್ಜೆ ಹಾಕಿದ ಸಚಿವ ಪ್ರಭು ಚವ್ಹಾಣ

ಜಿಲ್ಲೆಯ ಕಮಲನಗರ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಗಣೇಶ ಮಂಡಲ ಹಾಗೂ ಹನುಮಾನ ಭಜನ ಮಂಡಲ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಹರಿನಾಮ ಕೀರ್ತನೆಕಾರ ಪೂಜ್ಯ ಪುರುಷೋತ್ತಮ್ಮ ಪಾಟೀಲ್ ಮಹಾರಾಜ ಬುಲ್ಡಾಣೆಕರ ಅವರ ಕೀರ್ತನದಲ್ಲಿ ಸಚಿವರು ಪಾಲ್ಗೊಂಡು ಭಜನೆ ಮಾಡಿ ದೈವಾರಾಧನೆ ಮಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಮಾರುತಿ ಚವ್ಹಾಣ, ಮುಖಂಡರಾದ ಅನಿಲ್​ ಬೀರಾದರ್​​, ಡಾ.ಶಿವಕುಮಾರ್ ಬಿರಾದರ್​​, ನಾರಾಯಣರಾವ್ ಮೂಳೆ, ಸಂದೀಪ ಪಾಟೀಲ್, ಸಂಜೀವ ಪಾಟೀಲ್ ಹಾಗೂ ಪಂಡರಿನಾಥ್ ದಾಸರವಾಡ ಇದ್ದರು.

Intro:ಭಜನೆಯಲ್ಲಿ ಮೈ ಮರೆತು ಹೆಜ್ಜೆ ಹಾಕಿದ ಸಚಿವ ಪ್ರಭು ಚವ್ಹಾಣ...!

ಬೀದರ್:
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹರಿನಾಮ ಕಿರ್ತನ ನಿಮಿತ್ತ ಆಯೋಜಿಸಿದ ಸಮಾರಂಭದಲ್ಲಿ ಮೈ ಮರೆತು ಭಜನೆ ಮಾಡಿ ಡೊಲಕ ತಾಳಕ್ಕೆ ಸಕತ್ ಹೆಜ್ಜೆ ಹಾಕಿ ಪಾಂಡುರಂಗನ ಆರಾಧನೆ ಮಾಡಿದರು.

ಜಿಲ್ಲೆಯ ಕಮಲನಗರ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಗಣೇಶ ಮಂಡಲ ಹಾಗೂ ಹನುಮಾನ ಭಜನ ಮಂಡಲ ಆಯೋಜಿಸಿದ ಕಿರ್ತನ ಸಮಾರಂಭದಲ್ಲಿ ಹರಿನಾಮ ಕಿರ್ತನಕಾರ ಪೂಜ್ಯ ಪುರುಷೋತ್ತಮ್ಮ ಪಾಟೀಲ್ ಮಹಾರಾಜ ಬುಲ್ಡಾಣೆಕರ ಅವರ ಕಿರ್ತನದಲ್ಲಿ ಸಚಿವರು ಪಾಲ್ಗೊಂಡು ಭಜನೆ ಮಾಡಿ ದೈವಾರಾಧನೆ ಮಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಮಾರುತಿ ಚವ್ಹಾಣ, ಮುಖಂಡರಾದ ಅನೀಲ ಬೀರಾದರ, ಡಾ.ಶಿವಕುಮಾರ್ ಬಿರಾದರ, ನಾರಾಯಣರಾವ್ ಮೂಳೆ, ಸಂದೀಪ ಪಾಟೀಲ್, ಸಂಜೀವ ಪಾಟೀಲ್ ಹಾಗೂ ಪಂಢರಿನಾಥ್ ದಾಸರವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Body:ಅನೀಲ

Conclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.